Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪರೀಕ್ಷಾ ಪೇ ಚರ್ಚಾ ಕುರಿತು ಮಂತ್ರಗಳು ಮತ್ತು ಚಟುವಟಿಕೆಗಳ ಆಸಕ್ತಿದಾಯಕ ಭಂಡಾರವನ್ನು ಹಂಚಿಕೊಂಡ ಪ್ರಧಾನ ಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪರೀಕ್ಷಾ ಪೇ ಚರ್ಚಾ ಕುರಿತ ಮಂತ್ರಗಳು ಮತ್ತು ಚಟುವಟಿಕೆಗಳ ಆಸಕ್ತಿದಾಯಕ ಭಂಡಾರವನ್ನು ಹಂಚಿಕೊಂಡಿದ್ದಾರೆ, ಇದು ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಈ ಕುರಿತು ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ.

“ಇದು ಪರೀಕ್ಷಾ ಋತುವಾಗಿದೆ ಮತ್ತು ನಮ್ಮ #ExamWarriors ಪರೀಕ್ಷಾ ಸಿದ್ಧತೆಗಳಲ್ಲಿ ಮುಳುಗಿರುವುದರಿಂದ, ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ ಮಂತ್ರಗಳು ಮತ್ತು ಚಟುವಟಿಕೆಗಳ ಆಸಕ್ತಿದಾಯಕ ಭಂಡಾರವನ್ನು ಹಂಚಿಕೊಳ್ಳುತ್ತೇವೆ ಮತ್ತು ಪರೀಕ್ಷೆಗಳನ್ನು ಸಂಭ್ರಮವಾಗಿ ಆಚರಿಸಲು ಸಹಾಯ ಮಾಡುತ್ತದೆ. ಒಮ್ಮೆ ನೋಡಿ…” ಎಂದು ಹೇಳಿದ್ದಾರೆ.

*****