ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಂದು ಗುಜರಾತ್ ನ ಮೆಹ್ಸಾನಾದಲ್ಲಿ ವಲಿನಾಥ ಮಹಾದೇವ ದೇಗುಲ ದರ್ಶನ ಮಾಡಿ ಪೂಜೆ ಸಲ್ಲಿಸಿದರು.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ :
“ಜೈ ವಲಿನಾಥ!
ನಾನಿಂದು ಮೆಹ್ಸಾನಾದ ತರಭ್ ನಲ್ಲಿರುವ ವಲಿನಾಥ ಮಹಾದೇವ ದೇವಾಲಯಕ್ಕೆ ಭೇಟಿ ನೀಡಿ ಸರ್ವರ ಕಲ್ಯಾಣಕ್ಕಾಗಿ ಪ್ರಾರ್ಥಿಸಿದೆ”
***
જય વાળીનાથ!
— Narendra Modi (@narendramodi) February 22, 2024
આજ રોજ મહેસાણાના તરભ ખાતે વાળીનાથ મહાદેવના દર્શન કરી સૌના કલ્યાણ માટે પ્રાર્થના કરી. pic.twitter.com/mayRXRvMFY