ದೆಹಲಿ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮಾಡಿದರು.
ಪ್ರಧಾನಮಂತ್ರಿಗಳ ಕಚೇರಿ ಎಕ್ಸ್ ಖಾತೆಯಲ್ಲಿ,
“ದೆಹಲಿ ಮುಖ್ಯಮಂತ್ರಿ Smt. @gupta_rekha Ji ಪ್ರಧಾನಮಂತ್ರಿ @narendramodi ಭೇಟಿ ಮಾಡಿದರು” ಎಂದು ಬರೆದುಕೊಂಡಿದೆ.
*****
CM of Delhi, Smt. @gupta_rekha Ji, met Prime Minister @narendramodi. pic.twitter.com/2EV8ie9qJG
— PMO India (@PMOIndia) February 22, 2025