Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವರಾತ್ರಿಯಲ್ಲಿ ಮಾತಾ ದೇವಿಯ ಆರಾಧನೆಯಿಂದ ಮನಸ್ಸು ಅಪಾರ ಪ್ರಶಾಂತತೆಯಿಂದ ತುಂಬಿರಲಿದೆ – ಪ್ರಧಾನಮಂತ್ರಿ ಪ್ರತಿಪಾದನೆ


ನವರಾತ್ರಿಯಲ್ಲಿ ಮಾತಾ ದೇವಿಯ ಆರಾಧನೆಯಿಂದ ಮನಸ್ಸು ಅಪಾರ ಪ್ರಶಾಂತತೆಯಿಂದ ಕೂಡಿರಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿವರಿಸಿದ್ದಾರೆ. ಪಂಡಿತ್ ಭೀಮಸೇನ್ ಜೋಶಿಯವರ ಭಜನೆಯನ್ನೂ ಅವರು ಹಂಚಿಕೊಂಡಿದ್ದಾರೆ.

 ಎಕ್ಸ್ ಪೋಸ್ಟ್ ನಲ್ಲಿ ಅವರು ಹೀಗೆ ಬರೆದಿದ್ದಾರೆ:

“ನವರಾತ್ರಿಯ ಸಂದರ್ಭದಲ್ಲಿ ಮಾತಾ ದೇವಿಯ ಆರಾಧನೆಯಿಂದ ಮನಸ್ಸಿನಲ್ಲಿ ಅಪಾರ ಶಾಂತಿ ನೆಲೆಸಲಿದೆ. ಪಂಡಿತ್ ಭೀಮಸೇನ್ ಜೋಶಿ ಅವರು ತಾಯಿ ದೇವಿಗೆ ಅರ್ಪಿಸಿರುವ ಈ ಭಾವಪೂರ್ಣ ಭಜನೆಯು ಮಂತ್ರಮುಗ್ಧಗೊಳಿಸುತ್ತದೆ…”

 

 

*****