Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವರಾತ್ರಿಯ ನಾಲ್ಕನೇ ದಿನದಂದು ಪ್ರಧಾನಮಂತ್ರಿಯವರು ಕೂಷ್ಮಾಂಡಾ ದೇವಿಯನ್ನು ಪ್ರಾರ್ಥಿಸಿದರು


ನವರಾತ್ರಿಯ ನಾಲ್ಕನೇ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೂಷ್ಮಾಂಡಾ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಇದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನ ಮಂತ್ರಿಗಳು:

“ನವರಾತ್ರಿಯ ನಾಲ್ಕನೇ ದಿನದಂದು ಕೂಷ್ಮಾಂಡಾ ದೇವಿಗೆ ನಮನಗಳು! ಮಾತೆಯ ಕೃಪೆಯಿಂದ ಎಲ್ಲಾ ನಾಗರಿಕರ ಬದುಕುಆರೋಗ್ಯವಾಗಿ ಹಸನಾಗಲಿ ಎಂಬುದು ನನ್ನ ಹಾರೈಕೆಯಾಗಿದೆ. ದೇವಿಯನ್ನು ಮನಸಾರೆ ಶ್ಲಾಘಿಸಿ ಮನಸ್ಸಿನಲ್ಲಿಯೇ ಪ್ರಾರ್ಥಿಸುವ ಶ್ಲೋಕ ಹೀಗಿದೆ ” ಎಂದು ವಿಡಿಯೊ ಹಂಚಿಕೊಂಡಿದ್ದಾರೆ.

*****