Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವರಾತ್ರಿ ಮೊದಲ ದಿನ ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರಾತ್ರಿ ಆರಂಭದ ಹಿನ್ನೆಲೆಯಲ್ಲಿ ದೇಶದ ಜನತೆಗೆ ಶುಭ ಕೋರಿದ್ದಾರೆ.
“ನವರಾತ್ರಿಯ ಮೊದಲ ದಿನ ಮಾತೆ ಶೈಲಪುತ್ರಿಗೆ ಪ್ರಣಾಮಗಳು, ಆಕೆಯ ಆಶೀರ್ವಾದದಿಂದಾಗಿ ನಮ್ಮ ಭೂಮಿ ಸುರಕ್ಷಿತ ಆರೋಗ್ಯ ಮತ್ತು ಅಭ್ಯುದಯವಾಗಲಿ. ಆಕೆಯ ಆಶೀರ್ವಾದದಿಂದ ನಮ್ಮೆಲ್ಲರಿಗೂ ಸಮಾಜದ ಬಡವರು ಮತ್ತು ದುರ್ಬಲರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವ ಶಕ್ತಿ ದೊರಕಲಿ” ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

***