ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ತಮಿಳುನಾಡಿನ ವೈಭವದ ಸಂಸ್ಕೃತಿಯ ಬಗ್ಗೆ ಇಡೀ ದೇಶ ಹೆಮ್ಮೆ ಪಡುತ್ತದೆ ಎಂದು ಬಣ್ಣಿಸಿದ್ದಾರೆ.
ಖ್ಯಾತ ನಟ ರಜನೀಕಾಂತ್ ಅವರು ಸೆಂಗೋಲ್ ನೂತನ ಸಂಸತ್ ಭವನದ ಮೆರುಗು ಹೆಚ್ಚಿಸಲಿದೆ ಎಂಬ ಟ್ವೀಟ್ ಗೆ ಪ್ರಧಾನ ಮಂತ್ರಿಗಳು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
******