Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಡಾ.ಎಂ. ಬಾಲಮುರಳಿಕೃಷ್ಣ ಅವರ ಶಾಸ್ತ್ರೀಯ ಕರ್ನಾಟಕ ಗೀತೆ ಪಾಲುಕೆ ಬಂಗರಾಮಾಯನೆ ಗಾಯನವನ್ನು ಹಂಚಿಕೊಂಡ ಪ್ರಧಾನ ಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಡಾ. ಎಂ. ಬಾಲಮುರಳಿಕೃಷ್ಣ ಅವರ ಶಾಸ್ತ್ರೀಯ ಕರ್ನಾಟಕ ಗೀತೆ ಪಾಲುಕೆ ಬಂಗರಾಮಾಯೆನೆ ಗಾಯನವನ್ನು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಯವರು  ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದಾರೆ:

“ಪ್ರತಿಭಾವಂತ ಡಾ.ಎಂ.ಬಾಲಮುರಳಿಕೃಷ್ಣ ಜೀ ಅವರ ಪಾಲುಕೆ ಬಂಗಾರಾಮಾಯನೆ ಎಂಬ ಅನುಕರಣೀಯ ಗಾಯನವನ್ನು ಹಂಚಿಕೊಳ್ಳುತ್ತಿದ್ದೇನೆ.” ಎಂದವರು ಅದರಲ್ಲಿ ಹೇಳಿದ್ದಾರೆ.

***