Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿಯವರು ಡೆಹ್ರಾಡೂನ್ ನ ಕೇಂದ್ರೀಯ ವಿದ್ಯಾಲಯ ಓ.ಎನ್.ಜಿ.ಸಿ. ವಿದ್ಯಾರ್ಥಿನಿ ಕೆ.ಎಂ. ದಿಯಾ ಅವರು ಪರೀಕ್ಷೆಗಳ ಕುರಿತು ಸ್ವಯಂ ರಚಿಸಿದ ಕವಿತೆಯನ್ನು ಹಂಚಿಕೊಂಡಿದ್ದಕ್ಕಾಗಿ ಅವರನ್ನು ಶ್ಲಾಘಿಸಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಡೆಹ್ರಾಡೂನ್ ನ ಕೇಂದ್ರೀಯ ವಿದ್ಯಾಲಯ ಓ.ಎನ್.ಜಿ.ಸಿ.ಯ ವಿದ್ಯಾರ್ಥಿನಿ ಕೆ.ಎಂ. ದಿಯಾ ಅವರು ಪರೀಕ್ಷೆಗಳ ಕುರಿತು ಸ್ವಯಂ ರಚಿಸಿದ ಕವಿತೆಯನ್ನು ಹಂಚಿಕೊಂಡಿದ್ದಕ್ಕಾಗಿ ಅವರನ್ನು ಶ್ಲಾಘಿಸಿದ್ದಾರೆ.

ಕೇಂದ್ರೀಯ ವಿದ್ಯಾಲಯ ಸಂಘಟನೆ ಮಾಡಿದ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿಯವರು:

“ಬಹಳ ಸೃಜನಶೀಲವಾಗಿದೆ! ಒತ್ತಡರಹಿತ ಪರೀಕ್ಷೆಗಳು ಅತ್ಯುತ್ತಮ ಪರೀಕ್ಷೆಗಳಾಗಿವೆ. ಈ ತಿಂಗಳ 27ರಂದು ನಡೆಯಲಿರುವ #ParikshaPeCharcha2023ರಲ್ಲಿ ನಾವು ಈ ಬಗ್ಗೆ ಚರ್ಚಿಸೋಣ” ಎಂದು ಅವರು ಹೇಳಿದರು.

***