ನ್ನೊಲವಿನ ದೇಶವಾಸಿಗಳೇ, ನಮಸ್ಕಾರ. ಇಂದು ಬೆಳ್ಳಂಬೆಳಿಗ್ಗೆ ನನಗೆ ದೆಹಲಿಯ ಯುವ ಜನರೊಡನೆ ಸ್ವಲ್ಪ ಸಮಯ ಕಳೆಯುವ ಅವಕಾಶ ದೊರಕಿತು ಮತ್ತು ಮುಂಬರುವ ದಿನಗಳಲ್ಲಿ ಇಡೀ ದೇಶದಲ್ಲಿ ಕ್ರೀಡೆಯ ರಂಗು ಪ್ರತಿಯೊಬ್ಬ ಯುವಕನಲ್ಲೂ ಉತ್ಸಾಹ, ಉಮೇದಿನ ಕ್ರೀಡಾ ಭಾವನೆ ತುಂಬಿ ಹೋಗಿರುತ್ತದೆ ಎಂದು ನಾನು ನಂಬುವೆ. ವಿಶ್ವದ ಅತಿ ದೊಡ್ಡ ಕ್ರೀಡಾ ಮಹೋತ್ಸವ ಇನ್ನು ಕೆಲವೇ ದಿನಗಳಲ್ಲಿ ನಡೆಯುವುದು ನಮಗೆಲ್ಲಾ ತಿಳಿದಿದೆ. ‘ ರಿಯೋ ‘ ನಮ್ಮ ಕಿವಿಗಳಲ್ಲಿ ಪದೇಪದೆ ಗುಂ0iÀiï ಗುಡಲಿದೆ. ಇಡೀ ವಿಶ್ವವೇ ಈಗ ಆಟಗಳನ್ನು ಆಡುತ್ತಿದೆ. ವಿಶ್ವದ ಪ್ರತಿಯೊಂದು ದೇಶವೂ ತನ್ನ ಆಟಗಾರರ ಪ್ರದರ್ಶನದ ಮೇಲೆ ಬಹಳ ಸೂಕ್ಷ್ಮ ಗಮನ ಇಡುತ್ತಿರಲಿಕ್ಕೆ ಸಾಕು. ನೀವು ಸಹ ಇಡುವಿರಿ. ನಮ್ಮ ಆಸೆ – ಅಪೇಕ್ಷೆಗಳು ಬಹಳವೇ ಇರುತ್ತವೆ. ಆದರೆ, ರಿಯೋದಲ್ಲಿ ಆಡಲು ಹೋಗಿರುವ ಕ್ರೀಡಪಟುಗಳಲ್ಲಿ ಉತ್ಸಾಹ ತುಂಬುವುದು 125 ಕೋಟಿ ದೇಶವಾಸಿಗಳ ಕೆಲಸವಾಗಿದೆ. ಇಂದು ದೆಹಲಿಯಲ್ಲಿ ಭಾರತ ಸರ್ಕಾರ
> > ‘ ರನ್ ಫಾರ್ ರಿಯೋ ‘ – ‘ ರಿಯೋಗಾಗಿ ಓಡಿ ‘ , ‘ ಕೇಲೋ ಔರ್ ಜಿಯೋ ‘ – ‘ ಆಟವಾಡಿ ಮತ್ತು ಬದುಕಿ ‘ , ‘ ಕೇಲೋ ಔರ್ ಖೋಲೋ ‘ – ‘ ಆಟವಾಡಿ ಮತ್ತು ಅರಳಿ ‘ ಓಟವನ್ನು ಬಹಳ ಚೆನ್ನಾಗಿ ವ್ಯವಸ್ಥೆ ಮಾಡಿತ್ತು. ನಾವೂ ಕೂಡಾ ಬರುವ ದಿನಗಳಲ್ಲಿ ಎಲ್ಲೇ ಇರಲಿ ನಮ್ಮ ಕ್ರೀಡಾಪಟುಗಳಿಗೆ ಪೆÇ್ರೀತ್ಸಾಹ ನೀಡುವ ಸಲುವಾಗಿ ಏನನ್ನಾದರೂ ಮಾಡುತ್ತಿರೋಣ. ಕ್ರೀಡಾಪಟು ಈ ಮಟ್ಟಕ್ಕೆ ತಲುಪುವುದು ಎಂದಾದರೆ, ಅದು ಬಹಳ ಕಠಿಣ ಪರಿಶ್ರಮದ ನಂತರವೇ ಸಾಧ್ಯ. ಒಂದು ರೀತಿಯ ಕಠೋರ ತಪಸ್ಸನ್ನು ಮಾಡುತ್ತಾನೆ. ಆಹಾರ ತಿನ್ನುವ ಎಷ್ಟೇ ಆಸೆ ಇದ್ದರೂ ಎಲ್ಲವನ್ನೂ ಬಿಡಬೇಕಾಗಿ ಬರುತ್ತದೆ. ಚಳಿಯಲ್ಲಿ ನಿದ್ದೆ ಮಾಡುವ ಮನಸ್ಸಾದರೂ ಕೂಡಾ ಹಾಸಿಗೆ ಬಿಟ್ಟು ಕ್ರೀಡಾ ಮೈದಾನದಲ್ಲಿ ಓಡಬೇಕಾಗುತ್ತದೆ ಹಾಗೂ ಕ್ರೀಡಾಪಟು ಮಾತ್ರವಲ್ಲ ಅವರ ತಂದೆ – ತಾಯಿಗಳೂ ಕೂಡಾ ಅಷ್ಟೇ ಮನೋಬಲದಿಂದ ತಮ್ಮ ಮಕ್ಕಳ ಹಿಂದೆ ಅವರ ಬೆಂಬಲಕ್ಕೆ ನಿಲ್ಲಬೇಕಾಗುತ್ತದೆ. ಕ್ರೀಡಾಪಟುಗಳು ಒಮ್ಮೆಗೆ ಒಂದು ರಾತ್ರಿಯಲ್ಲಿ ತಯಾರಾಗಿ ಬಿಡುವುದಿಲ್ಲ. ಒಂದು ದೊಡ್ಡ ತಪಸ್ಸಿನ ನಂತರ ಅವರು ಮಾಡುವರು. ಸೋಲು – ಗೆಲುವು ಎಷ್ಟು ಮಹತ್ವಪೂರ್ಣವೋ, ಆದರೆ ಅದರ ಜೊತೆಯಲ್ಲೇ ಈ ಸ್ಪರ್ಧೆಯ ಮಟ್ಟ ತಲುಪುವುದು ಕೂಡಾ ಅದಕ್ಕಿಂತ ಹೆಚ್ಚು ಮಹತ್ವಪೂರ್ಣ. ಆದುದರಿಂದಲೇ ನಾವೆಲ್ಲರೂ ರಿಯೋ ಒಲಿಂಪಿಕ್ಸ್ ಗೆ ಹೋಗಿರುವ ನಮ್ಮೆಲ್ಲಾ ಕ್ರೀಡಾಪಟುಗಳಿಗೆ ಶುಭಾಶಯ ನೀಡೋಣ. ನಿಮ್ಮೆಲ್ಲರ ಪರವಾಗಿ ಈ ಕೆಲಸ ಮಾಡಲು ತಯಾರಿದ್ದೇ
> > ನೆ. ಈ ಆಟಗಾರರಿಗೆ ನಿಮ್ಮ ಸಂದೇಶ ತಲುಪಿಸಲು ದೇಶದ ಪ್ರಧಾನಮಂತ್ರಿ ಪೆÇೀಸ್ಟ್ ಮನ್ ಆಗಲು ಸಿದ್ಧ. ನೀವು ನನಗೆ ‘ ನರೇಂದ್ರ ಮೋದಿ ಆಪ್ ‘ ನಲ್ಲಿ ಆಟಗಾರರ ಹೆಸರಿನಲ್ಲಿ ಶುಭಕಾಮನೆಯನ್ನು ಕಳುಹಿಸಿ. ನಾನು ನಿಮ್ಮ ಹಾರೈಕೆಗಳನ್ನು ಅವರ ಬಳಿ ತಲುಪಿಸುವೆ. ನಾನು ಕೂಡಾ 125 ಕೋಟಿ ದೇಶವಾಸಿಗಳಂತೆ0iÉುೀ ಒಬ್ಬ ದೇಶವಾಸಿ. ಒಬ್ಬ ನಾಗರಿಕನಾಗಿ ನಮ್ಮ ಈ ಕ್ರೀಡಾಪಟುಗಳ ಉತ್ಸಾಹ ಹೆಚ್ಚಿಸುವುದರಲ್ಲಿ ನಾನೂ ನಿಮ್ಮೊಡನಿರುವೆ. ಬನ್ನಿ ನಾವೆಲ್ಲರೂ ಬರುವ ದಿನಗಳಲ್ಲಿ ಪ್ರತಿಯೊಬ್ಬ ಆಟಗಾರನನ್ನು ಅದೆಷ್ಟು ಗೌರವಾನ್ವಿತನನ್ನಾಗಿ ಮಾಡಬಹುದೋ, ಆತನ ಪ್ರಯತ್ನಗಳನ್ನು ಪುರಸ್ಕರಿಸಲು ಸಾಧ್ಯವೋ ಅಷ್ಟನ್ನೂ ಮಾಡೋಣ. ನಾನು ಈಗ ರಿಯೋ ಒಲಿಂಪಿಕ್ಸ್ ಕುರಿತು ಮಾತನಾಡುತ್ತಿರುವಾಗ ಒಬ್ಬ ಕವಿತೆ ಪ್ರೇಮಿ ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾಥಿ ಸೂರಜ್ ಪ್ರಕಾಶ್ ಉಪಾಧ್ಯಾಯ ಒಂದು ಕವಿತೆ ಕಳುಹಿಸಿದ್ದಾರೆ. ಇನ್ನುಕವಿತೆಗಳನ್ನು ಬರೆದಿರುವ ಅನೇಕ ಕವಿಗಳಿರಬಹುದು, ಪ್ರಾಯಶಃ ಕವನ ಬರೆದಾರು, ಇನ್ನೂ ಕೆಲವರು ಆ ಕವಿತೆಗಳಿಗೆ ಸ್ವರ ಸಂಯೋಜನೆ ಮಾಡಿಯಾರು, ಪ್ರತಿಯೊಂದು ಭಾಷೆಯಲ್ಲೂ ಕವಿತೆ ಬರೆಯಲಿಕ್ಕೆ ಸಾಕು. ಆದರೆ, ಸೂರಜ್ ಜೀ ಬರೆದಿರುವ ಕವಿತೆಯನ್ನು ನಿಮ್ಮೊಡನೆ ಹಂಚಿಕೊಳ್ಳಬಯಸುವೆ. ‘
ಕ್ರೀಡೆಗಳ ಕರೆಗಂಟೆ ಆರಂಭವಾಗಿದೆ.
> > ಸ್ಪರ್ಧೆಗಳು ಶುರವಾಗಿವೆ.
> > ಈ ಆಟಗಳ ಮಹೋತ್ಸವದಲ್ಲಿ ರಿಯೋ ಸಂಭ್ರಮದಲ್ಲಿ
> > ಚಿನ್ನ, ಬೆಳ್ಳಿ, ಕಂಚಿನ ಮಳೆಗರೆಯಲಿ.
> > ಭಾರತದ ಶುಭಾರಂಭವಾಗಲಿ.
> > ಸರದಿ ನಮ್ಮದು ಈ ಸಾರಿ ಆಗುವಂತೆ.
> > ಆಗಲಿ ನಮ್ಮ ತಯಾರಿ.
> > ಚಿನ್ನಕ್ಕೆ ಗುರಿಯಿಟ್ಟು ಗುರಿ ತಲುಪದಿದ್ದಾಗ ಬೇಡ ನಿರಾಸೆ.
> > ಕೋಟಿ, ಕೋಟಿ ಮನಗಳ ಸರದಾರ ನೀನು.
> > ನಿನ್ನಾಟದ ಪ್ರಾಣ ನೀನು.
> > ಹಾರಿಸಿ ಬಾವುಟ ರಿಯೋದಲ್ಲಿ.
> > ಆಗು ಕೀರ್ತಿವಂತ, ಹಾರಿಸಿ ಬಾವುಟ ರಿಯೋದಲ್ಲಿ.
> > ಸೂರಜ್ ಜೀ, ನಿಮ್ಮ ಭಾವನೆಗಳನ್ನು ಎಲ್ಲಾ ಕ್ರೀಡಾಪಟುಗಳಿಗೆ ಅರ್ಪಿಸುವೆ ಮತ್ತು ನನ್ನ ಪರವಾಗಿ , 125 ಕೋಟಿ ದೇಶವಾಸಿಗಳ ಪರವಾಗಿ ರಿಯೋದಲ್ಲಿ ಭಾರತದ ಧ್ವಜ ಹಾರಿಸುವುದಕ್ಕಾಗಿ ಅನಂತ ಶುಭಾಶಯ ಕೋರುವೆ.
