Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪುಣೆಯಲ್ಲಿ ಸಂತ ತುಕಾರಾಮ್ ಅವರಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುಣೆಯಲ್ಲಿ ಸಂತ ತುಕಾರಾಮ್ ಅವರಿಗೆ ಪ್ರಾರ್ಥನೆ ಸಲ್ಲಿಸಿದರು. ಸಂತ ತುಕಾರಾಂ ಅವರ ಆದರ್ಶಗಳು ಹಲವಾರು ಜನರಿಗೆ ಪ್ರೇರಣೆಯಾಗಿವೆ ಮತ್ತು ಇತರರ ಸೇವೆ ಮಾಡಲು ಹಾಗೂ ಸಹಾನುಭೂತಿಯುಳ್ಳ ಸಮಾಜವನ್ನು ಬೆಳೆಸಲು ನಮಗೆ ಸ್ಫೂರ್ತಿ ನೀಡುತ್ತವೆ ಎಂದು ಶ್ರೀ ಮೋದಿ ಹೇಳಿದರು.

ಪ್ರಧಾನಮಂತ್ರಿಗಳ ಕಾರ್ಯಾಲಯ ಈ ಕುರಿತು ಹೀಗೆ ಟ್ವೀಟ್‌ ಮಾಡಿದೆ:
“ಪ್ರಧಾನಿ ನರೇಂದ್ರ ಮೋದಿ @narendramodi ಅವರು ಪುಣೆಯಲ್ಲಿ ಸಂತ ತುಕಾರಾಮ್ ಅವರಿಗೆ ಪ್ರಾರ್ಥನೆ ಸಲ್ಲಿಸಿದರು. ಸಂತ ತುಕಾರಾಂ ಅವರ ಆದರ್ಶಗಳು ಹಲವಾರು ಜನರಿಗೆ ಪ್ರೇರಣೆಯಾಗಿವೆ. ಇತರರ ಸೇವೆ ಮಾಡಲು ಮತ್ತು ಸಹಾನುಭೂತಿಯುಳ್ಳ ಸಮಾಜವನ್ನು ಬೆಳೆಸಲು ಅವು ನಮಗೆ ಸ್ಫೂರ್ತಿ ನೀಡುತ್ತವೆ ಎಂದು ಹೇಳಿದರು.ʼʼ

 

 

****