ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿಯಾದರು.
ಪ್ರಧಾನಮಂತ್ರಿಗಳ ಕಚೇರಿಯ ಎಕ್ಸ್ ಖಾತೆಯಲ್ಲಿ ಇದನ್ನು ಪೋಸ್ಟ್ ಮಾಡಲಾಗಿದೆ:
“ಗೋವಾ ಮುಖ್ಯಮಂತ್ರಿ @DrPramodPSawant ಅವರು ಇಂದು ಪ್ರಧಾನಮಂತ್ರಿ @narendramodi ಅವರನ್ನು ಭೇಟಿ ಮಾಡಿದರು ಎಂದು ಬರೆಯಲಾಗಿದೆ.
@goacm”
*****
Chief Minister of Goa, Shri @DrPramodPSawant, met PM @narendramodi.@goacm pic.twitter.com/xPgDfKbhNd
— PMO India (@PMOIndia) January 23, 2025