Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನುವಾಖೈ ಜುಹಾರ್ ಹಬ್ಬದ ಅಂಗವಾಗಿ ಜನತೆಗೆ ಶುಭ ಕೋರಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನುವಾಖೈ ಜುಹಾರ್ ಪವಿತ್ರ ಸಂದರ್ಭ ದಲ್ಲಿ ಜನತೆಗೆ ಶುಭ ಕೋರಿದ್ದಾರೆ.

ಪ್ರಧಾನಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ ” ವಿಶೇಷ ನುವಾಖೈ ಆಚರಣೆ, ನಮ್ಮ‌ ರೈತರ ಪರಿಶ್ರಮವನ್ನು ಗುರುತಿಸುವುದಾಗಿದೆ. ಅವರ ಪ್ರಯತ್ನಗಳಿಂದಾಗಿ ಇಡೀ ರಾಷ್ಟ್ರಕ್ಕೆ ಆಹಾರ ದೊರಕುತ್ತಿದೆ.‌

ನುವಾಖೈ ಜುಹಾರ್ …!” ಎಂದು ಹೇಳಿದ್ದಾರೆ.‌

***