ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ನಮೋ ಡ್ರೋನ್ ದೀದಿ ಯೋಜನೆ ಸೋದರಿಯರ ನಾವೀನ್ಯತೆ, ಸೂಕ್ತ ಮತ್ತು ಸ್ವಾವಲಂಬನೆ ಗುಣವನ್ನು ಶ್ಲಾಘಿಸಿದರು.
ಈ ವಿಷಯದ ಬಗ್ಗೆ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು,
“ನಮೋ ಡ್ರೋನ್ ದೀದಿ ಯೋಜನೆಯ ಸೋದರಿಯರು ನಾವೀನ್ಯತೆ, ಹೊಂದಿಕೆ ಮತ್ತು ಸ್ವಾವಲಂಬನೆಯ ಚಾಂಪಿಯನ್‌ಗಳು. ನಮ್ಮ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಡ್ರೋನ್‌ಗಳ ಶಕ್ತಿಯನ್ನು ಬಳಸಿಕೊಳ್ಳುತ್ತಿದೆ.” ಎಂದು ಬರೆದುಕೊಂಡಿದ್ದಾರೆ.
***
NaMo Drone Didis are champions of innovation, suitability and self-reliance. Our Government is leveraging the power of drones to further women empowerment. pic.twitter.com/NY4SOMKec3
— Narendra Modi (@narendramodi) March 8, 2024