ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ನಡೆದ ನೀತಿ ಆಯೋಗದ ಆಡಳಿತ ಮಂಡಳಿಯ 9ನೇ ಸಭೆಯಲ್ಲಿ ಪಾಲ್ಗೊಂಡಿದ್ದರು ಮತ್ತು ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು.
ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:
“@NITIAayog ದ ಆಡಳಿತ ಮಂಡಳಿಯ 9ನೇ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದೆ. ವಿಕಸಿತ ಭಾರತ ನಿರ್ಮಾಣಕ್ಕೆ ಕೇಂದ್ರ ಮತ್ತು ರಾಜ್ಯಗಳ ಸಂಘಟಿತ ಪ್ರಯತ್ನಗಳ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದೆ. ಹೂಡಿಕೆ ಉತ್ತೇಜನ, ರಫ್ತು ಹೆಚ್ಚಳ, ಯುವಕರಿಗೆ ಹೆಚ್ಚಿನ ಕೌಶಲ್ಯಾಭಿವೃದ್ಧಿ ಅವಕಾಶಗಳ ಖಾತರಿ, ಜಲಶಕ್ತಿಯ ಸಮರ್ಥ ಬಳಕೆ ಮತ್ತಿತರ ವಿಷಯಗಳ ಬಗ್ಗೆ ಒತ್ತಿ ಹೇಳಿದೆ.
https://pib.gov.in/PressReleasePage.aspx?PRID=2037976
“@NITIAayog ದ 9ನೇ ಆಡಳಿತ ಮಂಡಳಿ ಸಭೆಯಲ್ಲಿ ಪಾಲ್ಗೊಂಡಿದ್ದೆ. ಮುಖ್ಯಮಂತ್ರಿಗಳ ಒಳನೋಟದ ನಿಲುವುಗಳನ್ನು ಆಲಿಸಿದೆ.”
*****
Attended the 9th Governing Council Meeting of @NITIAayog. Heard the insightful views of Chief Ministers. pic.twitter.com/UIHv3N1B3c
— Narendra Modi (@narendramodi) July 27, 2024