Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಪುನರಾಯ್ಕೆ – ಯುನೈಟೆಡ್‌ ಕಿಂಗ್ಡಮ್‌ ಪ್ರಧಾನಿ ರಿಷಿ ಸುನಕ್ ಅಭಿನಂದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಯುನೈಟೆಡ್‌ ಕಿಂಗ್ಡಮ್‌ ಪ್ರಧಾನಿ ರಿಷಿ ಸುನಕ್ ದೂರವಾಣಿ ಕರೆ ಮೂಲಕ ಸಾರ್ವತ್ರಿ ಚುನಾವಣೆ ಯಶಸ್ಸಿಗೆ ಅಭಿನಂದಿಸಿದರು. ಐತಿಹಾಸಿಕ ಮೂರನೇ ಅವಧಿಗೆ ಶುಭ ಕೋರಿದರು.

ಪ್ರಧಾನಿ ಸುನಕ್‌ ಅವರ ಶುಭ ಹಾರೈಕೆಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ ಮೋದಿ ಅವರು, ವಿವಿಧ ವಲಯಗಳಲ್ಲಿ ಭಾರತ – ಯುಕೆ ಸಮಗ್ರ ತಾಂತ್ರಿಕ ಪಾಲುದಾರಿಕೆ ಬಲವರ್ಧನೆಗೆ ಶ್ರಮಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

ಯುಕೆಯಲ್ಲಿ ಮುಂಬರುವ ಚುನಾವಣೆಗೆ ಪ್ರಧಾನಿ ಶುಭ ಕೋರಿದರು.

*****