> > ಶ್ರೀ ಅಂಕಿತ್ ಎನ್ನುವ ಯುವಕ ನನಗೆ ದಿವಂಗತ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಜೀ ಅವರ ಪುಣ್ಯ ತಿಥಿಯನ್ನು ನೆನಪು ಮಾಡಿಕೊಟ್ಟಿದ್ದಾನೆ. ಕಳೆದವಾರ ಅಬ್ದುಲ್ ಕಲಾಂ ಜೀ ಅವರ ಪುಣ್ಯ ತಿಥಿಯನ್ನ ಸಂದರ್ಭದಲ್ಲಿ ದೇಶ ಹಾಗೂ ವಿಶ್ವ, ಶ್ರದ್ಧಾಂಜಲಿ ಸಲ್ಲಿಸಿತು. ಆದರೆ, ಅಬ್ದುಲ್ ಕಲಾಂ ಜೀ ಅವರ ಹೆಸರು ಬಂದಾಗಲೆಲ್ಲ ವಿಜ್ಞಾನ, ತಂತ್ರಜ್ಞಾನ, ಕ್ಷಿಪಣಿ – ಒಂದು ಭವಿಷ್ಯ ಭಾರತದ ಚಿತ್ರ ನಮ್ಮ ಕಣ್ಣಿನ ಮುಂದೆ ಮೂಡಿ ಬಿಡುತ್ತದೆ. ಇದೇ ಕಾರಣದಿಂದ ಅಂಕಿತ್ ನನಗೆ, ನಿಮ್ಮ ಸರ್ಕಾರ ಅಬ್ದುಲ್ ಕಲಾಂ ಜೀ ಅವರ ಕನಸುಗಳನ್ನು ಸಾಕಾರಗೊಳಿಸಲು ಏನು ಮಾಡುತ್ತಿದೆ? ಎಂದು ಬರೆದಿದ್ದಾನೆ. ನಿನ್ನಮಾತು ಸರಿ. ಮುಂಬರುವ ಯುಗ ತಂತ್ರಜ್ಞಾನ ಪ್ರಧಾನ ಹಾಗೂ ತಂತ್ರಜ್ಞಾನ ಉಳಿದೆಲ್ಲದಕ್ಕಿಂತ ಚಂಚಲ. ಪ್ರತಿದಿನ ತಂತ್ರಜ್ಞಾನ ಬದಲಾಗುತ್ತದೆ. ಪ್ರತಿದಿನವೂ ಹೊಸ ರೂಪ ಪಡೆದುಕೊಳ್ಳುತ್ತದೆ. ಹೊಸ ಪ್ರಭಾವ ಹುಟ್ಟುಹಾಕುತ್ತದೆ. ಅದು ಬದಲಾಗುತ್ತಲೇ ಇರುತ್ತದೆ. ನೀವು ತಂತ್ರಜ್ಞಾನವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ನೀವು ಹಿಡಿಯಲು ಹೋದರೆ ಅಷ್ಟು ಹೊತ್ತಿಗೆ ಹೊಸ ರೂಪ, ರಂಗುಗಳೊಡನೆ ಬಲುದೂರ ಹೋಗಿ ಬಿಟ್ಟಿರುತ್ತದೆ. ನಾವು ಅದರೊಡನೆ ಹೆಜ್ಜೆ ಹಾಕಬೇಕಾದರೆ ಹಾಗೂ ಅದನ್ನು ಮೀರಿ ಹೋಗಬೇಕಾದರೆ ನಾವು ಸಂಶೋಧನೆ ಮತ್ತು ಅನ್ವೇಷಣೆಯಲ್ಲಿ ಸರಿಗಟ್ಟಬೇಕು. ಇದು ತಂತ್ರಜ್ಞಾನದ ಪ್ರಾಣ. ಒಂದು ವೇಳೆ ಸಂಶೋದನೆ ಮತ್ತು ಅನ್ವೇಷಣೆ ಆಗಲಿಲ್ಲ ಎಂ
> > ದಾದರೆ ಅಗ ತಂತ್ರಜ್ಞಾನ ನಿಂತ ನೀರು ಹರಡುವ ಗಲೀಜಿನಂತೆ ಹೊರೆಯಾಗಿ ಬಿಡುತ್ತದೆ ಮತ್ತು ನಾವು ಸಂಶೋಧನೆ ಮತ್ತು ಅನ್ವೇಷಣೆ ಬಿಟ್ಟು ಹಳೆಯ ತಂತ್ರಜ್ಞಾನವನ್ನೇ ನಂಬಿ ಬದುಕಿದರೆ ಆಗ ನಾವು ವಿಶ್ವದಲ್ಲಿ ಬದಲಾಗುತ್ತಿರುವ ಯುಗದಲ್ಲಿ ಹಳಬರಾಗಿ ಉಳಿದು ಬಿಡುತ್ತೇವೆ. ಆದುದರಿಂದ ಹೊಸ ಪೀಳಿಗೆಯಲ್ಲಿ ವಿಜ್ಞಾನ ಕುರಿತು ಆಕರ್ಷಣೆ ಅಗತ್ಯ. ತಂತ್ರಜ್ಞಾನ ಮತ್ತು ಸಂಶೋಧನೆ ಕುರಿತು ಆಸಕ್ತಿ ಇರಬೇಕು ಹಾಗೂ ಇದಕ್ಕಾಗಿ ಸರ್ಕಾರವೂ ಹಲವು ಕ್ರಮಗಳನ್ನು ಕೈಗೊಂಡಿದೆ. ಆದುದರಿಂದಲೇ ನಾನು ಹೇಳುವುದು – ನಾವು ಅನ್ವೇಷಿಸುವ ಗುರಿ ಹೊಂದೋಣ ಎಂದು. ನಾನು ಆ ರೀತಿ ಹೇಳುವಾಗ ನನ್ನ ಂIಒ ಅಂದರೆ ‘ ಅಟಲ್ ಇನ್ನೋವೇಷನ್ ಮಿಷನ್ ಎಂದು ಅರ್ಥ. ನೀತಿ ಆಯೋಗದ ಮೂಲಕ ಅಟಲ್ ಇನ್ನೋವೇಷನ್ ಮಿಷನ್ ಗೆ ಪೆÇ್ರೀತ್ಸಾಹ ನೀಡಲಾಗುತ್ತಿದೆ. ಈ ಂIಒ ಮೂಲಕ ಅಟಲ್ ಇನ್ನೋವೇಷನ್ ಮಿಷನ್ ಮೂಲಕ ಇಡೀ ದೇಶದಲ್ಲಿ ಅನ್ವೇಷಣ, ಪ್ರಯೋಗ, ಉದ್ಯಮಶೀಲತೆಯ ಪರಿಸರ ನಿರ್ಮಾಣವಾಗಲಿದೆ. ಇದು ಆರಂಭವಾದರೆ, ಇದರಿಂದ ಹೊಸದಾಗಿ ಉದ್ಯೋಗಾವಕಾಶಗಳು ಹೆಚ್ಚಲಿವೆ ನಾವು ಮುಂದಿನ ಪೀಳಿಗೆ ಅನ್ವೇಷಕರನ್ನು ತಯಾರು ಮಾಡಬೇಕಾದರೆ ನಮ್ಮ ಬಾಲಕರನ್ನು ಅದರೊಟ್ಟಿಗೆ ಸೇರಿಸಬೇಕು ಹಾಗೂ ಇದಕ್ಕಾಗಿ ಭಾರತ ಸರ್ಕಾರ ಅಟಲ್ ಖಿiಟಿಞeಡಿiಟಿg ಐಚಿbs ಪ್ರಯೋಗಾಲಯಗಳ ಸ್ಥಾಪನೆಗೆ ಮುಂದಾಗಿದೆ. ಯಾವ ಯಾವ ಶಾಲೆಗಳಲ್ಲಿ ಈ ಖಿiಟಿಞeಡಿiಟಿg ಐಚಿb ಸ್ಥಾಪನೆಯಾಗುವುದೋ ಅವುಗಳಿಗೆ 10 ಲಕ್ಷ ರೂಪಾಯಿಗಳನ್ನು ಕೊಡ ಮಾಡಲಾ
> > ಗುವುದು ಮತ್ತು 5 ವರ್ಷಗಳ ವರೆಗೆ ನಿರ್ವಹಣೆಗಾಗಿ ಕೂಡಾ 10 ಲಕ್ಷ ರೂಪಾಯಿಗಳನ್ನು ಕೊಡಲಾಗುವುದು. ಅದೇ ರೀತಿ ಅನ್ವೇಷಣೆಯೊಂದಿಗೆ ನೇರವಾಗಿ ಇನ್ ಕ್ಯೂಬೇಷನ್ ಸೆಂಟರ್ ಸಂಬಂಧ ಹೊಂದಲಿದೆ. ನಮ್ಮ ಬಳಿ ಸಶಕ್ತ ಮತ್ತು ಸಮೃದ್ಧ ಬೆಳವಣಿಗೆ ಕೇಂದ್ರ ಅಂದರೆ, ಇನ್ ಕ್ಯೂಬೇಷನ್ ಸೆಂಟರ್ ಇದ್ದರೆ, ಅದರಿಂದ ಅನ್ವೇಷಣೆಗೆ Sಣಚಿಡಿಣ Uಠಿ ಗಳಿಗೆ ಪ್ರಯೋಗ ನಡೆಸಲು ಅವನ್ನು ಒಂದು ಮಟ್ಟಕ್ಕೆ ತರಲು ಒಂದು ವ್ಯವಸ್ಥೆ ದೊರಕಿದಂತಾಗುತ್ತದೆ.
> > ಹೊಸ ಇನ್ ಕ್ಯೂಬೇಷನ್ ಸೆಂಟರ್ ನ ಸ್ಥಾಪನೆಯ ಅಗತ್ಯವಿದೆ ಹಾಗೂ ಹಳೆಯ ಇನ್ ಕ್ಯೂಬೇಷನ್ ಸೆಂಟರ್ ಗೆ ಸಾಮಥ್ರ್ಯ ಒದಗಿಸುವ ಅವಶ್ಯಕತೆಯೂ ಇದೆ. ನಾನು ಹೇಳುತ್ತಿರುವ ಅಟಲ್ ಇನ್ ಕ್ಯೂಬೇಷನ್ ಸೆಂಟರ್ ಗೆ ಸಹ 10 ಕೋಟಿ ರೂಪಾಯಿ ದೊಡ್ಡ ಮೊತ್ತದ ಹಣ ಒದಗಿಸುವ ನಿಟ್ಟಿನಲ್ಲೂ ಸರ್ಕಾರ ಯೋಚಿಸುತ್ತಿದೆ. ಭಾರತ ಅಂದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ದಿನನಿತ್ಯದ ಬದುಕಿನಲ್ಲಿ ನಮಗೆ ಸಮಸ್ಯೆಗಳು ಕಾಣುತ್ತವೆ. ಈಗ ನಾವು ತಾಂತ್ರಿಕ ಪರಿಹಾರ ಕಂಡುಕೊಳ್ಳಬೇಕಾಗಿದೆ. ದೇಶದ ಯುವ ಪೀಳಿಗೆ ಮುಂದೆ ನಾವು ಅವರು ಎದುರಿಸುವ ಸಮಸ್ಯೆಗಳ ಪರಿಹಾರಕ್ಕಾಗಿ ಂಣಚಿಟ ಉಡಿಚಿಟಿಜ ಅhಚಿಟಟeಟಿges ಎಂಬ ಕಾರ್ಯಕ್ರಮವನ್ನು ಅವರ ಮುಂದಿಡುತ್ತಿದ್ದೇವೆ. ನಿಮಗೆ ಯಾವುದಾದರೂ ಸಮಸ್ಯೆ ಎದುರಾದರೆ ಅದಕ್ಕೆ ಪರಿಹಾರವನ್ನು ತಂತ್ರಜ್ಞಾನದ ಮೂಲಕ ಪತ್ತೆ ಮಾಡಿ ಸಂಶೋಧನೆ ಮಾಡಿ, ಅನ್ವೇಷಣೆ ಮಾಡಿ ಮತ್ತು ಅವನ್ನು ಮುಂದಿಡಿ. ಇದು ಯುವ ಪೀಳಿಗೆಗೆ ನಮ್ಮ ಆಹ್ವಾನ. ಈ ರೀತಿ ನಮ್ಮ ಸಮಸ್ಯೆಗಳಿಗೆ ಪರಿಹಾರವಾಗಿ ಕಂಡುಹಿಡಿದ ತಂತ್ರಜ್ಞಾನಕ್ಕೆ ವಿಶೇಷ ಪುರಸ್ಕಾರ ನೀಡಿ ಬೆಳೆಸಲು ಭಾರತ ಸರ್ಕಾರ ಬಯಸಿದೆ. ನಾನು ಖಿiಟಿಞeಡಿiಟಿg ಐಚಿb ಕುರಿತು ಹೇಳಿದಾಗ ಸುಮಾರು 13 ಸಾವಿರಕ್ಕೂ ಹೆಚ್ಚು ಶಾಲೆಗಳು ಅರ್ಜಿ ಸಲ್ಲಿಸಿದವು ಹಾಗೂ ನಾವು ಇನ್ ಕ್ಯೂಬೇಷನ್ ಸೆಂಟರ್ ಮಾತು ಹೇಳಿದಾಗ ನಾಲ್ಕು ಸಾವಿರಕ್ಕೂ ಹೆಚ್ಚು ಶೈಕ್ಷಣಿಕ ಮತ್ತು ಶೈಕ್ಷಣಿಕವಲ್ಲದ ಸಂಸ್ಥೆಗಳು ಇನ್ ಕ್ಯೂಬೇಷನ್
> > ಸೆಂಟರ್ ಗಳಿಗೆ ಮುಂದೆ ಬಂದದ್ದು ಈ ವಿಚಾರಗಳಲ್ಲಿ ಜನರಿಗೆ ಅಭಿರುಚಿ ಇರುವುದು ನನಗೆ ಸಂತೋಷ ತಂದಿತು. ಸಂಶೋಧನೆ ಮತ್ತು ಅನ್ವೇಷಣೆ, ನಮ್ಮ ದೈನಂದಿನ ಬದುಕಿನ ಸಂಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ತಂತ್ರಜ್ಞಾನ ಬಳಕೆ, ನಮ್ಮ ಕಷ್ಟಗಳಿಂದ ಮುಕ್ತಿ ಪಡೆಯಲು ಸರಳೀಕರಣ – ಇವೆಲ್ಲಾ ಅಬ್ದುಲ್ ಕಲಾಂ ಜೀ ಅವರಿಗೆ ನೈಜ ಶ್ರದ್ಧಾಂಜಲಿ ಎಂಬುದು ನನ್ನ ವಿಶ್ವಾಸ. ಈ ನಿಟ್ಟಿನಲ್ಲಿ ನಮ್ಮ ಹೊಸ ಪೀಳಿಗೆ ಎಷ್ಟು ಕೆಲಸ ಮಾಡುತ್ತದೆಯೋ, ಅವರ ಕೊಡುಗೆ ಎಷ್ಟು ಇರುತ್ತದೆಯೋ, ಅದು 21ನೇ ಶತಮಾನದ ಆಧುನಿಕ ಭಾರತಕ್ಕೆ ಮಹತ್ವದ್ದಾಗುತ್ತದೆ ಮತ್ತು ಅದೇ ಅಬ್ದುಲ್ ಕಾಲಂ ಜೀ ಅವರಿಗೆ ನೈಜ ಶ್ರದ್ಧಾಂಜಲಿ ಆಗಲಿದೆ.
