ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಬ್ಯಾಂಕಾಕ್ ನಲ್ಲಿ ಥೈಲ್ಯಾಂಡ್ ದೊರೆ ಮಹಾ ವಜಿರಲಾಂಗ್ ಕಾರ್ನ್ ಅವರನ್ನು ಭೇಟಿ ಮಾಡಿದರು.
Xನ ಪೋಸ್ಟ್ ನಲ್ಲಿ, ಪ್ರಧಾನಮಂತ್ರಿಯವರು:
“ಘನತೆವೆತ್ತ ದೊರೆ ಮಹಾ ವಜಿರಲಾಂಗ್ ಕಾರ್ನ್ ಅವರನ್ನು ಭೇಟಿಯಾದೆನು. ಈ ಭೇಟಿಯಲ್ಲಿ ಭಾರತ ಮತ್ತು ಥೈಲ್ಯಾಂಡ್ ನಡುವಿನ ಬಲವಾದ ಸ್ನೇಹದ ಬಗ್ಗೆ ಮತ್ತು ಅದನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ನಾವು ಮಾತನಾಡಿದ್ದೇವೆ” ಎಂದು ಹೇಳಿದ್ದಾರೆ.
*****
Called on His Majesty King Maha Vajiralongkorn. We talked about the robust friendship between India and Thailand and how to make it even stronger. pic.twitter.com/ZbYGijq7LN
— Narendra Modi (@narendramodi) April 4, 2025
เฝ้าทูลละอองธุลีพระบาท พระบาทสมเด็จ พระวชิรเกล้าเจ้าอยู่หัว เราได้พูดคุยเกี่ยวกับมิตรภาพที่เข้มแข็งระหว่างประเทศอินเดียและประเทศไทยและแนวทางในการส่งเสริมมิตรภาพให้แน่นแฟ้นยิ่งขึ้น pic.twitter.com/xupOkRW47s
— Narendra Modi (@narendramodi) April 4, 2025
PM @narendramodi called on His Majesty King Maha Vajiralongkorn. They had wonderful discussions on the enduring friendship between India and Thailand. pic.twitter.com/Gd9YgiiXri
— PMO India (@PMOIndia) April 4, 2025