Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಪಂಜಾಬಿ ಕಲಾವಿದ ದಿಲ್ಜಿತ್ ದೋಸಾಂಜ್


ಪಂಜಾಬಿ ಕಲಾವಿದರಾದ ದಿಲ್ಜಿತ್ ದೋಸಾಂಜ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಶ್ರೀ ಮೋದಿಯವರು ಬಹುಮುಖ ಪ್ರತಿಭೆಯಾಗಿದ್ದು, ಅವರ ಪ್ರತಿಭೆಯನ್ನು ಸಂಪ್ರದಾಯದೊಂದಿಗೆ ಬೆರೆಸುತ್ತಿದ್ದಾರೆ ಎಂದು ಮೋದಿಯವರು ಶ್ಲಾಘಿಸಿದರು.

Xನಲ್ಲಿ ದಿಲ್ಜಿತ್ ದೋಸಾಂಜ್ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿಯವರು:

“ದಿಲ್ಜಿತ್ ದೋಸಾಂಜ್ ಅವರೊಂದಿಗೆ ಉತ್ತಮ ಸಂವಾದ! 

ಅವರು ನಿಜವಾಗಿಯೂ ಬಹುಮುಖ ಪ್ರತಿಭೆ. ಅವರು ಪ್ರತಿಭೆ ಮತ್ತು ಸಂಪ್ರದಾಯದ ಸಂಯೋಜನೆಯನ್ನು ಹೊಂದಿದ್ದಾರೆ. ನಾವು ಸಂಗೀತ, ಸಂಸ್ಕೃತಿ ಮತ್ತು ಹೆಚ್ಚಿನವುಗಳ ಮೂಲಕ ಸಮಾನ ಸಂಪರ್ಕ ಹೊಂದಿದ್ದೇವೆ…” ಎಂದು ಬರೆದಿದ್ದಾರೆ.

@diljitdosanjh

 

 

ਦਿਲਜੀਤ ਦੋਸਾਂਝ ਨਾਲ ਸ਼ਾਨਦਾਰ ਗੱਲਬਾਤ!

ਉਹ ਸੱਚਮੁੱਚ ਬਹੁਪੱਖੀ ਪ੍ਰਤਿਭਾ ਦੇ ਧਨੀ ਹਨ, ਉਨ੍ਹਾਂ ਵਿੱਚ ਪ੍ਰਤਿਭਾ ਅਤੇ ਪਰੰਪਰਾ ਦਾ ਸੁਮੇਲ ਹੈ। ਅਸੀਂ ਸੰਗੀਤ, ਸੱਭਿਆਚਾਰ ਅਤੇ ਹੋਰ ਬਹੁਤ ਕੁਝ ਨਾਲ ਜੁੜੇ…

@diljitdosanjh

 

 

*****