> > ನನ್ನೊಲವಿನ ದೇಶವಾಸಿಗಳೇ, ಸ್ವಲ್ಪ ಸಮಯದ ಹಿಂದೆ ನಾವು ಬರಗಾಲದ ಚಿಂತೆಯಲ್ಲಿ ಇದ್ದೆವು ಮತ್ತು ಈಗ ಕೆಲವು ದಿಗಳಿಂದ ಮಳೆಯ ಆನಂದವೂ ಉಂಟಾಗುತ್ತಿದೆ. ಪ್ರವಾಹದ ಸುದ್ದಿಗಳೂ ಬರುತ್ತಿವೆ. ಪ್ರವಾಹ ಪೀಡಿತರಿಗೆ ನೆರವಾಗಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೂಡಿಕೊಂಡು ಹೆಗಲಿಗೆ ಹೆಗಲು ಕೊಟ್ಟು ಬಹಳವೇ ಪ್ರಯತ್ನ ನಡೆಸಿವೆ. ಮಳೆಯಿಂದ ಕೆಲವು ಕಷ್ಟಗಳು ಉಂಟಾದರೂ ಕೂಡಾ ಪ್ರತಿ ಮನಸ್ಸು, ಪ್ರತಿ ಮಾನವೀಯ ಮನ ಪುಳಕಿತಗೊಳ್ಳುತ್ತದೆ. ಏಕೆಂದರೆ ನಮ್ಮ ಇಡೀ ಆರ್ಥಿಕ ಚಟುವಟಿಕೆಯ ಕೇಂದ್ರ ಬಿಂದು ಮಳೆ ಆಗಿರುತ್ತದೆ. ಬೇಸಾಯ ಆಗಿರುತ್ತದೆ. ಕೆಲವೊಮ್ಮೆ ನಾವು ಇಡೀ ಜೀವನಪರ್ಯಂತ ಪಶ್ಚಾತ್ತಾಪಪಡುವ ವ್ಯಾದಿ ಬಂದು ಬಿಡುತ್ತದೆ. ಆದರೆ, ನಾವು ಎಚ್ಚರದಿಂದಿದ್ದರೆ, ಜಾಗರೂಕರಾಗಿದ್ದರೆ, ಪ್ರಯತ್ನಶೀಲರಾಗಿದ್ದರೆ, ಇದರಿಂದ ಪಾರಾಗಿ ಉಳಿಯುವ ಮಾರ್ಗವೂ ಬಹಳ ಸುಲಭ. ಡೆಂಗಿ ರೋಗವನ್ನೇ ತೆಗೆದುಕೊಳ್ಳಿ, ಡೆಂಗಿಯಿಂದ ಪಾರಾಗುವುದು ಸಾಧ್ಯವಿದೆ. ಸ್ಲಲ್ಪ ಸ್ವಚ್ಛತೆಯ ಕಡೆ ಗಮನವಿದ್ದರೆ, ಸ್ವಲ್ಪ ಎಚ್ಚರ ವಹಿಸಿದರೆ ಮತ್ತು ಸ್ವಲ್ಪ ಸುರಕ್ಷಿತವಿದ್ದರೆ ಇದು ಸಾಧ್ಯ. ಮಕ್ಕಳ ಕಡೆ ವಿಶೇಷ ಗಮನ ಕೊಡಬೇಕು. ಬಡವರು ವಾಸಿಸುವ ಜಾಗಗಳಲ್ಲೇ ಈ ರೋಗ ಬರುತ್ತದೆ ಎಂಬ ಯೋಚನೆ ಡೆಂಗಿ ವಿಚಾರದಲ್ಲಿ ಇಲ್ಲ. ಡೆಂಗಿ ಸುಖೀ ಮತ್ತು ಸಮೃದ್ಧಿಯ ಜಾಗಗಳಲ್ಲೇ ಮೊದಲು ಹುಟ್ಟಿಕೊಳ್ಳುತ್ತದೆ. ಆದುದರಿಂದ ನಾವು ಇದನ್ನು ಗ್ರಹಿಸಬೇಕಾಗಿದೆ. ನೀವು ಟಿವಿಯಲ್ಲಿ ಜಾಹಿರಾತನ್
> > ನು ನೋಡುತ್ತಿರಬಹುದು, ಆದರೆ ನಾವು ಈ ಕುರಿತು ಎಚ್ಚರದ ಕ್ರಮದ ಸಂಬಂಧದಲ್ಲಿ ಸ್ವಲ್ಪ ಉದಾಸೀನರಾಗುತ್ತೇವೆ. ಸರ್ಕಾರ, ಆಸ್ಪತ್ರೆಗಳು, ವೈದ್ಯರು – ಅವರೇನೋ ತಮ್ಮ ಕೆಲಸ ಮಾಡಿಯಾರು. ಆದರೆ, ನಾವು ಕೂಡಾ ನಮ್ಮ ಮನೆಯಲ್ಲಿ, ಬಡಾವಣೆಯಲ್ಲಿ, ನಮ್ಮ ಕುಟುಂಬದಲ್ಲಿ ಡೆಂಗಿ ಪ್ರವೇಶಿಸದಂತೆ ಹಾಗೂ ನೀರಿನಿಂದ ಹುಟ್ಟುವ ಯಾವುದೇ ಕಾಯಿಲೆ ಬಾರದಂತೆ ಈ ಬಗ್ಗೆ ಜಾಗೃತೆ ವಹಿಸುವುದು ಅಗತ್ಯ. ಇದೇ ನಿಮ್ಮಲ್ಲಿ ನನ್ನ ಪ್ರಾರ್ಥನೆ.
> > ಇನ್ನೊಂದು ಕಷ್ಟ ಕುರಿತು, ನನ್ನೊಲವಿನ ದೇಶವಾಸಿಗಳೇ ನಿಮ್ಮ ಗಮನ ಸೆಳೆಯಲು ಬಯಸುವೆ. ಜೀವನ ಎಳೆದಾಟದ್ದಾಗಿ ಬಿಟ್ಟಿದೆ ಗಡಿಬಿಡಿಯದ್ದಾಗಿ ಬಿಟ್ಟಿದೆ, ಬಹಳಷ್ಟು ಸಲ ನಾವು ನಮ್ಮ ಬಗ್ಗೆ0iÉುೀ ಯೋಚಿಸಲೂ ಕೂಡಾ ಸಮಯವಿಲ್ಲದ್ದಾಗಿ ಬಿಟ್ಟಿದೆ. ಅನಾರೋಗ್ಯವಾಗಿ ಬಿಟ್ಟರೆ ಬೇಗ ಗುಣಮುಖರಾಗಿ ಬಿಡೋಣ ಎಂದು ಮನಸ್ಸಾಗುತ್ತದೆ ಮತ್ತು ಇದಕ್ಕಾಗಿ ಯಾವುದಾದರೂ ಆಂಟಿ ಬಯೋಟಿಕ್ ಅನ್ನು ಸೇವಿಸಿ ಶರೀರದೊಳಗೆ ಹಾಕಿ ಬಿಡುತ್ತೇವೆ. ತಕ್ಷಣಕ್ಕೇನೋ ಕಾಯಿಲೆಯಿಂದ ಮುಕ್ತಿ ದೊರಕಿ ಬಿಡುತ್ತದೆ. ಆದರೆ ನನ್ನೊಲವಿನ ದೇಶವಾಸಿಗಳೇ, ಈ ರೀತಿ ಮಿಸುಕಾಡಿದ್ದಕ್ಕೆಲ್ಲಾ ಆಂಟಿ ಬಯೋಟಿಕ್ ತೆಗೆದುಕೊಳ್ಳುವ ಚಟಕ್ಕೆ ಬಿದ್ದರೆ ಅದು ಗಂಭೀರ ಸಂಕಟವನ್ನು ತಂದು ಒಡ್ಡೀತು. ಸ್ವಲ್ಪ ಸಮಯಕ್ಕಾಗಿ ನಿಮಗೇನೋ ಅದರಿಂದ ಪರಿಹಾರ ದೊರಕಿಬಿಡುತ್ತದೆ. ನಿಜ, ಆದರೆ ವೈದ್ಯರ ಸಲಹೆ ಇಲ್ಲದೆ ನಾವು ಆಂಟಿ ಬಯೋಟಿಕ್ ತೆಗೆದುಕೊಳ್ಳೋದನ್ನು ನಿಲ್ಲಿಸಿ ಬಿಡೋಣ. ವೈದ್ಯರು ಎಲ್ಲಿಯವರೆಗೆ ಬರೆದುಕೊಡುವುದಿಲ್ಲವೋ ಅಲ್ಲಿಯವರೆಗೆ ಅದರಿಂದ ಬಚಾವಾಗಿ ಇರೋಣ. ನಾವು ಈ ಅಡ್ಡರಸ್ತೆ ಮಾರ್ಗದಲ್ಲಿ ಹೋಗೋದು ಬೇಡ. ಏಕೆಂದರೆ ಇದರಿಂದ ಹೊಸ ಕಷ್ಟಗಳು ಹುಟ್ಟಿಕೊಂಡು ಬಿಡುತ್ತದೆ. ಯಾವುದೋ ಗೊತ್ತು ಗುರಿಯಿಲ್ಲದೆ ಆಂಟಿ ಬಯೋಟಿಕ್ ಉಪಯೋಗಿಸಿದ ಕಾರಣದಿಂದ ರೋಗಿಗೆ ತತ್ಕಾಲಕ್ಕೆ ಲಾಭವಾಗುತ್ತದೆ. ಆದರೆ ಜೀವಾಣುಗಳು ಇಂತಹ ಔಷಧಿಗಳ ರುಚಿ ಕಂಡುಕೊಂಡು ಬಿಡುತ್ತವೆ. ಮತ್ತು ಈ ಔಷಧಿಗಳು ಈ ಜೀವಾಣುಗಳಿಗೆ ನಿಶ
> > ್ಕ್ರಿಯವಾಗಿ ಬಿಡುತ್ತದೆ. ಮತ್ತೆ ಈ ಹೋರಾಟ ಮಾಡಲು ಹೊಸ ಔಷಧಿಗಳನ್ನು ತಯಾರಿಸುವುದು, ವೈಜ್ಞಾನಿಕ ಶೋಧನೆ ನಡೆಸುವುದು, ಇದರಲ್ಲೇ ವರ್ಷಗಳು ಉರುಳಿ ಹೋಗುತ್ತದೆ ಹಾಗೂ ಅಷ್ಟು ಹೊತ್ತಿಗೆ ಕಾಯಿಲೆಗಳು ಹೊಸ ಕಷ್ಟವನ್ನು ಹುಟ್ಟು ಹಾಕಿರುತ್ತವೆ. ಆದುದರಿಂದ ಈ ವಿಚಾರದಲ್ಲಿ ಎಚ್ಚರಿಕೆಯಿಂದಿರುವುದು ಅತ್ಯಗತ್ಯ. ಮತ್ತೊಂದು ಕಷ್ಟ ಬಂದಿದೆ. ಅದೆಂದರೆ, ವೈದ್ಯರು, ಈ ಆಂಟಿ ಬಯೋಟಿಕ್ ತೆಗೆದುಕೊಳ್ಳಿ, ಇದರಲ್ಲಿ ಹದಿನೈದು ಮಾತ್ರೆ ತೆಗೆದುಕೊಳ್ಳಬೇಕಾಗಿದೆ. ಇವನ್ನು ಐದು ದಿನ ತೆಗೆದುಕೊಳ್ಳಬೇಕೆಂದು ವೈದ್ಯರು ನಿಮಗೆ ಹೇಳುವರು. ವೈದ್ಯರು ಎಷ್ಟುದಿನ ತೆಗೆದುಕೊಂಡು.. ಪೂರ್ತಿ ಮಾಡಬೇಕೆಂದು ಹೇಳುವರೋ ಅಷ್ಟನ್ನು ಚಾಚು ತಪ್ಪದೆ ನೀವು ಮಾಡಿ ಎನ್ನುವುದು ನಿಮ್ಮಲ್ಲಿ ನನ್ನ ಆಗ್ರಹ. ಅರ್ಧಂಬರ್ಧ ಮಾಡಿ ಬಿಟ್ಟರೆ ಅದರಿಂದ ಜೀವಾಣುವಿಗೆ ಲಾಭ. ಅಗತ್ಯಕ್ಕಿಂತ ಹೆಚ್ಚು ತೆಗೆದುಕೊಂಡರೂ ಕೂಡಾ ಅದು ಜೀವಾಣುವಿಗೆ ಸಹಾಯಕ. ಆದುದರಿಂದ ಎಷ್ಟು ಮಾತ್ರೆ ಕೋರ್ಸ್ ತೆಗೆದುಕೊಳ್ಳಲು ವೈದ್ಯರು ಹೇಳುವರೋ ಅದನ್ನು ಪೂರ್ತಿಗೊಳಿಸುವುದು ಅಗತ್ಯ ಆರೋಗ್ಯ ಸುಧಾರಿಸಿ ಬಿಟ್ಟಿತು ಎಂದು ಹೇಳಿ ಈಗ ಔಷಧಿಯ ಅಗತ್ಯವಿಲ್ಲ ಎಂದು ನಾವು ಒಂದು ವೇಳೆ ತೀರ್ಮಾನ ಮಾಡಿದರೆ ಅದು ಜೀವಾಣುವಿಗೆ ಅನುಕೂಲವಾಗಿ ಬಿಡುತ್ತದೆ ಮತ್ತು ಜೀವಾಣು ಪ್ರಬಲವಾದೀತು. ಟಿಬಿ ಮತ್ತು ಮಲೇರಿಯಾ ಹಬ್ಬಿಸುವ ಜೀವಾಣುಗಳು ಎಷ್ಟು ವೇಗದಲ್ಲಿ ತಮ್ಮೊಳಗೆ ಬದಲಾವಣೆಗಳನ್ನು ತಂದುಕೊಳ್ಳುತ್ತವೆ ಎಂದರೆ, ಅವುಗ
ಳ
> ಮ
> > ೇಲೆ ಔಷಧಿಗಳ ಪ್ರಭಾವವೇ ಇಲ್ಲವಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಆಂಟಿ ಬಯೋಟಿಕ್ ಪ್ರತಿರೋಧ ಎಂದು ಹೇಳುವರು ಮತ್ತು ಇದರಿಂದಾಗಿ ಆಂಟಿ ಬಯೋಟಿಕ್ ಗಳನ್ನು ಉಪಯೋಗಿಸುವುದು ಎಷ್ಟು ಮುಖ್ಯವೋ ಅದರ ನಿಯಮಗಳ ಪಾಲನೆಯೂ ಅಷ್ಟೇ ಅಗತ್ಯ. ಸರ್ಕಾರ ಆಂಟಿ ಬಯೋಟಿಕ್ ಪ್ರತಿರೋಧ ತಡೆಯಲು ಪ್ರತಿಬದ್ಧವಾಗಿದೆ. ಈ ದಿನಗಳಲ್ಲಿ ಮಾರಾಟವಾಗುವ ಆಂಟಿ ಬಯೋಟಿಕ್ ಗಳ ಮೇಲೆ ಒಂದು ಕೆಂಪು ರೇಖೆ ಸೂಚಿಸಲಾಗಿರುತ್ತದೆ. ಇದನ್ನು ನೀವು ಗಮನಿಸಿರಬಹುದು. ಅದರ ಮೇಲೆ ನೀವು ಖಂಡಿತಾ ಗಮನ ಹರಿಸಿ.
