Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಡಾ.ಬಿಂದೇಶ್ವರ್‌ ಪಾಠಕ್‌ ಅವರ ಬಗ್ಗೆ ಲೇಖನ ಬರೆದ ಪ್ರಧಾನಮಂತ್ರಿ


ಇತ್ತೀಚೆಗೆ ನಿಧನರಾದ ಸಾರ್ವಜನಿಕ ನೈರ್ಮಲ್ಯ ಪ್ರವರ್ತಕ ಡಾ. ಬಿಂದೇಶ್ವರ್‌ ಪಾಠಕ್‌ ಅವರ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೇಖನ ಬರೆದಿದ್ದಾರೆ.

ಲೇಖನವನ್ನು ‍ಶ್ರೀ ನರೇಂದ್ರಮೋದಿ ಅವರು ಟ್ವಿಟ್ಟರ್‌ ನಲ್ಲಿ ಪೋಸ್ಟ್‌ ಮಾಡಿದ್ದು, ಡಾ. ಪಾಠಕ್‌ ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ ಮತ್ತು ಲೇಖನವನ್ನು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಯವರು ಹೀಗೆ ಪೋಸ್ಟ್‌ ಮಾಡಿದ್ದಾರೆ;

“यह मेरा सौभाग्य रहा है कि स्वच्छता के क्षेत्र में अमूल्य योगदान देने वाले डॉ. बिंदेश्वर पाठक जी के जीवन और मिशन को मुझे बहुत करीब से जानने का अवसर मिला। इसी को समर्पित मेरा यह आलेख”

 

यह मेरा सौभाग्य रहा है कि स्वच्छता के क्षेत्र में अमूल्य योगदान देने वाले डॉ. बिंदेश्वर पाठक जी के जीवन और मिशन को मुझे बहुत करीब से जानने का अवसर मिला। इसी को समर्पित मेरा यह आलेख… https://t.co/wLVyTi7w6E

— Narendra Modi (@narendramodi) August 20, 2023

 

***