Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತಾವು ಬರೆದ ಗರ್ಬಾ ಹಾಡನ್ನು ಹಂಚಿಕೊಂಡ ಪ್ರಧಾನ ಮಂತ್ರಿ


ಕಳೆದ ವಾರ ತಾವು ಬರೆದ ಗರ್ಬಾವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನವರಾತ್ರಿ ಆರಂಭದ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.

ಮೀಟ್ ಬ್ರೋಸ್ ಮತ್ತು ದಿವ್ಯಾ ಕುಮಾರ್ ಗರ್ಬಾಗೆ ಧ್ವನಿ ಮತ್ತು ಸಂಗೀತ ನೀಡಿದ್ದಾರೆ.

ಈ ಬಗ್ಗೆ ಪ್ರಧಾನಮಂತ್ರಿಯವರು X ನಲ್ಲಿ ಪೋಸ್ಟ್ ಮಾಡಿದ್ದಾರೆ;

“ನಮ್ಮಲ್ಲಿ ಪವಿತ್ರ ನವರಾತ್ರಿ ಆರಂಭವಾಗುತ್ತಿರುವಾಗ, ಕಳೆದ ವಾರದಲ್ಲಿ ನಾನು ಬರೆದ ಗರ್ಬಾವನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಹಬ್ಬದ ಲಯಗಳು ಪ್ರತಿಯೊಬ್ಬರನ್ನೂ  ಆವರಿಸಲಿ !

ಈ ಗರ್ಬಾಗೆ ಧ್ವನಿ ಮತ್ತು ಸಂಗೀತ ನೀಡಿದ @MeetBros,  ದಿವ್ಯಾ ಕುಮಾರ್ ಅವರಿಗೆ ಧನ್ಯವಾದಗಳು”.

ಎಂದು ಅವರು ಅದರಲ್ಲಿ ಹೇಳಿದ್ದಾರೆ.

https://www.youtube.com/watch?v=0b9TSAvBVDw