Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತರಬೇತಿ ನಿರತ ಐ.ಆರ್.ಎಸ್. ಅಧಿಕಾರಿಗಳಿಂದ ಪ್ರಧಾನಿ ಭೇಟಿ

ತರಬೇತಿ ನಿರತ ಐ.ಆರ್.ಎಸ್. ಅಧಿಕಾರಿಗಳಿಂದ ಪ್ರಧಾನಿ ಭೇಟಿ


ಭಾರತೀಯ ಕಂದಾಯ ಸೇವೆಗಳ 168 ತರಬೇತಿ ನಿರತ ಅಧಿಕಾರಿಗಳು (ಭೂತಾನ್ ರಾಯಲ್ ಸರ್ವೀಸ್ ನ ಇಬ್ಬರು ಸೇರಿದಂತೆ) ಇಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ತರಬೇತಿ ನಿರತ ಅಧಿಕಾರಿಗಳು ಪ್ರಧಾನಿಯವರೊಂದಿಗೆ ಇತ್ತೀಚಿನ ಕೇಂದ್ರ ಬಜೆಟ್, ತೆರಿಗೆದಾರರ ನೆಲೆಯನ್ನು ಹೆಚ್ಚಿಸುವ ಮತ್ತು ನಾವಿನ್ಯ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಶ್ರೇಣಿಯ ವಿಷಯಗಳ ಬಗ್ಗೆ ಸಂವಾದ ನಡೆಸಿದರು.

ಜನರ ಆಶೋತ್ತರಗಳಿಗೆ ಸ್ಪಂದಿಸುವ ರೀತಿ ಕೆಲಸ ಮಾಡುವಂತೆ ಪ್ರಧಾನಿಯವರು ತರಬೇತಿ ನಿರತ ಅಧಿಕಾರಿಗಳಿಗೆ ಪ್ರೇರೇಪಿಸಿದರು.

****

AKT/NT