Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿಗಳಿಂದ ನವರಾತ್ರಿ ಆಚರಣೆಗೆ ಶಾಂತಿ, ಸಂತೋಷ ಮತ್ತು ನವಚೈತನ್ಯದ ಸಂದೇಶ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ಶುಭಾಶಯ ಕೋರುತ್ತಾ, ದುರ್ಗಾ ದೇವಿಯ ದೈವಿಕ ಆಶೀರ್ವಾದ ಬಗ್ಗೆ ಒತ್ತಿ ಹೇಳಿದ್ದಾರೆ. ದೇವಿಯ ಅನುಗ್ರಹವು ಭಕ್ತರಿಗೆ ಶಾಂತಿ, ಸಂತೋಷ ಮತ್ತು ನವಚೈತನ್ಯವನ್ನು ಹೇಗೆ ತರಬಲ್ಲದು ಎಂಬುದನ್ನು ಅವರು ವಿವರಿಸಿದ್ದಾರೆ. ಶ್ರೀಮತಿ ರಾಜಲಕ್ಷ್ಮೀ ಸಂಜಯ್ ಅವರ ಪ್ರಾರ್ಥನೆಯನ್ನು ಸಹ ಪ್ರಧಾನಿ ಹಂಚಿಕೊಂಡಿದ್ದಾರೆ. 

ಪ್ರಧಾನಿ ಅವರ ಎಕ್ಸ್‌ ಪೋಸ್ಟ್‌ ಹೀಗಿದೆ: 

“ನವರಾತ್ರಿಯಂದು ಮಾತಾ ದೇವಿಯ ಆಶೀರ್ವಾದವು ಭಕ್ತರಲ್ಲಿ ಸಂತೋಷ, ಶಾಂತಿ ಮತ್ತು ನವ ಚೈತನ್ಯವನ್ನು ತುಂಬಲಿ. ಶಕ್ತಿಯ ಆರಾಧನೆಗೆ ಅರ್ಪಿಸಲಾಗಿರುವ ರಾಜಲಕ್ಷ್ಮೀ ಸಂಜಯ್ ಅವರ ಈ ಪ್ರಾರ್ಥನೆಯನ್ನು ಆಲಿಸಿರಿ…”

 

 

*****