> > ಆರೋಗ್ಯದ ಮಾತು ಹೊರಟಾಗ ನಾನು ಇನ್ನೂ ಒಂದು ಸಂಗತಿಯನ್ನು ಸೇರಿಸಲು ಬಯಸುವೆ. ನಮ್ಮ ದೇಶದಲ್ಲಿ ಗರ್ಭಿಣಿ ತಾಯಂದಿರ ಜೀವನದಲ್ಲಿ ಚಿಂತೆ ಆಗಾಗ ಬಹಳ ಸತಾಯಿಸುತ್ತದೆ. ನಮ್ಮ ದೇಶದಲ್ಲಿ ಪ್ರತಿವರ್ಷ ಸರಿಸುಮಾರು 3 ಕೋಟಿ ಮಹಿಳೆಯರು ಗರ್ಭಿಣಿಯರಾಗುತ್ತಾರೆ.
ಆದರೆ, ಕೆಲವು ತಾಯಂದಿರು ಪ್ರಸವ ಸಮಯದಲ್ಲಿ ಸಾವನ್ನಪ್ಪುತ್ತಾರೆ. ಕೆಲವೊಮ್ಮೆ ತಾಯಿ ಸಾವನ್ನಪ್ಪಿದರೆ, ಕೆಲವೊಮ್ಮೆ ಮಗು ಸಾವನ್ನಪ್ಪುತ್ತದೆ. ಇನ್ನೂ ಕೆಲವೊಮ್ಮೆ ತಾಯಿ – ಮಗು ಇಬ್ಬರೂ ಸಾವನ್ನಪ್ಪಿ ಬಿಡುವರು. ಕಳೆದ ದಶಕದಲ್ಲಿ ತಾಯಿಯ ಅಕಾಲಿಕ ಮರಣ ಪ್ರಮಾಣವೇನೋ ಕಡಿಮೆ ಆಗಿರುವುದು ನಿಜ. ಆದರೂ ಕೂಡಾ ಇಂದಿಗೂ ಬಹು ದೊಡ್ಡ ಸಂಖ್ಯೆಯಲ್ಲಿ ಗರ್ಭವತಿ ತಾಯಂದಿರ ಪ್ರಾಣ ಉಳಿಸಲು ಆಗುತ್ತಿಲ್ಲ. ಗರ್ಭಿಣಿಯರಾಗಿದ್ದಾಗ ಅಥವಾ ನಂತರ ರಕ್ತಹೀನತೆ, ಪ್ರಸವ ಸಂಬಂಧಿ ವ್ಯತ್ಯಾಸ, ಅಧಿಕ ರಕ್ತದೊತ್ತಡ ಏನೇನು ಕಷ್ಟಗಳು ಆಕೆಯ ಜೀವನವನ್ನು ಹಾಳುಗೆಡವುತ್ತದೆಯೋ ಗೊತ್ತಿಲ್ಲ. ಈ ಸಂಗತಿಗಳನ್ನು ಗಮನಿಸಿ ಭಾರತ ಸರ್ಕಾರ ಕೆಲವು ತಿಂಗಳಿಂದ ಒಂದು ಹೊಸ ಆಂದೋಲನ ಶುರು ಮಾಡಿದೆ. ‘ ಪ್ರಧಾನಮಂತ್ರಿ ಸುರಕ್ಷಿತ ತಾಯ್ತನದ ಅಭಿಯಾನ ‘ ಈ ಆಂದೋಲನದ ಅಡಿಯಲ್ಲಿ ಪ್ರತಿ ತಿಂಗಳ 9ನೇ ತಾರೀಖು ಎಲ್ಲಾ ಗರ್ಭಿಣಿ ಮಹಿಳೆಯರಿಗೆ ಎಲ್ಲಾ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣೆ ಮಾಡಲಾಗುವುದು. ಒಂದು ಪೈಸೆ ಖರ್ಚಿಲ್ಲದೆ ಪ್ರತಿ ತಿಂಗಳ 9ರಂದು ಈ ಕೆಲಸ ನಡೆಸಲಾಗುತ್ತದೆ. ಈ ಸೇವೆಯ ಲಾಭವನ್ನು 9ನೇ ತಾರೀ
> > ಖು ಎಲ್ಲ ಗರ್ಭಿಣಿ ತಾಯಂದಿರು ಬಳಸಿಕೊಳ್ಳಬೇಕೆಂದು ನಾನು ಪ್ರತಿಯೊಂದು ಬಡ ಕುಟುಂಬಕ್ಕೂ ಆಗ್ರಹಪಡಿಸುವೆ. ಪ್ರಸವದ 9ನೇ ತಿಂಗಳು ಸಮೀಪಿಸಿದಂತೆ ಒಂದು ಪಕ್ಷ ಏನಾದರೂ ತೊಂದರೆ ಕಾಣಿಸಿಕೊಂಡರೆ ಅದನ್ನು ಮೊದಲೇ ಸರಿಪಡಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ ಹಾಗೂ ತಾಯಿ – ಮಗು ಇಬ್ಬರ ಪ್ರಾಣವನ್ನು ಉಳಿಸಿದಂತಾಗುತ್ತದೆ. ನಾನಂತೂ ಪ್ರತಿ ತಿಂಗಳ 9ರಂದು ಒಂದು ದಿನ ಬಡ ತಾಯಂದಿರಿಗೆ ಈ ಸೇವೆಯನ್ನು
ಉಚಿತವಾಗಿ ನಿಮಗೆ ಕೊಡಲು ಸಾಧ್ಯವಿಲ್ಲವೇ ಎಂದು ವಿಶೇಷವಾಗಿ ಸ್ತ್ರೀರೋಗ ತಜ್ಞೆಯರು ಅಂದರೆ, ಉಥಿಟಿeಛಿoಟogisಣ ವೈದ್ಯರನ್ನು ಕೋರುವೆ. ವರ್ಷದಲ್ಲಿ 12 ದಿನ ಬಡವರಿಗಾಗಿ ಈ ಕೆಲಸ ಮಾಡಲು ನನ್ನ ವೈದ್ಯ ಸೋದರ – ಸೋದರಿಯರಿಗೆ ಸಾಧ್ಯವಿಲ್ಲವೇ? ಕೆಲವು ದಿನಗಳ ಹಿಂದೆ ನನಗೆ ಕೆಲವರು ಪತ್ರಗಳನ್ನು ಬರೆದಿದ್ದಾರೆ. ನನ್ನ ಮಾತಿಗೆ ಬೆಲೆ ಕೊಟ್ಟು ಸಾವಿರಾರು ವೈದ್ಯರು ಮುಂದೆ ಬಂದಿದ್ದಾರೆ. ಆದರೆ, ಭಾರತ ಬಹಳ ವಿಶಾಲ ದೇಶವಾದುದರಿಂದ ಲಕ್ಷಗಟ್ಟಲೆ ವೈದ್ಯರು ಈ ಆಂದೋಲನದಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ. ನೀವು ಖಂಡಿತ ಇದರಲ್ಲಿ ಕೂಡಿಕೊಳ್ಳುವಿರಿ ಎಂಬ ವಿಶ್ವಾಸ ನನ್ನದು.
> > ನನ್ನೊಲವಿನ ದೇಶವಾಸಿಗಳೇ, ಈಗ ಇಡೀ ವಿಶ್ವ ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ಪರಿಸರ ಇವುಗಳ ಬಗ್ಗೆ ಬಹಳ ಕಳವಳಗೊಂಡಿದೆ. ದೇಶ ಮತ್ತು ವಿಶ್ವದಲ್ಲಿ ಸಾಮೂಹಿಕವಾಗಿ ಇದರ ಚರ್ಚೆಯಾಗುತ್ತಿದೆ. ಭಾರತದಲ್ಲಿ ಯುಗ ಯುಗಗಳಿಂದ ಈ ಸಂಗತಿಗಳಿಗೆ ಮಹತ್ವ ನೀಡಲಾಗಿದೆ. ಕುರುಕ್ಷೇತ್ರದ ಯುದ್ಧ ರಂಗದಲ್ಲಿ ಭಗವಾನ್ ಶ್ರೀ ಕೃಷ್ಣ, ಮರಗಳ ಕುರಿತು ಚರ್ಚಿಸುವರು. ಯುದ್ಧದ ಮೈದಾನದಲ್ಲೂ ವೃಕ್ಷಗಳ ಕುರಿತು ಚರ್ಚೆ ಮತ್ತು ಚಿಂತಿಸುವುದು ಎಂದರೆ ಅದರ ಮಹಿಮೆ ಎಷ್ಟಿರಲಿಕ್ಕೆ ಸಾಕು. ಅದನ್ನು ನಾವು ಅಂದಾಜು ಮಾಡಿಕೊಳ್ಳಬಹುದಾಗಿದೆ. ಗೀತೆಯಲ್ಲಿ ಭಗವಾನ್ ಶ್ರೀ ಕೃಷ್ಣ ಹೇಳಿದ್ದಾನೆ. ‘ ಅಶ್ವಥ್ತಃ ಸರ್ವವೃಕ್ಷಾಣಾಂ ‘ ಅಂದರೆ ಸಕಲ ಮರಗಳಲ್ಲೆಲ್ಲಾ ಅರಳಿಯ ಮರವೇ ಶ್ರೇಷ್ಠ. ಶುಕ್ರಾಚಾರ್ಯ ನೀತಿಯಲ್ಲಿ ಹೇಳುವುದಾದರೆ, ‘ ನಾಸ್ತಿ ಮೂಲಂ ಅನೌಷಧಂ ‘ – ಅಂದರೆ ಔಷಧೀಯ ಗುಣವಿಲ್ಲದೆ ಯಾವುದೇ ಸಸ್ಯವಿಲ್ಲ ಎಂದು. ಮಹಾಭಾರತದ ಅನುಶಾಸನ ಪರ್ವದಲ್ಲಂತೂ ಬಹಳ ವಿಸ್ತಾರವಾಗಿ ಚರ್ಚಿಸಲಾಗಿದೆ ಮತ್ತು ಅದರಲ್ಲಿ ಹೇಳಲಾಗಿದೆ – ‘ ಯಾರು ಗಿಡ ನೆಡುವರೋ ಅವರಿಗೆ ಗಿಡ – ಮರ ಅವರ ಮಕ್ಕಳಿದ್ದಂತೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಯಾರು ವೃಕ್ಷದಾನ ಮಾಡುತ್ತಾರೋ ಅವರಿಗೆ ವೃಕ್ಷ ಸ್ವಂತ ಮಕ್ಕಳ ರೀತಿಯಲ್ಲಿ ಪರಲೋಕದಲ್ಲೂ ಮುಕ್ತಿ ದೊರಕಿಸುತ್ತದೆ. ಆದುದರಿಂದ ತಮ್ಮ ಅನುಕೂಲಕ್ಕಾಗಿ0iÉುೀ ತಂದೆ – ತಾಯಿಗಳು ಒಳ್ಳೆಯ ಮರಗಳನ್ನು ನೆಡಲಿ ಮತ್ತು ಅವನ್ನು ತಮ್ಮ ಮಕ್ಕಳೊಪಾದ
> > ಿಯಲ್ಲಿ ಪಾಲನೆ, ಪೆÇೀಷಣೆ ಮಾಡಲಿ. ಗೀತೆಯಾಗಲಿ, ಶುಕ್ರಾಚಾರ್ಯ ನೀತಿಯಾಗಲಿ, ಮಹಾಭಾರತ ಅನುಶಾಸನ ಪರ್ವವಾಗಲಿ ನಮ್ಮ ಶಾಸ್ತ್ರಗಳು ಗಿಡ – ಮರಗಳ ಮಹತ್ವವನ್ನು ಸಾರಿ ಹೇಳಿವೆ. ಆದುದರಿಂದ ಇಂದಿನ ಪೀಳಿಗೆಯಲ್ಲೂ ಕೆಲವರು ಈ ಆದರ್ಶಗಳನ್ನು ಬದುಕಿ ತೋರಿಸಿದ್ದಾರೆ. ಕೆಲವು ದಿನಗಳ ಹಿಂದೆ ನನಗೆ ಪುಣೆಯ ಒಬ್ಬ ಮಗಳು ಸೋನಾಲ್ ಳ ಒಂದು ಉದಾಹರಣೆ, ನನ್ನ ಗಮನಕ್ಕೆ ಬಂತು. ಅದು ನನ್ನ ಮನಸ್ಸಿಗೆ ನಾಟಿಬಿಟ್ಟಿದೆ. ಮಹಾಭಾರತದ ಅನುಶಾಸನ ಪರ್ವದಲ್ಲಿ ಮರಗಳು ಪರಲೋಕದಲ್ಲೂ ಮಕ್ಕಳ ಜವಾಬ್ದಾರಿಯನ್ನು ಪೂರ್ಣಗೊಳಿಸುತ್ತವೆ ಎಂದು ತಿಳಿಸಲಾಗಿದೆ. ಸೋನಾಲ್ ಕೇವಲ ತನ್ನ ತಂದೆ – ತಾಯಿಗಳಿಗೆ ಮಾತ್ರವಲ್ಲದೆ ಸಮಾಜದ ಇಚ್ಛೆಗಳನ್ನೂ ಪೂರ್ಣಗೊಳಿಸುವ
