Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಅವರು ಕೇಂದ್ರ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರ ಲೇಖನವನ್ನು ಹಂಚಿಕೊಂಡಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಮಗ್ ಠಾಕೂರ್ ಅವರು ಬರೆದ ‘ಅನಿಶ್ಚಿತ ಜಗತ್ತಿಗೆ ಭಾರತದ ಯುವಕರು ಭರವಸೆ ತರುತ್ತಾರೆ ‘ ಎಂಬ ಲೇಖನವನ್ನು ಹಂಚಿಕೊಂಡಿದ್ದಾರೆ.

ಈ ಸಂಬಂಧ ಪ್ರಧಾನಮಂತ್ರಿ ಕಚೇರಿ ಟ್ವೀಟ್ ಮಾಡಿದೆ.

“ಭಾರತದ ಯುವಕರು ಅನಿಶ್ಚಿತ ಜಗತ್ತಿಗೆ ಭರವಸೆಯನ್ನು ತರುತ್ತಾರೆ” ಎಂದು ಕೇಂದ್ರ ಸಚಿವ @ianuragthakur ಬರೆದಿದ್ದಾರೆ… ಓದಿ!

timesofindia.indiatimes.com/india/speaking…

ನಮೋ ಆ್ಯಪ್ ಮೂಲಕ”

***