ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಅಧ್ಯಕ್ಷತೆಯ ಅಡಿಯಲ್ಲಿ ಜಾಗತಿಕ ಕಾರ್ಯಸೂಚಿಯನ್ನು ರೂಪಿಸಲು ಕೊಡುಗೆ ನೀಡುವ ಜಿ 20 ಸಚಿವಾಲಯದ ಭಾಗವಾಗಲು ನೇಮಕಾತಿ ಅವಕಾಶಗಳನ್ನು ಹಂಚಿಕೊಂಡಿದ್ದಾರೆ
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರ ಟ್ವೀಟ್ ಅನ್ನು ಉಲ್ಲೇಖಿಸಿ, ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ;
“ಇದು ಒಂದು ರೋಮಾಂಚಕಾರಿ ಅವಕಾಶ …”
******
This is an exciting opportunity… https://t.co/h0p6vxgzUj
— Narendra Modi (@narendramodi) September 29, 2022