> > ಪ್ರತಿಜ್ಞೆ ಕೈಗೊಂಡಿದ್ದಾರೆ. ಮಹಾರಾಷ್ಟ್ರದ ಪುಣೆಯ ಜುನ್ನರ್ ತಾಲೂಕಿನ ನಾರಾಯಣಪುರ ಗ್ರಾಮದ ರೈತ ಖಂಡು ಮಾರುತಿ ಮಹಾತ್ರೆ ಅವರು ತಮ್ಮ ಮೊಮ್ಮಗಳು ಸೋನಾಲ್ ಮದುವೆಯನ್ನು ಒಂದು ದೊಡ್ಡ ಸ್ಫೂರ್ತಿದಾಯಕ ರೀತಿಯಲ್ಲಿ ನೆರವೇರಿಸಿದರು. ಮಹಾತ್ರೆ ಜೀ ಏನು ಮಾಡಿದರೆಂದರೆ, ಸೋನಾಲ್ ಮದುವೆಗೆ ಬಂದ ಎಲ್ಲಾ ನೆಂಟರಿಷ್ಠರು, ಸ್ನೇಹಿತರು, ಅತಿಥಿಗಳಿಗೆಲ್ಲರಿಗೂ ಕೇಸರ್ ಮಾವಿನ ಮರದ ಒಂದೊಂದು ಸಸಿಯನ್ನು ಉಡುಗೊರೆಯಾಗಿ ನೀಡಿದರು. ನಾನು ಸೋಷಿಯಲ್ ಮೀಡಿಯಾದಲ್ಲಿ ಆ ಉಡುಗೊರೆ ನೀಡುತ್ತಿರುವ ಚಿತ್ರ ನೋಡಿದಾಗ ಮದುವೆಯಲ್ಲಿ ಗಂಡು – ಹೆಣ್ಣಿನ ಕಡೆಯವರು ಕಾಣಿಸುತ್ತಲೇ ಇರಲಿಲ್ಲ. ಬರೀ ಮಾವಿನ ಸಸಿಗಳೇ ನನ್ನ ಕಣ್ಣಿಗೆ ಬಿದ್ದವು. ನನಗೆ ಸೋಜಿಗ ಉಂಟಾಯಿತು. ಮನ ಮುಟ್ಟುವಂತಹ ದೃಶ್ಯ ಆ ಚಿತ್ರದಲ್ಲಿತ್ತು. ಸೋನಾಲ್ ಸ್ವತಃ ಕೃಷಿ ಪದವೀಧರೆ. ಆಕೆಗೆ ಮದುವೆಯಲ್ಲಿ ಮಾವಿನ ಸಸಿ ಉಡುಗೊರೆಯಾಗಿ ನೀಡುವ ವಿಚಾರ ಬಂದಿದೆ. ನೋಡಿ ಪ್ರಕೃತಿ ಪ್ರೇಮ ಅದೆಷ್ಟು ಉತ್ತಮ ರೀತಿಯಲ್ಲಿ ಪ್ರಕಟಗೊಂಡಿದೆ. ಒಂದು ರೀತಿಯಲ್ಲಿ ಸೋನಾಲ್ ಮದುವೆ ಪ್ರಕೃತಿ ಪ್ರೇಮದ ಅಮರ ಕಥೆಯಾಗಿ ಬಿಟ್ಟಿತು. ನಾನು ಸೋನಾಲ್ ಳನ್ನು ಮತ್ತು ಶ್ರೀಮಾನ್ ಮಹಾತ್ರೆ ಜೀ ಅವರಿಗೆ ಈ ಅಭಿನವ ಪ್ರಯತ್ನಕ್ಕಾಗಿ ಬಹಳವೇ ಶುಭಕಾಮನೆಗಳನ್ನು ಕೊರುವೆ. ಅಲ್ಲದೆ ಇಂತಹ ಪ್ರಯೋಗವನ್ನು ಬಹಳ ಜನ ಮಾಡುತ್ತಾರೆ. ನನಗೆ ನೆನಪಿದೆ, ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿಯ ಅಂಬಾಜೀ ಮಂದಿರದಲ್ಲಿ
> > ಭಾದ್ರಪದ ಮಾಸದಲ್ಲಿ ಅಧಿಕ ಸಂಖ್ಯೆಯಲ್ಲಿ ಪಾದಯಾತ್ರಿಗಳು ಬರುತ್ತಾರೆ. ಮಂದಿರಕ್ಕೆ ಬರುವವರೆಲ್ಲರಿಗೂ ನೀಡುವ ಪ್ರಸಾದದಲ್ಲಿ ಗಿಡ ಕೊಡುವ ನಿರ್ಧಾರವನ್ನು ‘ ಸಮಾಜ ಸೇವೀ ‘ ಸಂಸ್ಥೆಯೊಂದು ತೀರ್ಮಾನಿಸಿತು. ಇದು ಮಾತಾಜೀಯ ಪ್ರಸಾದ. ಈ ಗಿಡವನ್ನು ನಿಮ್ಮ ಹಳ್ಳಿ ಮನೆಗೆ ಹಿಂತಿರುಗಿದ ಮೇಲೆ ಬೆಳೆಸಿ ಮಾತಾ ಅಂಬಾಜೀ ನಿಮಗೆ ಆಶೀರ್ವಾದ ಮಾಡುತ್ತಿರುತ್ತಾಳೆ. ಈ ಸಸ್ಯ ಪ್ರಸಾದದ ಕಾಳಜಿ ಮಾಡಿ ಎಂದು ಆ ಪಾದಯಾತ್ರೆಗಳಿಗೆ ತಿಳಿಸಲು ತೀರ್ಮಾನಿಸಿತು. ಆ ವರ್ಷ ಬಂದ ಲಕ್ಷಾಂತರ ಪಾದಯಾತ್ರಿಗಳಿಗೆ ಲಕ್ಷಗಟ್ಟಲೆ ಗಿಡಗಳನ್ನು ವಿತರಿಸಲಾಯಿತು. ಅಂಬಾಜೀ ಮಂದಿರ ಈ ಮಳೆಗಾಲದಲ್ಲೂ ಪ್ರಸಾದಕ್ಕೆ ಬದಲಾಗಿ ಗಿಡವನ್ನು ನೀಡುವ ಪರಂಪರೆ ಆರಂಭಿಸಬಹುದಾಗಿದೆ. ವೃಕ್ಷಾರೋಹಣ ಒಂದು ಸ್ವಾಭಾವಿಕ ಜನ ಆಂದೋಲನ ಆಗಬಲ್ಲದು. ನಮ್ಮ ಜಮೀನುಗಳಿಗೆ ಮುಳ್ಳು ಬೇಲಿ ಹಾಕಿ ನಮ್ಮ ಜಮೀನು ಹಾಳಾಗದಂತೆ ಮಾಡುತ್ತೇವೆ. ಆದರೆ ಆ ಬೇಲಿಗೆ ಬದಲಾಗಿ ನೆಡುತೋಪು ಏಕೆ ಬಳಸಬಾರದು ಎಂದು ನಮ್ಮ ರೈತ ಸೋದರರಲ್ಲಿ ನಾನು ಪದೇಪದೆ ಕೇಳುವೆ. ಈ ಮರಗಳಿಂದ ಮರಮುಟ್ಟು ಸಿಗುತ್ತದೆ. ಈಗ ಭಾರತದಲ್ಲಿ ಮನೆ ಕಟ್ಟಲು, ಫರ್ನೀಚರ್ ಮಾಡಲು ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಟಿಂಬರ್ ನ್ನು ವಿದೇಶಗಳಿಂದ ತರಿಸಿಕೊಳ್ಳಬೇಕಾಗುತ್ತದೆ. ನಮ್ಮ ಜಮೀನಿನ ಬದಿಯಲ್ಲಿ ಇಂತಹ ಮರ ಬೆಳೆದು ನಿಂತು ಮನೆಗೆ ಫರ್ನೀಚರ್ ಬೇಕಾಗುವ ಮರ ನೀಡುವ ಗಿಡ ನೆಟ್ಟು 15 – 20 ವರ್ಷಗಳ ನಂತರ ಸರ್ಕಾರದ ಅನುಮತಿ ಪಡೆದು ಆ ಮರಗಳನ
> > ್ನು ಕಡಿದು ಮಾರಾಟ ಮಾಡಬಹುದಾಗಿದೆ. ಅಲ್ಲದೆ ಇದು ನಿಮ್ಮ ವರಮಾನದ ಇನ್ನೊಂದು ಹೊಸ ಮೂಲವಾದೀತು. ಜೊತೆಗೆ ದೇಶಕ್ಕೆ ಟಿಂಬರು ಆಮದು ಮಾಡಿಕೊಳ್ಳುವುದೂ ತಪ್ಪುತ್ತದೆ. ಕೆಲವು ರಾಜ್ಯಗಳು ಈಗ ಕೆಲವು ದಿನಗಳ ಹಿಂದೆ ಈ ಬಾರಿಯ ಮಳೆಗಾಲದ ಪ್ರಯೋಜನ ಪಡೆದು ಸಾಕಷ್ಟು ಗಿಡ ನೆಡುವ ಆಂದೋಲನ ಆರಂಭಿಸಿದೆ. ಭಾರತ ಸರ್ಕಾರ ಕೂಡಾ ‘ ಅಂಒPಂ ‘ ಕಾಯಿದೆಯನ್ನು ಇದೀಗ ಅಂಗೀಕರಿಸಿದೆ. ಇದರಿಂದಾಗಿ ವೃಕ್ಷಾರೋಹಣಕ್ಕಾಗಿ ಸುಮಾರು 40 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣ ರಾಜ್ಯಗಳಿಗೆ ದೊರಕಲಿದೆ. ಜುಲೈ ಒಂದರಂದು ಮಹಾರಾಷ್ಟ್ರ ಸರ್ಕಾರ ಇಡೀ ರಾಜ್ಯದಲ್ಲಿ ಎರಡೂ ಕಾಲ ಕೋಟಿ ಗಿಡಗಳನ್ನು ನೆಟ್ಟಿದೆ ಎಂದು ನನಗೆ ತಿಳಿಸಲಾಗಿದೆ. ಮುಂದಿನ ವರ್ಷ ಅದು ಮೂರು ಕೋಟಿ ಗಿಡ ನೆಡುವ ಸಂಕಲ್ಪ ಮಾಡಿದೆ. ಸರ್ಕಾರ ಒಂದು ಜನಾಂದೋಲನವನ್ನು ಹುಟ್ಟುಹಾಕಿದೆ. ಮರುಭೂಮಿಯ ರಾಜಸ್ತಾನ ಬೃಹತ್ ವನ ಮಹೋತ್ಸವ ನಡೆಸಿ 25 ಲಕ್ಷ ಗಿಡ ನೆಡುವ ಸಂಕಲ್ಪ ಮಾಡಿದೆ. ರಾಜಸ್ತಾನದಲ್ಲಿ 25 ಲಕ್ಷ ಕಡಿಮೆ ಸಂಗತಿ0iÉುೀನಲ್ಲ. ರಾಜಸ್ತಾನದ ಭೂಮಿಯನ್ನು ಬಲ್ಲವರಿಗೆ ಅದು ಕೈಗೊಂಡಿರುವ ಕ್ರಮ ದೊಡ್ಡ ಸಂಕಲ್ಪ ಎಂದು ಅವರಿಗೆ ಗೊತ್ತಾಗುತ್ತದೆ. ಆಂಧ್ರ ಪ್ರದೇಶ ಕೂಡಾ 2029ರ ವೇಳೆಗೆ ಹಸಿರು ಪಟ್ಟಿಯನ್ನು ಶೇಕಡಾ 50ರಷ್ಟು ವಿಸ್ತರಿಸಲು ತೀರ್ಮಾನಿಸಿದೆ. ಕೇಂದ್ರ ಸರ್ಕಾರ ಕೈಗೊಂಡಿರುವ ಉಡಿeeಟಿ Iಟಿಜiಚಿ ಒissioಟಿ ಅಡಿಯಲ್ಲಿ ರೈಲ್ವೆ ಇಲಾಖೆ ಈ ಕೆಲಸವನ್ನು ಕೈಗೊಂಡಿದೆ.
ಗುಜರಾತಿನಲ್ಲೂ ಕ
> > ೂಡಾ ವನ ಮಹೋತ್ಸವಕ್ಕೆ ಒಂದು ದೊಡ್ಡ ಉಜ್ವಲ ಪರಂಪರೆ ಇದೆ. ಈ ವರ್ಷ ಗುಜರಾತ್ ಆಮ್ರವನ, ಏಕತಾವನ, ಶಹೀದ್ ವನ ಎಂಬ ಅನೇಕ ಸಂದರ್ಭಗಳನ್ನು ವನ ಮಹೋತ್ಸವ ರೂಪದಲ್ಲಿ ಆರಂಭಿಸಿ, ಕೋಟ್ಯಾಂತರ ಗಿಡ – ಮರ ನೆಡುವ ಆಂದೋಲನ ಕೈಗೊಂಡಿದೆ. ನಾನು ಎಲ್ಲಾ ರಾಜ್ಯಗಳ ಹೆಸರನ್ನು ಹೇಳಲಾಗುತ್ತಿಲ್ಲ. ಆದರೆ ಎಲ್ಲಾ ರಾಜ್ಯಗಳು ಅಭಿನಂದನೆಗೆ ಪಾತ್ರವಾಗಿವೆ.
