Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನ್ಯಾನೊ ಯೂರಿಯಾ ರೈತರ ಜೀವನದಲ್ಲಿ ದೀರ್ಘಕಾಲೀನ ವ್ಯತ್ಯಾಸವನ್ನು ತರುವ ನಮ್ಮ ವಿವಿಧ ಪ್ರಯತ್ನಗಳ ಒಂದು ಭಾಗವಾಗಿದೆ: ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಭಾರತದ ರೈತರ ಜೀವನದಲ್ಲಿ ದೀರ್ಘಕಾಲೀನ ಧನಾತ್ಮಕ ಬದಲಾವಣೆಗಳನ್ನು ತರುವಲ್ಲಿ ನ್ಯಾನೊ ಯೂರಿಯಾದ ಪ್ರಯೋಜನವನ್ನು ಶ್ಲಾಘಿಸಿದ್ದಾರೆ.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶ್ರೀಮತಿ ಶೋಭಾ ಕರಂದ್ಲಾಜೆ ಅವರ ಟ್ವೀಟ್ ಅನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿಯವರು;

“ಇದು ನಮ್ಮ ರೈತರ ಜೀವನದಲ್ಲಿ ದೀರ್ಘಕಾಲೀನ ಪರಿಣಾಮವನ್ನು ತರುವ ವಿವಿಧ ಪ್ರಯತ್ನಗಳ ಒಂದು ಭಾಗವಾಗಿದೆ” ಎಂದು ಮರು-ಟ್ವೀಟ್ ಮಾಡಿದ್ದಾರೆ.

 

***