Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

‘ಪರೀಕ್ಷಾ ಪೇ ಚರ್ಚಾ’ದ ಎಲ್ಲಾ ಕಂತುಗಳನ್ನು ವೀಕ್ಷಿಸುವಂತೆ ಪ್ರತಿಯೊಬ್ಬರಿಗೂ ಪ್ರಧಾನಮಂತ್ರಿಯವರಿಂದ ಮನವಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ‘ಪರೀಕ್ಷಾ ಪೇ ಚರ್ಚಾ 2025ರ’ ಎಲ್ಲಾ ಕಂತುಗಳನ್ನು ವೀಕ್ಷಿಸಿ, ನಮ್ಮ ಪರೀಕ್ಷಾ ಯೋಧರನ್ನು ಪ್ರೋತ್ಸಾಹಿಸುವಂತೆ ಪ್ರತಿಯೊಬ್ಬರನ್ನು ಮನವಿಮಾಡಿದ್ದಾರೆ.

Xನ ಪೋಸ್ಟ್ ನಲ್ಲಿ, ಅವರು:

“ಈ ವರ್ಷ, ‘ಪರೀಕ್ಷಾ ಪೇ ಚರ್ಚಾದಲ್ಲಿ’ 8 ಕಂತುಗಳಿವೆ, ಪ್ರತಿಯೊಂದೂ ಕಂತು ಪರೀಕ್ಷೆಗಳ ವಿವಿಧ ಅಂಶಗಳನ್ನು ಒಳಗೊಂಡಿದೆ. ಆದ್ದರಿಂದ, ಎಲ್ಲಾ ಕಂತುಗಳನ್ನು ನೋಡಿ, ನಮ್ಮ #ExamWarriors ಅನ್ನು ಪ್ರೋತ್ಸಾಹಿಸಿ” ಎಂದು ಬರೆದಿದ್ದಾರೆ.

 

 

*****