> > ನನ್ನೊಲವಿನ ದೇಶವಾಸಿಗಳೇ, ಇತ್ತೀಚೆಗೆ ನಾನಗೆ ದಕ್ಷಿಣ ಆಫ್ರಿಕಾಗ ಹೋಗುವ ಅವಕಾಶ ದೊರಕಿತು. ಇದು ನನ್ನ ಮೊದಲ ದಕ್ಷಿಣ ಆಫ್ರಿಕಾ ಪ್ರವಾಸವಾಗಿತ್ತು. ಇನ್ನು ವಿದೇಶ ಪ್ರವಾಸ ಬಂದ ಮೇಲೆ ರಾಜ ತಾಂತ್ರಿಕತೆ ಇರುತ್ತದೆ. ವ್ಯಾಪಾರದ ಮಾತುಕತೆ ನಡೆಯುತ್ತದೆ. ಭದ್ರತೆಗೆ ಸಂಬಂಧಪಟ್ಟ ಮಾತುಗಳು, ಕೆಲವು ಜ್ಞಾಪನಾ ಪತ್ರಗಳು ತಯಾರಾಗುತ್ತವೆ. ಇವೆಲ್ಲವೂ ಅಗಲೇಬೇಕು. ಆದರೆ, ನನ್ನ ಮಟ್ಟಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಒಂದು ರೀತಿಯಲ್ಲಿ ತೀರ್ಥಯಾತ್ರೆ ಆಗಿತ್ತು. ದಕ್ಷಿಣ ಆಫ್ರಿಕಾವನ್ನು ನೆನಪು ಮಾಡಿಕೊಂಡಾಗ ಮಹಾತ್ಮಾ ಗಾಂಧಿ ಮತ್ತು ನೆಲ್ಸನ್ ಮಂಡೇಲಾರ ನೆನಪು ಬರುವುದು ಬಹಳ ಸ್ವಾಭಾವಿಕ. ವಿಶ್ವದಲ್ಲಿ ಅಹಿಂಸೆ, ಪ್ರೀತಿ, ದ0iÉು ಶಬ್ದಗಳು ಕಿವಿಯ ಮೇಲೆ ಬಿದ್ದಾಗ ಗಾಂಧಿ ಮತ್ತು ಮಂಡೇಲಾರ ಚಿತ್ರ ನಮ್ಮ ಮುಂದೆ ಬಂದು ನಿಲ್ಲುತ್ತದೆ. ನನ್ನ ದಕ್ಷಿಣ ಆಫ್ರಿಕಾ ಪ್ರವಾಸ ಕಾಲದಲ್ಲಿ ಫಿನಿಕ್ಸ್ ಸೆಟಲ್ ಮೆಂಟ್ ಗೆ ಹೋಗಿದ್ದೆ. ಮಹಾತ್ಮಾ ಗಾಂಧಿಯವರ ಆ ನಿವಾಸವನ್ನು ಸರ್ವೋದಯ ರೂಪದಲ್ಲಿ ಕಾಣಲಾಗುತ್ತಿದೆ. ನನಗೆ ಮಹಾತ್ಮಾ ಗಾಂಧಿ ಪ್ರಯಾಣ ಮಾಡಿದ ರೈಲು ಹಾಗೂ ಮೋಹನ್ ದಾಸ್ ನನ್ನು ಮಹಾತ್ಮಾ ಗಾಂಧಿ ಮಾಡುವ ಬೀಜಾಂಕುರಗೊಳಿಸಿದ ರೈಲು ಘಟನೆ, ಅದೇ ‘ ಪೀಟರ್ ಮಾರ್ಟಿಸ್ ಬರ್ಗ್ ‘ ರೈಲು ನಿಲ್ದಾಣ ಪ್ರವಾಸಾನುಭವದ ಸೌಭಾಗ್ಯ ಪ್ರಾಪ್ತಿ ನನಗಾಯಿತು. ಆದರೆ, ಸಮಾನತೆಗಾಗಿ, ಸಮಾನ ಅವಕಾಶಕ್ಕಾಗಿ ತಮ್ಮ 0iÀiËವ್ವನವನ್ನು ಸಮಾಜಕ್ಕೆ ತ್ಯಾಗ ಮಾಡಿದ ಆ
> > ಮಹಾನುಭಾವರನ್ನು ಕಾಣುವ ಅವಕಾಶ ನನಗೆ ಈ ಸಲ ದೊರಕಿತು. ನೆಲ್ಸನ್ ಮಂಡೇಲಾರ ಜೊತೆ ಭುಜಕ್ಕೆ ಭುಜ ಕೊಟ್ಟು ಹೋರಾಡಿದ 20 – 22 ವರ್ಷಗಳ ಕಾಲ, ನೆಲ್ಸನ್ ಮಂಡೇಲಾರ ಜೊತೆ ಜೈಲುಗಳಲ್ಲಿ ಅವರು ಜೀವನ ಕಳೆದರು. ಒಂದು ರೀತಿಯಲ್ಲಿ ಇಡೀ 0iÀiËವ್ವನವೇ ಕಳೆದುಕೊಂಡು ಬಿಟ್ಟರು. ನೆಲ್ಸನ್ ಮಂಡೇಲಾರ ನಿಕಟ ಸಹವರ್ತಿ ಶ್ರೀಮಾನ್ ಅಹಮದ್ ಕಥಾಡ, ಶ್ರೀಮಾನ್ ಲಾಲೂ ಛೀಬಾ, ಶ್ರೀಮಾನ್ ಜಾರ್ಜ್ ಬೆಜೋಸ್, ರೋನಿ ಕಾಸಾರಿಸ್ ಈ ಮಹಾನುಭಾವರನ್ನು ಕಾಣುವ ಸೌಭಾಗ್ಯ ನನಗೆ ದೊರಕಿತು. ಅಲ್ಲಿಗೆ ಹೋದ ಮೂಲ ಭಾರತೀಯರು ಅಲ್ಲಿಯವರೇ ಆಗಿಬಿಟ್ಟಿದ್ದಾರೆ. ಅವರ ನಡುವೆ ಬಂದಿದ್ದವರು ಅವರಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧರಾಗಿಬಿಟ್ಟರು. ಅದೆಂತಹ ದೊಡ್ಡ ಶಕ್ತಿ. ಸೋಜಿಗವೆಂದರೆ ನಾನು ಅವರೊಡನೆ ಮಾತನಾಡುವಾಗ, ಅವರ ಸೆರೆಮನೆಯ ಅನುಭವವನ್ನು ಕೇಳುವಾಗ ಅವರ ಮಾತುಗಳಲ್ಲಿ ಯಾರ ಬಗೆಗೂ ಕಾಠಿಣ್ಯ ಇರಲಿಲ್ಲ. ದ್ವೇಷ ಕಾಣಲಿಲ್ಲ. ಇಷ್ಟು ದೊಡ್ಡ ತ್ಯಾಗ ಮಾಡಿದ ನಂತರವೂ ಅವರ ಮುಖಗಳಲ್ಲಿ ಮಾನ್ಯತೆ ಪಡೆದುಕೊಳ್ಳುವ ಏನಾದರು ಆಗಬೇಕೆಂಬ ಆಸೆಯ ನೋಟ ಎಲ್ಲೂ ಕಾಣಿಸಲಿಲ್ಲ. ಒಂದು ರೀತಿಯ ಕರ್ತವ್ಯ ಭಾವಗೀತೆಯಲ್ಲಿ ತಿಳಿಸುವ ಕರ್ತವ್ಯದ ಲಕ್ಷಣಗಳ ಸುಸ್ಪಷ್ಟ ಸಾಕ್ಷಾತ್ ರೂಪ ಕಾಣಸಿಕ್ಕಿತು. ನನ್ನ ಮನಸ್ಸಿಗೆ ಈ ಭೇಟಿ ಸದಾಕಾಲಕ್ಕೂ ನೆನಪಿನಲ್ಲಿರುತ್ತದೆ – ಸಮಾನತೆ ಮತ್ತು ಸಮಾನ ಅವಕಾಶ ಯಾವುದೇ ಸರ್ಕಾರ ಮತ್ತು ಸಮಾಜದ್ದಾಗಲಿ ಇದಕ್ಕಿಂತ ದೊಡ್ಡ ಮಂತ್ರ ಇರಲಿಕ್ಕಿಲ್ಲ. ಸಮಭಾವ
> > ಮತ್ತು ಅನುಕಂಪ ಭಾವ ಇವೇ ಮಾರ್ಗಗಳು ನಮ್ಮನ್ನು ಉಜ್ವಲ ಭವಿಷ್ಯದತ್ತ ಕೊಂಡೊಯ್ಯುತ್ತವೆ. ನಾವೆಲ್ಲರೂ ಉತ್ತಮ ಜೀವನ ಅಪೇಕ್ಷಿಸುತ್ತೇವೆ. ಮಕ್ಕಳಿಗೆ ಉತ್ತಮ ಭವಿಷ್ಯ ಬಯಸುತ್ತೇವೆ. ಪ್ರತಿಯೊಬ್ಬರ ಅಗತ್ಯಗಳೂ ಭಿನ್ನ ಭಿನ್ನವಾಗಿರುತ್ತದೆ. ಆದ್ಯತೆ ಬೇರೆ ಬೇರೆಯಾಗಿರುತ್ತದೆ. ಆದರೆ ದಾರಿಯೊಂದೆ. ಅದೇ ವಿಕಾಸದ, ಸಮಾನತೆಯ, ಸಮಾನ ಅವಕಾಶದ, ಸಮಭಾವನ, ಅನುಕಂಪದ ಹಾದಿ. ಬನ್ನಿ ದಕ್ಷಿಣ ಆಫ್ರಿಕಾದಲ್ಲಿ ನಮ್ಮ ಜೀವನದ ಮಂತ್ರಗಳನ್ನು ಬಾಳಿ ತೋರಿಸಿದ ನಮ್ಮ ಈ ಭಾರತೀಯರ ಬಗ್ಗೆ ಹೆಮ್ಮೆಪಡೋಣ.
> > ನನ್ನೊಲವಿನ ದೇಶವಾಸಿಗಳೇ, ನನಗೆ ಸಂದೇಶ ನೀಡಿರುವ ಶಿಲ್ಪ ವರ್ಮಾ ಅವರಿಗೆ ನಾನು ಆಭಾರಿ. ಅವರ ಚಿಂತೆ ಬಲು ಸ್ವಾಭಾವಿಕ. ಅವರು ಒಂದು ಘಟನೆಯ ಕುರಿತು ನನಗೆ ತಿಳಿಸಿದ್ದಾರೆ. ‘ ಪ್ರಧಾನಮಂತ್ರಿಯವರೆ ನಾನು ಶಿಲ್ಪ ವರ್ಮಾ ಬೆಂಗಳೂರಿನಿಂದ ಮಾತನಾಡುತ್ತಿರುವುದು, ನಾನು ಕೆಲವು ದಿನಗಳ ಹಿಂದೆ ಸುದ್ದಿಯಲ್ಲಿ ಒಂದು ಲೇಖನ ಓದಿದೆ. ಒಬ್ಬ ಮಹಿಳೆ ವಂಚನೆ ಮತ್ತು ಮೋಸದ ಇ ಮೇಲ್ ಬಲೆಗೆ ಬಿದ್ದು ಸ್ವತಃ ಆಕೆ 11 ಲಕ್ಷ ರೂಪಾಯಿ ಕಳೆದುಕೊಂಡಿದ್ದಲ್ಲದೆ, ಆತ್ಮಹತ್ಯೆ ಮಾಡಿಕೊಂಡುಬಿಟ್ಟಳು. ನಾನೂ ಒಬ್ಬ ಮಹಿಳೆಯಾಗಿ ಆಕೆಯ ಕುಟುಂಬದ ಬಗ್ಗೆ ನನಗೆ ಬಹಳ
ವ್ಯಥೆಯಾಗಿದೆ. ಇಂತಹ ವಂಚನೆ ಮತ್ತು ಮೋಸದ ಇ ಮೇಲ್ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ತಿಳಿದುಕೊಳ್ಳಬಯಸುವೆ’. ನಮ್ಮ ಮೊಬೈಲ್ ಫೆÇೀನ್ ನಲ್ಲಿ ನಮ್ಮ ಇ ಮೇಲ್ ನಲ್ಲಿ ಬಹಳ ಮರುಳು ಮಾಡುವ ಮಾತುಗಳು ಆಗಾಗ ನಮಗೆ ಬರುತ್ತಿರುವ ಇಂತಹ ಸಂಗತಿ ನಿಮ್ಮೆಲ್ಲರ ಗಮನಕ್ಕೂ ಬಂದಿರಲಿಕ್ಕೆ ಸಾಕು. ನಿಮಗೆ ಇಷ್ಟು ರೂಪಾಯಿ ಬಹುಮಾನ ಬಂದಿದೆ, ನೀವು ಇಷ್ಟು ಕೊಡಿ, ಇಷ್ಟು ತೆಗೆದುಕೊಳ್ಳಿ ಎಂದು ತಿಳಿಸುವ ಸಂದೇಶ ನಿಮಗೆ ಯಾರಾದರೂ ಕಳುಹಿಸುತ್ತಿರಬಹುದು. ಕೆಲವರು ಮರುಳಾಗಿ ರೂಪಾಯಿ ಮೋಸಕ್ಕೆ ಬಿದ್ದು ಬಲೆಗೆ ಬೀಳುವರು. ತಂತ್ರಜ್ಞಾನದ ಮೂಲಕ ಲೂಟಿ ಹೊಡೆಯುವ ಹೊಸ ವಿಧಾನ ವಿಶ್ವಾದ್ಯಂತ ಹರಡುತ್ತಿದೆ ಹಾಗೂ ಇಂತಹ ತಂತ್ರಜ್ಞಾನ ಅರ್ಥವ್ಯವಸ್ಥೆಯಲ್ಲಿ ದೊಡ್ಡ ಪಾತ್ರ ವಹಿಸುತ್ತಿದೆ. ಅದನ್ನು ದುರುಪಯೋಗಪಡಿಸಿ
