Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವರಾತ್ರಿ ಹಬ್ಬದ ಸಮಯದಲ್ಲಿ ರಾಣಿ ಮಾತೆಯ ಒಂಬತ್ತು ದೈವಿಕ ರೂಪಗಳ ಆರಾಧನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ


ನವರಾತ್ರಿ ಹಬ್ಬದ ಸಮಯದಲ್ಲಿ ರಾಣಿ ಮಾತೆಯ ಒಂಬತ್ತು ದೈವಿಕ ರೂಪಗಳ ಆರಾಧನೆಯನ್ನು ವಿಶೇಷವಾಗಿ ಉಲ್ಲೇಖಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಈ ಕುರಿತ ಭಜನೆಯನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅವರು, 

“ನವರಾತ್ರಿಯ ಸಮಯದಲ್ಲಿ ಮಾತಾ ರಾಣಿಯ ಒಂಬತ್ತು ರೂಪಗಳನ್ನು ಪೂಜಿಸುವ ಮೂಲಕ ಭಕ್ತರು ಭಕ್ತಿಯಲ್ಲಿ ಮಿಂದೇಳುತ್ತಾರೆ. ದೇವಿಯ ಸ್ತುತಿಗೆ ಮೀಸಲಾಗಿರುವ ಈ ಭಜನೆಯು ಮೋಡಿಮಾಡುವಂತಿದೆ, ಕೇಳಿ” ಎಂದು ಹಂಚಿಕೊಂಡಿದ್ದಾರೆ.

 

 

*****