Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಮ್ಮ ಅನ್ನದಾತರ ಬಗ್ಗೆ ಹೆಮ್ಮೆಯಿದೆ ಮತ್ತು ಅವರ ಜೀವನ ಸುಧಾರಣೆಗೆ ಬದ್ಧ: ಪ್ರಧಾನಮಂತ್ರಿ


ಭಾರತದ ಅನ್ನದಾತರ ಬಗ್ಗೆ ಸರ್ಕಾರಕ್ಕೆ ಹೆಮ್ಮೆಯಿದೆ ಮತ್ತು ಅವರ ಜೀವನ ಸುಧಾರಣೆಗೆ ಬದ್ಧ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಎಕ್ಸ್ ನಲ್ಲಿ ಮೈಗೌವ್ಇಂಡಿಯಾದ ಥ್ರೆಡ್ ಪೋಸ್ಟ್ ಗೆ ಅವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ: 

“ನಮ್ಮ ಅನ್ನದಾತರ ಬಗ್ಗೆ ನಮಗೆ ಹೆಮ್ಮೆ ಇದೆ ಮತ್ತು ಅವರ ಜೀವನವನ್ನು ಸುಧಾರಿಸುವ ನಮ್ಮ ಬದ್ಧತೆಯು ಈ ಥ್ರೆಡ್‌ನಲ್ಲಿ ನೀಡಿರುವ ಪ್ರಯತ್ನಗಳಲ್ಲಿ ಪ್ರತಿಫಲಿತವಾಗಿದೆ. #PMKisan”

 

 

*****