> > ಕೊಳ್ಳುವ ಜನರೂ ಬಂದಿದ್ದಾರೆ. ಒಬ್ಬ ನಿವೃತ್ತ ವ್ಯಕ್ತಿ ತನ್ನ ಮಗಳ ಮದುವೆ ಮಾಡಬೇಕಿತ್ತು ಮತ್ತು ಮನೆ ಕಟ್ಟಬೇಕಿತ್ತು. ಆತನಿಗೆ ಒಂದು ದಿನ ವಿದೇಶದಿಂದ ಅಮೂಲ್ಯ ಉಡುಗೊರೆ ಬಂದಿದೆ ಮತ್ತು ಅದನ್ನು ಪಡೆದುಕೊಳ್ಳಲು ಸೀಮಾ ಶುಲ್ಕವಾಗಿ ಆತ 2 ಲಕ್ಷ ರೂಪಾಯಿಗಳನ್ನು ಒಂದು ಬ್ಯಾಂಕ್ ಖಾತೆಗೆ ಜಮಾ ಮಾಡಬೇಕೆಂದು ಅವರಿಗೆ SಒS ಸಂದೇಶ ಬಂತು. ಈ ಸಭ್ಯ ಮನುಷ್ಯ ಹಿಂದೂ ಮುಂದೂ ಯೋಚಿಸದೆ ತನ್ನ ಜೀವಮಾನದ ಶ್ರಮದ ವರಮಾನದಲ್ಲಿ 2 ಲಕ್ಷ ರೂಪಾಯಿಯನ್ನು ತೆಗೆದು ಕಂಡರಿಯದ ವ್ಯಕ್ತಿಗೆ ಕಳುಹಿಸಿಬಿಟ್ಟರು. ಅದೂ ಕೇವಲ ಒಂದು SಒS ಸಂದೇಶದ ಮೇಲೆ. ಸ್ವಲ್ಪ ಹೊತ್ತಿನಲ್ಲೇ ಅವರಿಗೆ ಅರಿವಾಯಿತು, ತಮ್ಮನ್ನು ಯಾರೂ ಲೂಟಿ ಮಾಡಿಬಿಟ್ಟರು ಎಂದು. ಈಗಲೂ ಕೆಲವರು ಭ್ರಮೆಗೆ ಒಳಗಾಗುವರು. ನಿಮ್ಮನ್ನು ಮೋಸ ಮಾಡುವವರು ಬಹಳ ಉತ್ತಮ ರೀತಿಯಲ್ಲಿ ಪತ್ರ ಬರೆಯುತ್ತಾರೆ. ಮೇಲ್ನೋಟಕ್ಕೆ ಅದು ನಿಮಗೆ ಸರಿ ಎಂದು ಅನ್ನಿಸಿಬಿಡುವಷ್ಟು ಸಹಜವಾಗಿರುತ್ತದೆ. ನಕಲಿ ಲೆಟರ್ ಪ್ಯಾಡ್ ಮಾಡಿ ಕಾಗದ ಕಳುಹಿಸಿಬಿಡುವರು. ನಿಮ್ಮ ಕ್ರೆಡಿಟ್, ಡೆಬಿಟ್ ಕಾರ್ಡ್ ನಂಬರ್ ತೆಗೆದುಕೊಂಡುಬಿಡುವರು ಮತ್ತು ತಂತ್ರಜ್ಞಾನದ ಮೂಲಕ ನಿಮ್ಮ ಖಾತೆ ಖಾಲಿಯಾಗಿಬಿಡುತ್ತದೆ. ಇದು ಹೊಸ ರೂಪದ ಮೋಸ, ವಂಚನೆ. ಇದು ಡಿಜಿಟಲ್ ದಗಾಕೋರತನ. ಈ ಮೋಹದಿಂದ ನಾವು ಪಾರಾಗಬೇಕಾಗಿದೆ. ಎಚ್ಚರದಿಂದ ಇರಬೇಕಾಗಿದೆ. ಇಂತಹ ಸುಳ್ಳು ಸಂಗತಿಗಳು ಬಂದಾಗ ಅವನ್ನು ನಮ್ಮ ಸ್ನೇಹಿತರಲ್ಲಿ ಹಂಚಿಕೊಂಡು ಅವರನ್ನು ಎಚ
> > ್ಚರಿಸಬೇಕು. ಶಿಲ್ಪ ವರ್ಮಾ ಒಂದು ಒಳ್ಳೆಯ ವಿಚಾರವನ್ನು ನನ್ನ ಗಮನಕ್ಕೆ ತಂದಿದ್ದಾರೆ. ಈ ತರನಾದ ಅನುಭವ ನಿಮಗೆಲ್ಲರಿಗೂ ಆಗುತ್ತಿರಬಹುದು. ಆದರೆ ಪ್ರಾಯಶಃ ಇಷ್ಟು ಗಂಭೀರವಾಗಿ ತೆಗೆದುಕೊಳ್ಳದಿರಬಹುದು. ಇದು ಗಮನಕ್ಕೆ ತೆಗೆದುಕೊಳ್ಳುವ ವಿಷಯ ಎಂದು ನನಗನಿಸುತ್ತದೆ.
> > ನನ್ನೊಲವಿನ ದೇಶವಾಸಿಗಳೇ, ಈ ದಿನಗಳಲ್ಲಿ ಸಂಸತ್ ಅಧಿವೇಶನ ನಡೆದಿದೆ. ಈ ಸಮಯದಲ್ಲಿ ನನಗೆ ದೇಶದ ಬಹಳಷ್ಟು ಜನರನ್ನು ಕಾಣುವ ಅವಕಾಶ ಸಿಗುತ್ತದೆ. ನಮ್ಮ ಸಂಸದರು ಕೂಡಾ ತಮ್ಮ ತಮ್ಮ ಕ್ಷೇತ್ರಗಳಿಂದ ಜನರನ್ನು ಕರೆತರುವರು, ಭೇಟಿ ಮಾಡಿಸುವರು, ಸಂಗತಿಯನ್ನು ತಿಳಿಸುವರು, ತಮ್ಮ ಕಷ್ಟವನ್ನು ಹೇಳಿಕೊಳ್ಳುವರು. ಆದರೆ, ಈ ದಿನಗಳಲ್ಲಿ ನನಗೆ ಒಂದು ಸಂತೋಷದ ಅನುಭವವಾಯಿತು. ಅಲಿಘಡದ ಕೆಲವು ವಿದ್ಯಾರ್ಥಿಗಳು ನನ್ನ ಬಳಿ ಬಂದಿದ್ದರು. ಆ ಹುಡುಗ – ಹುಡುಗಿಯರ ಉತ್ಸಾಹ ನೋಡುವಂತದ್ದಾಗಿತ್ತು. ಅವರು ಒಂದು ದೊಡ್ಡ ಆಲ್ಬಮ್ ತಂದಿದ್ದರು.
ಅವರ ಮುಖದಲ್ಲಿ ಸಂತಸದ ಭಾವನೆ ಇತ್ತು. ಅಲಿಘಡದ ಸಂಸದರು ಅವರನ್ನು ಕರೆದುಕೊಂಡು ಬಂದಿದ್ದರು. ಅವರು ನನಗೆ ಚಿತ್ರಗಳನ್ನು ತೋರಿಸಿದರು. ಅವರು ಅಲಿಘಡ ರೈಲ್ವೆ ನಿಲ್ದಾಣದ ಸೌಂದರ್ಯೀಕರಣ ಮಾಡಿದ್ದಾರೆ. ರೈಲ್ವೆ ನಿಲ್ದಾಣವನ್ನು ಕಲಾತ್ಮಕ ಚಿತ್ರಗಳಿಂದ ರೂಪಿಸಿದ್ದಾರೆ. ಇಷ್ಟೇ ಅಲ್ಲ, ಹಳ್ಳಿಯಲ್ಲಿ ಸಿಗುವ ಪ್ಲಾಸ್ಟಿಕ್ ಸೀಸೆ ಅಥವಾ ಎಣ್ಣೆ ಕ್ಯಾನ್ ಗಳಂತಹ ಕಸದಲ್ಲಿ ಬಿದ್ದ ವಸ್ತುಗಳನ್ನು ಆರಿಸಿ ಒಟ್ಟು ಮಾಡಿ ಅವುಗಳಲ್ಲಿ ಮಣ್ಣು ತುಂಬಿ ಸಸಿಗಳನ್ನು ಬೆಳೆಸಿ ‘ ಗಿeಡಿಣiಛಿಟe ಉಚಿಡಿಜeಟಿ ‘ ಮಾಡಿದ್ದಾರೆ. ರೈಲ್ವೇ ಸ್ಟೇಷನ್ ಬಳಿ ಪ್ಲಾಸ್ಟಿಕ್ ಸೀಸೆಗಳಲ್ಲಿ ಇವನ್ನು ಮಾಡಿ ಒಂದು ಹೊಸ ರೂಪವನ್ನೇ ಕೊಟ್ಟುಬ್ಟಿಟ್ಟಿದ್ದಾರೆ. ನೀವೂ ಯಾವಾಗಲಾದರೂ ಅಲಿಘಡಕ್ಕೆ ಹೋದರೆ ರೈಲ್ವೆ ಸ್ಟೇಷನ್ ಖಂಡಿತಾ ನೋಡಿ ಬನ್
> > ನಿ. ಭಾರತದ ಅನೇಕ ರೈಲ್ವೇ ನಿಲ್ದಾಣಗಳಿಂದ ಈ ದಿನಗಳಲ್ಲಿ ಸುದ್ದಿ ಬರುತ್ತಿದೆ. ಸ್ಥಳೀಯರು ರೈಲ್ವೇ ನಿಲ್ದಾಣದ ಗೊಡೆಗಳ ಮೇಲೆ ತಮ್ಮ ಭಾಗದ ಚಿತ್ರಗಳನ್ನು ತಮ್ಮ ಕಲೆಯ ಮೂಲಕ ಸಾದರಪಡಿಸುತ್ತಿದ್ದಾರೆ. ಒಂದು ಹೊಸತನ ಅನುಭವಕ್ಕೆ ಬರುತ್ತಿದೆ. ಜನರ ಭಾಗವಹಿಸುವಿಕೆಯಿಂದ ಎಂತಹ ಬದಲಾವಣೆ ತರಲು ಸಾಧ್ಯ ಎಂಬುದಕ್ಕೆ ಇದು ಉದಾಹರಣೆ. ಈ ತರಹದ ಕೆಲಸ ಮಾಡುತ್ತಿರುವ ದೇಶದ ಎಲ್ಲರಿಗೂ ನನ್ನ ಅಭಿನಂದನೆ. ಅಲಿಘಡದ ನನ್ನ ಸಂಗಾತಿಗಳಿಗೆ ವಿಶೇಷ ಅಭಿನಂದನೆ.
> > ನನ್ನೊಲವಿನ ದೇಶವಾಸಿಗಳೇ, ಮಳೆಗಾಲದ ಜೊತೆಯಲ್ಲೇ ನಮ್ಮ ದೇಶದಲ್ಲಿ ಹಬ್ಬಗಳ ಸಮಯ. ಬರುವ ದಿನಗಳಲ್ಲಿ ಎಲ್ಲೆಡೆ ಜಾತ್ರೆಗಳು ನಡೆಯಲಿವೆ. ಮಂದಿರ, ದೇವಸ್ಥಾನಗಳಲ್ಲಿ ಉತ್ಸವಗಳು ಆಗುತ್ತವೆ ಮತ್ತು ನೀವೂ ಕೂಡಾ ಮನೆಯಲ್ಲಿ, ಹೊರಗೆ ಉತ್ಸವಗಳಲ್ಲಿ ಭಾಗಿಯಾಗುತ್ತೀರಿ. ರಾಖೀ ಬಂಧನ ಹಬ್ಬ ನಮ್ಮ ವಿಶೇಷ ಮಹತ್ವದ ಹಬ್ಬ. ಕಳದ ವರ್ಷದಂತೆ0iÉುೀ ಈ ಸಲವೂ ರಾಖಿ ಬಂಧನ ಸಂದರ್ಭದಲ್ಲಿ ನಮ್ಮ ದೇಶದ ತಾಯಂದಿರು, ಸೋದರಿಯರಿಗೆ ಪ್ರಧಾನಮಂತ್ರಿ ಸುರಕ್ಷಾ ವಿಮೆ ಯೋಜನೆ ಅಥವಾ ಜೀವನ ಜ್ಯೋತಿ ವಿಮಾ ಯೋಜನೆ ಉಡುಗೊರೆ ನೀಡುವುದಿಲ್ಲವೇ? ಯೋಚಿಸಿ. ಸೋದರಿಗೆ ಇಂತಹ ಉಡುಗೊರೆ ನೀಡಿದರೆ ಆಕೆಗೆ ಜೀವನದಲ್ಲಿ ನಿಜವಾಗಿಯೂ ಭದ್ರತೆ ನೀಡಿದಂತೆ. ಅಷ್ಟೇ ಅಲ್ಲ, ನಮ್ಮ ಮನೆಯಲ್ಲಿ ಅಡಿಗೆ ಕೆಲಸ ಮಾಡುವಾಕೆ ಇರಬಹುದು, ಮನೆ ಗುಡಿಸಿ, ಸಾರಿಸುವಾಕೆ ಇರಬಹುದು, ಬಡ ತಾಯಿಯ ಮಗಳಿರಬಹುದು. ಆಕೆಗೆ ರಾಖಿ ಬಂಧನ ಹಬ್ಬದಲ್ಲಿ ಸುರಕ್ಷಾ ವಿಮಾ ಯೋಜನೆ ಅಥವಾ ಜೀವನ ಜ್ಯೋತಿ ವಿಮಾ ಯೋಜನೆಯನ್ನು ನೀವು ಕೊಡಬಹುದಾಗಿದೆ. ಇದೇ ಸಾಮಾಜಿಕ ಭದ್ರತೆ. ಇದೇ ನಿಜಾರ್ಥದಲ್ಲಿ ರಕ್ಷಾ ಬಂಧನ.
