Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವರಾತ್ರಿಯ ಐದನೇ ದಿನವಾದ ಇಂದು ಸ್ಕಂದಮಾತಾ ದೇವಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನವರಾತ್ರಿಯ ಐದನೇ ದಿನವಾದ ಇಂದು ಸ್ಕಂದಮಾತಾ ದೇವಿಗೆ ಪ್ರಾರ್ಥನೆ ಸಲ್ಲಿಸಿದರು. 

ಪ್ರಧಾನಮಂತ್ರಿಯವರು X ಪೋಸ್ಟ್ ನಲ್ಲಿ:

“ದುರ್ಗಾ ಮಾತೆಯ ಐದನೇ ರೂಪವಾದ ಸ್ಕಂದಮಾತಾ ದೇವಿಯ ಪಾದಕ್ಕೆ ಕೋಟಿ ಕೋಟಿ ನಮನಗಳು! ಸುಖದಾಯಿನಿ ಮತ್ತು ಮೋಕ್ಷದಾಯಿನಿ ಮಾತೆಯ ಆಶೀರ್ವಾದದಿಂದ ಎಲ್ಲರಿಗೂ ಒಳ್ಳೆಯದಾಗಲಿ. ಈ ಸಂದರ್ಭದಲ್ಲಿ ಮಾತೆಗೆ ಗೌರವ ನಮನಗಳು…” ಎಂದು ಹೇಳಿದ್ದಾರೆ.

 

 

*****