ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾದ ಜನತೆಗೆ ನುವಾಖಾಯ್ ಜುಹಾರ್ ಸಂದರ್ಭದಲ್ಲಿ ಶುಭಕೋರಿದ್ದಾರೆ.
“ಒಡಿಶಾದ ಸ್ನೇಹಿತರಿಗೆ ನುವಾಖಾಯ್ ಜುಹಾರ್ ಶುಭಾಶಯಗಳು. ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸುಖ ಮತ್ತು ಸಮೃದ್ಧಿಯನ್ನು ತರಲಿ”, ಎಂದು ಪ್ರಧಾನಿ ಹೇಳಿದ್ದಾರೆ.
******
AKT/SH
Nuakhai Juhar! Good wishes to Odia friends on the festival of Nuakhai. May this festival bring happiness and prosperity in everyone’s lives.
— Narendra Modi (@narendramodi) August 26, 2017