> > ಒಲವಿನ ದೇಶವಾಸಿಗಳೇ, ನಮ್ಮಲ್ಲಿ ಕೆಲವರು ಸ್ವಾತಂತ್ರ್ಯ ಬಂದ ಮೇಲೆ ಹಟ್ಟಿದವರಿದ್ದೇವೆ. ನಾನು ಸ್ವಾತಂತ್ರ್ಯ ಭಾರತದಲ್ಲಿ ಹುಟ್ಟಿದ ಮೊದಲ ಪ್ರಧಾನಿ. ಆಗಸ್ಟ್ 8ರಂದು ಕಿuiಣ Iಟಿಜiಚಿ ಒovemeಟಿಣನ ಆರಂಭವಾಗಿತ್ತು. ಭಾರತ ಬಿಟ್ಟು ತೊಲಗಿ ಚಳವಳಿಗೆ ಈ ವರ್ಷ 75 ವರ್ಷ ಆಗಲಿದೆ ಮತ್ತು 15ನೇ ಆಗಸ್ಟ್ ಸ್ವಾತಂತ್ರ್ಯಕ್ಕೆ 70 ವರ್ಷ ತುಂಬಲಿದೆ. ನಾವು ಸ್ವಾತಂತ್ರ್ಯದ ಆನಂದವನ್ನೇನೋ ಆನುಭವಿಸುತ್ತಿದೇವೆ. ಸ್ವತಂತ್ರ ನಾಗರಿಕನೆಂಬ ಹೆಮ್ಮೆಯನ್ನೂ ಕಾಣುತ್ತೇವೆ. ಆದರೆ, ಈ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ವ್ಯಕ್ತಿಗಳನ್ನು ಸ್ಮರಿಸುವ ಸಂದರ್ಭ ಇದಾಗಿದೆ. ಭಾರತ ಬಿಟ್ಟು ತೊಲಗಿ ಚಳವಳಿಯ 75 ವರ್ಷ ಮತ್ತು ಭಾರತದ ಸ್ವಾತಂತ್ರ್ಯದ 70 ವರ್ಷ ನಮಗೆ ನೂತನ ಪ್ರೇರಣೆ ನೀಡಬಲ್ಲುದಾಗಿದೆ. ಹೊಸ ಉತ್ಸಾಹ ಚಿಮ್ಮಿಸಬಹುದಾಗಿದೆ. ದೇಶಕ್ಕಾಗಿ ಏನನ್ನಾದರೂ ಮಾಡುವ ಸಂಕಲ್ಪ ತೊಡುವ ಅವಕಾಶ ಇದಾಗಬಹುದಾಗಿದೆ. ಇಡೀ ದೇಶ ಈ ಸ್ವಾತಂತ್ರ್ಯದ ಮಹಾನ್ ಚೇತನಗಳಿಂದ ರಂಗುರಂಗಾಗಿ ಚಿತ್ತಾರಗೊಳ್ಳಲಿ. ನಾಲ್ಕೂ ನಿಟ್ಟಿನಲ್ಲಿ ಸ್ವಾತಂತ್ರ್ಯದ ಪರಿಮಳ ಮತ್ತೊಮ್ಮೆ ಅನುಭವಿಸುವಂತಾಗಲಿ. ನಾವೆಲ್ಲರೂ ಈ ವಾತಾವರಣ ನಿರ್ಮಿಸೋಣ. ಸ್ವಾತಂತ್ರ್ಯದ ಹಬ್ಬ ಸರ್ಕಾರದ ಕಾರ್ಯಕ್ರಮವಲ್ಲ. ಸಮಸ್ತ ದೇಶವಾಸಿಗಳದ್ದಾಗಬೇಕು. ದೀಪಾವಳಿಯಂತೆ ನಮ್ಮೆಲ್ಲರ ಉತ್ಸವ ಆಗಬೇಕು. ನೀವೂ ಕೂಡಾ ದೇಶಭಕ್ತಿಯ ಸ್ಫೂರ್ತಿಯೊಡನೆ ಕೂಡಿಕೊಂಡು ಏನಾದರೂ ಒಳ್ಳೆಯ ಕಲೆಸ ಮಾಡುವಿರೆಂದು ನಾನ
> > ು ಆಶಿಸುವೆ. ಅದರ ಚಿತ್ರವನ್ನು ನರೇಂದ್ರ ಮೋದಿ ಅಪ್ ನಲ್ಲಿ ಖಂಡಿತಾ ಕಳುಹಿಸಿ, ದೇಶದಲ್ಲಿ ಒಂದು ವಾತಾವರಣ ನಿರ್ಮಾಣ ಮಾಡಿ.
> > ಒಲವಿನ ದೇಶವಾಸಿಗಳೇ, ಆಗಸ್ಟ್ 15ರಂದು ಕೆಂಪುಕೋಟೆಯಿಂದ ದೇಶದೊಡನೆ ಮಾತನಾಡುವ ಒಂದು ಸೌಭಾಗ್ಯ ನನಗೆ ಸಿಗುತ್ತದೆ. ಅದು ಒಂದು ಪರಂಪರೆ. ನಿಮ್ಮ ಮನಸ್ಸಿನಲ್ಲೂ ಕೆಲವು ಸಂಗತಿಗಳಿರಬಹುದು. ಅವನ್ನು ಕೆಂಪುಕೋಟೆಯ ಮೇಲಿಂದ ಅಷ್ಟೇ ಪ್ರಖರತೆಯಿಂದ ಇಡಬೇಕೆಂದು ಅನಿಸಬಹುದು. ನಿಮ್ಮ ಮನಸ್ಸಿನಲ್ಲಿ ಏನು ವಿಚಾರಗಳು ಬರುತ್ತವೆ ಅವನ್ನು ನಿಮ್ಮ ಪ್ರತಿನಿಧಿಯಾಗಿ, ನಿಮ್ಮ ಪ್ರಧಾನ ಸೇವಕನಾಗಿ ನನಗೆ ಕೆಂಪುಕೋಟೆಯಿಂದ ತಿಳಿಸಬೇಕೆಂದಾದರೆ ನೀವು ಖಂಡಿತಾ ನನಗೆ ಬರೆದು ಕಳುಹಿಸಿ. ಇದು ನಿಮಗೆ ನನ್ನ ಆಹ್ವಾನವಾಗಿದೆ. ಸಲಹೆ ಕೊಡಿ, ಸೂಚನೆ ನೀಡಿ, ಹೊಸ ವಿಚಾರ ಕೊಡಿ. ನಾನು ನಿಮ್ಮ ವಿಚಾರಗಳನ್ನು ದೇಶದ ಜನತೆಗೆ ತಲುಪಿಸಬಯಸುವೆ. ಕೆಂಪುಕೋಟೆಯ ಮೇಲಿನಿಂದ ಹೇಳುವ ಮಾತುಗಳು ಪ್ರಧಾನಮಂತ್ರಿಯ ಮಾತಾಗಿರಬಾರದೆಂದು ನಾನು ಅಪೇಕ್ಷಿಸುವೆ. ಕೆಂಪುಕೋಟೆಯಿಂದ ಹೇಳುವ ಮಾತು 125 ಕೋಟಿ ಜನರ ಮಾತಾಗಲಿ. ನೀವು ಖಂಡಿತಾ ನನಗೆ ಏನಾದರೂ ಕಳುಹಿಸಿ. ನರೇಂದ್ರ ಮೋದಿ ಆಪ್ ನಲ್ಲಿ, ಒಥಿ ಉov.iಟಿ ನಲ್ಲಿ ಕಳುಹಿಸಬಹುದಾಗಿದೆ ಮತ್ತು ನೀವು ಬಹಳ ಸುಲಭವಾಗಿ ಸಂಗತಿಗಳನ್ನು ನನ್ನವರೆಗೆ ತಲುಪಿಸಲು ತಂತ್ರಜ್ಞಾನ ವೇದಿಕೆ ಬಹಳ ಸುಲಭವಾಗಿಬಿಟ್ಟಿದೆ. ಬನ್ನಿ ಸ್ವಾತಂತ್ರ್ಯದ ಮಹಾನ್ ಚೇತನಗಳ ಪುಣ್ಯಸ್ಮರಣೆ ಮಾಡೋಣ ಎಂದು ನಾನು ನಿಮಗೆ ಆಹ್ವಾನ ನೀಡುವೆ. ಭಾರತಕ್ಕಾಗಿ ಜೀವ ತ್ಯಾಗ ಮಾಡಿದ ಮಹಾ ಪುರುಷರನ್ನು ಸ್ಮರಿಸೋಣ ಮತ್ತು ದೇಶಕ್ಕಾಗಿ ಕಿಂಚಿತ್ ಮಾಡುವ ಸಂಕಲ್ಪ ಮಾಡಿ
> > ಮುನ್ನಡೆಯೋಣ. ಅನಂತಾನಂತ ಶುಭಾಶಯಗಳು. ಅನಂತ ವಂದನೆಗಳು.
> >
The Prime Minister is talking about the Rio Olympics and urging the people to encourage our athletes. Join. https://t.co/Iy8hu3vQmx
— PMO India (@PMOIndia) July 31, 2016
यहाँ तक जो खिलाड़ी पहुँचता है, वो बड़ी कड़ी मेहनत के बाद पहुंचता है | एक प्रकार की कठोर तपस्या करता है: PM @narendramodi #MannKiBaat
— PMO India (@PMOIndia) July 31, 2016
खिलाड़ी रातों-रात नहीं बनते | एक बहुत बड़ी तपस्या के बाद बनते हैं : PM @narendramodi
— PMO India (@PMOIndia) July 31, 2016
On the 'Narendra Modi App' share your good wishes to the athletes. Let us encourage our athletes as much as possible: PM @narendramodi
— PMO India (@PMOIndia) July 31, 2016
When we remember Dr. Kalam we think of science, technology... future is going to be technology driven, we need to embrace it: PM
— PMO India (@PMOIndia) July 31, 2016
मैं कहता हूँ - 'let us aim to innovate' और जब मैं 'let us aim to innovate' कहता हूँ, तो मेरा AIM का मतलब है ‘Atal Innovation Mission’ : PM
— PMO India (@PMOIndia) July 31, 2016
There there be an ecosystem of innovators and encourage innovation, experiment, entrepreneurship: PM @narendramodi
— PMO India (@PMOIndia) July 31, 2016
Know more about the Atal Innovation Mission, Atal Tinkering Labs and the Atal Grand Challenges. https://t.co/Iy8hu3vQmx #MannKiBaat
— PMO India (@PMOIndia) July 31, 2016
We are happy with the rains but with the rains also come some illnesses, about which we have to be careful & which can be prevented: PM
— PMO India (@PMOIndia) July 31, 2016
डॉक्टरों की सलाह के बिना हम antibiotic लेना बंद करें : PM @narendramodi
— PMO India (@PMOIndia) July 31, 2016
डॉक्टर जब तक लिख करके नहीं देते हैं, हम उससे बचें, हम ये short-cut के माध्यम से न चलें, क्योंकि इससे एक नई कठिनाइयाँ पैदा हो रही हैं: PM
— PMO India (@PMOIndia) July 31, 2016
डॉक्टर जब तक लिख करके नहीं देते हैं, हम उससे बचें, हम ये short-cut के माध्यम से न चलें, क्योंकि इससे एक नई कठिनाइयाँ पैदा हो रही हैं: PM
— PMO India (@PMOIndia) July 31, 2016
When it comes to antibiotics, please complete the full course. Not completing the course or an overdose, both are harmful: PM #MannKiBaat
— PMO India (@PMOIndia) July 31, 2016
एक नया अभियान शुरू किया है - ‘प्रधानमंत्री सुरक्षित मातृत्व अभियान’ : PM @narendramodi #MannKiBaat
— PMO India (@PMOIndia) July 31, 2016
इस अभियान के तहत हर महीने की 9 तारीख को सभी गर्भवती महिलाओं की सरकारी स्वास्थ्य केन्द्रों में निशुल्क जाँच की जायेगी : PM @narendramodi
— PMO India (@PMOIndia) July 31, 2016
एक भी पैसे के ख़र्च के बिना सरकारी अस्पतालों में हर महीने की 9 तारीख़ को काम किया जाएगा: PM @narendramodi #MannKiBaat
— PMO India (@PMOIndia) July 31, 2016
Let us create a mass movement of planting as many trees as possible: PM @narendramodi #MannKiBaat
— PMO India (@PMOIndia) July 31, 2016
महाराष्ट्र सरकार ने 1 जुलाई को पूरे राज्य में करीब सवा-दो करोड़ पौधे लगाये हैं और अगले साल उन्होंने तीन करोड़ पौधे लगाने का संकल्प किया: PM
— PMO India (@PMOIndia) July 31, 2016
The state of Rajasthan has decided to plant 25 lakh trees. This is a very big thing and must be appreciated: PM @narendramodi
— PMO India (@PMOIndia) July 31, 2016
आंध्र प्रदेश ने 2029 तक अपना green cover fifty percent बढ़ाने का फ़ैसला किया है : PM @narendramodi #MannKiBaat
— PMO India (@PMOIndia) July 31, 2016
समानता और समान अवसर - किसी भी समाज और सरकार के लिए इससे बड़ा कोई मंत्र नहीं हो सकता : PM @narendramodi #MannKiBaat
— PMO India (@PMOIndia) July 31, 2016
सम-भाव और मम-भाव, यही तो रास्ते हैं, जो हमें उज्ज्वल भविष्य की ओर ले जाते हैं : PM @narendramodi
— PMO India (@PMOIndia) July 31, 2016
हम सब बेहतर ज़िन्दगी चाहते हैं | बच्चों का अच्छा भविष्य चाहते हैं : PM @narendramodi #MannKiBaat
— PMO India (@PMOIndia) July 31, 2016
The Prime Minister is talking about cheat and fraud that may occur on the Internet. Hear. https://t.co/Iy8hu3vQmx #MannKiBaat
— PMO India (@PMOIndia) July 31, 2016
Met a team of people who worked on beautification of Aligarh Railway Station: PM @narendramodi #MannKiBaat
— PMO India (@PMOIndia) July 31, 2016
रक्षाबंधन के अवसर पर अपने देश की माताओं-बहनों को क्या आप प्रधानमंत्री सुरक्षा बीमा योजना या जीवन ज्योति बीमा योजना भेंट नहीं कर सकते: PM
— PMO India (@PMOIndia) July 31, 2016
I will address the nation on 15th August. I seek your ideas for my address. Please share them on the Mobile App or MyGov: PM #MannKiBaat
— PMO India (@PMOIndia) July 31, 2016
You can wish the athletes representing India at Rio on the 'Narendra Modi Mobile App.' https://t.co/du0R7ZgMqE
— PMO India (@PMOIndia) July 31, 2016