ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ‘ದಿ ಬರ್ಡ್ಸ್ ಆಫ್ ಬನ್ನಿ ಗ್ರಾಸ್ ಲ್ಯಾಂಡ್’ ಎಂಬ ಹೆಸರಿನ ಪುಸ್ತಕವನ್ನು ಬಿಡುಗಡೆ ಮಾಡಿದರು. ಗುಜರಾತ್ ನ ಮರುಭೂಮಿ ಪರಿಸರಶಾಸ್ತ್ರ ಸಂಸ್ಥೆ (ಜಿ.ಯು.ಐ.ಡಿ.ಇ.) ವಿಜ್ಞಾನಿಗಳು ಈ ಪುಸ್ತಕವನ್ನು ಪ್ರಧಾನಮಂತ್ರಿಯವರಿಗೆ ಅರ್ಪಿಸಿದರು.
ಗುಜರಾತ್ ರಾಜ್ಯದ ಕಚ್ ನ ಬನ್ನಿ ಪ್ರದೇಶದಲ್ಲಿ ಪತ್ತೆಯಾಗಿರುವ 250 ಪ್ರಭೇದದ ಪಕ್ಷಿಗಳ ಕುರಿತ ಅಧ್ಯಯನ ಕಾರ್ಯದ ಸಂಗ್ರಹ ಕೃತಿ ಇದಾಗಿದೆ.
ಗುಜರಾತ್ ನ ಮರುಭೂಮಿ ಪರಿಸರ ವಿಜ್ಞಾನ ಸಂಸ್ಥೆಯು ಬುಜ್ ಪ್ರದೇಶದಲ್ಲಿದ್ದು, ಕಳೆದ 15 ವರ್ಷಗಳಿಂದ ಕಚ್ ನ ರಣ್ ನಲ್ಲಿ ಸಾಗರ ಜೀವಿಗಳು, ಪಕ್ಷಿ ಹಾಗೂ ಸಸ್ಯಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ.
Released ‘The Birds of Banni Grassland’, a book by scientists of Gujarat Institute of Desert Ecology (GUIDE). pic.twitter.com/ouEVO0j2Vv
— Narendra Modi (@narendramodi) June 28, 2016
Based in Bhuj, GUIDE has been studying plant, bird & marine life in the Rann of Kutch for many years. https://t.co/1h8NGROfej
— Narendra Modi (@narendramodi) June 28, 2016
The book contains photos & a brief profile of over 250 species of birds found in the Banni area of Kutch.
— Narendra Modi (@narendramodi) June 28, 2016