ಜಾಗತಿಕ ವೇದಿಕೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಮಾಡಿದ್ದಕ್ಕಾಗಿ ಜರ್ಮನ್ ಗಾಯಕಿ ಶ್ರೀಮತಿ ಕ್ಯಾಸ್ ಮೇ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಕ್ಯಾಸ್ ಮೇ ಅವರಂತಹ ಜನರು ಸಾಂಸ್ಕೃತಿಕ ವಿನಿಮಯಕ್ಕೆ ಪ್ರಮುಖ ಕೊಂಡಿಯಾಗಿ ಗಮನಾರ್ಹ ಪಾತ್ರ ವಹಿಸಿದ್ದಾರೆ ಎಂದು ಶ್ರೀ ಮೋದಿ ಹೇಳಿದ್ದಾರೆ. ಬದ್ಧ ಪ್ರಯತ್ನಗಳ ಮೂಲಕ, ಇತರ ಹಲವರೊಂದಿಗೆ ಅವರು ಭಾರತದ ಪರಂಪರೆಯ ವೈವಿಧ್ಯತೆ, ಆಳ ಮತ್ತು ಶ್ರೀಮಂತಿಕೆಯನ್ನು ಪ್ರದರ್ಶಿಸಲು ನೆರವಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“ಭಾರತೀಯ ಸಂಸ್ಕೃತಿಯ ಬಗ್ಗೆ ವಿಶ್ವದ ಕುತೂಹಲ ಹೆಚ್ಚುತ್ತಲೇ ಇದೆ ಮತ್ತು ಕ್ಯಾಸ್ ಮೇ ಅವರಂತಹ ಜನರು ಈ ಸಾಂಸ್ಕೃತಿಕ ವಿನಿಮಯಕ್ಕೆ ಸೇತುವೆಯಾಗುವಲ್ಲಿ ಗಮನಾರ್ಹ ಪಾತ್ರ ವಹಿಸಿದ್ದಾರೆ. ಬದ್ಧ ಪ್ರಯತ್ನಗಳ ಮೂಲಕ ಅವರು, ಇತರರೊಂದಿಗೆ ಸೇರಿ ಭಾರತದ ಪರಂಪರೆಯ ಶ್ರೀಮಂತಿಕೆ, ಆಳ ಮತ್ತು ವೈವಿಧ್ಯತೆಯನ್ನು ಪ್ರದರ್ಶಿಸಲು ನೆರವಾಗಿದ್ದಾರೆ. #MannKiBaat”
“Weltweite Neugier auf die indische Kultur wächst weiter, und Menschen wie CassMae haben eine wichtige Rolle dabei gespielt, diesen kulturellen Austausch zu fördern. Durch ihren engagierten Einsatz hat sie zusammen mit anderen dazu beigetragen, den Reichtum, die Tiefe und die Vielfalt des indischen Kulturerbes zu präsentieren.”
*****
The world’s curiosity about Indian culture continues to grow, and people like CassMae have played a remarkable role in bridging this cultural exchange. Through dedicated efforts, she, along with several others, has helped showcase the richness, depth and diversity of India’s… https://t.co/9DzGt02lfs
— Narendra Modi (@narendramodi) March 18, 2025
Weltweite Neugier auf die indische Kultur wächst weiter, und Menschen wie CassMae haben eine wichtige Rolle dabei gespielt, diesen kulturellen Austausch zu fördern. Durch ihren engagierten Einsatz hat sie zusammen mit anderen dazu beigetragen, den Reichtum, die Tiefe und die… https://t.co/9DzGt02lfs
— Narendra Modi (@narendramodi) March 18, 2025