Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜರ್ಮನಿಯೊಂದಿಗಿನ ಅಂತರ ಸರ್ಕಾರೀಯ ಮಾತುಕತೆಗಳು ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಗಾಢವಾಗಿಸಿದೆ ಎಂದು ಪ್ರಧಾನಮಂತ್ರಿ ಹೇಳಿಕೆ


ಭಾರತ ಮತ್ತು ಜರ್ಮನಿಯ ನಡುವಿನ ದ್ವಿಪಕ್ಷೀಯ ಬಾಂಧವ್ಯ ಪ್ರಜಾಪ್ರಭುತ್ವ ಮತ್ತು ನೆಲದ ಕಾನೂನಿನ ಮೂಲಭೂತ ನಂಬಿಕೆಯ ಆಧಾರದಲ್ಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅಂತರ ಸರ್ಕಾರೀಯ ಸಮಾಲೋಚನೆಗಳ ಪಾತ್ರವನ್ನು ಶ್ಲಾಘಿಸಿದ ಪ್ರಧಾನಮಂತ್ರಿ, ಈ ಅನನ್ಯ ವ್ಯವಸ್ಥೆ ಭಾರತ ಮತ್ತು ಜರ್ಮನಿಯ ನಡುವಿನ ಬಾಂಧವ್ಯ ಹೊಸ ಮತ್ತು ಮುಂದುವರಿದ ತಂತ್ರಜ್ಞಾನ, ಇ-ಮೊಬಿಲಿಟಿ, ಇಂಧ ಕೋಶ ತಂತ್ರಜ್ಞಾನ, ಸ್ಮಾರ್ಟ್ ಸಿಟಿಗಳು, ಒಳನಾಡ ಜಲ ಮಾರ್ಗ, ಕರಾವಳಿ ನಿರ್ವಹಣೆ, ನದಿ ಶುದ್ಧೀಕರಣ, ಪರಿಸರ ಸಂರಕ್ಷಣೆ ಇತ್ಯಾದಿಗ ಕ್ಷೇತ್ರಗಳಲ್ಲಿ ಮತ್ತಷ್ಟು ಗಾಢವಾಗಲು ನೆರವಾಗಿದೆ ಎಂದು ಹೇಳಿದರು.

ಜರ್ಮನಿಯ ಛಾನ್ಸಲರ್ ಅವರೊಂದಿಗೆ ದೆಹಲಿಯಲ್ಲಿಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮೊದಲು ತಮ್ಮ ಹೇಳಿಕೆ ನೀಡಿದರು. ಜರ್ಮನಿಯ ಛಾನ್ಸಲರ್ ಡಾ. ಆಂಗೆಲಾ ಮರ್ಕೆಲ್ ಮತ್ತು ಅವರ ನಿಯೋಗವನ್ನು ಭಾರತಕ್ಕೆ ಸ್ವಾಗತಿಸಿದ ಪ್ರಧಾನಮಂತ್ರಿಯವರು, ಭಾರತ ಮತ್ತು ಜರ್ಮನಿಯ ಬಾಂಧವ್ಯವನ್ನು ಬಲಪಡಿಸಲು ಛಾನ್ಸಲರ್ ಮರ್ಕೆಲ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ರಫ್ತು ನಿಯಂತ್ರಣ ಆಡಳಿತ ಮತ್ತು ಇತರ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಸದಸ್ಯತ್ವಕ್ಕೆ ಜರ್ಮನಿ ನೀಡಿರುವ ಬೆಂಬಲಕ್ಕೆ ಪ್ರಧಾನಮಂತ್ರಿಯವರು ಆಭಾರ ವ್ಯಕ್ತಪಡಿಸಿದರು. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಮತ್ತು ಇತರ ಅಂತಾರಾಷ್ಟ್ರೀಯ ಸಂಘಟನೆಗಳ ಸುಧಾರಣೆಯನ್ನು ಕೈಗೆತ್ತಿಕೊಳ್ಳುವ ವಿಚಾರದಲ್ಲಿ ಎರಡೂ ದೇಶಗಳು ತಮ್ಮ ಸಹಕಾರ ಮುಂದುವರಿಸಲಿವೆ ಎಂದರು. ಭಾರತ –ಜರ್ಮನಿ 5ನೇ ದ್ವೈವಾರ್ಷಿಕ ಅಂತರ ಸರ್ಕಾರೀಯ ಸಮಾಲೋಚನೆ- ಪ್ರಧಾನಮಂತ್ರಿಯವರು @narendramodi ಮಾಧ್ಯಮಗಳಿಗೆ ನೀಡಿದ ಹೇಳಿಕೆ

“चांसलरडॉमर्केलऔरउनकेडेलीगेशनकाभारतमेंहार्दिकस्वागतकरतेहुएमुझेबहुतप्रसन्नताहोरहीहै।” —ಭಾರತದ ಪ್ರಧಾನ ಮಂತ್ರಿಯವರ ಕಾರ್ಯಾಲಯ, (@PMOIndia) ನವೆಂಬರ್ 1, 2019 PM- चांसलरमर्केलकोजर्मनीऔरयूरोपहीनहीं, बल्किविश्वकीलंबेसमयतकसेवाकरनेवालेप्रमुखनेताओंमेंगिनाजाताहै। — ಭಾರತದ ಪ್ರಧಾನ ಮಂತ್ರಿಯವರ ಕಾರ್ಯಾಲಯ, (@PMOIndia) ನವೆಂಬರ್ 1, 2019 ಪ್ರಧಾನಮಂತ್ರಿ पिछलेलगभगडेढ़दशकसेचांसलरकेरूपमेंउन्होंनेभारत-जर्मनीसंबंधोंकोप्रगाढ़करनेमेंमहत्वपूर्णयोगदानदियाहै।इसकेलिएमैंउनकेप्रतिआभारव्यक्तकरताहूं। — ಭಾರತದ ಪ್ರಧಾನ ಮಂತ್ರಿಯವರ ಕಾರ್ಯಾಲಯ, (@PMOIndia) ನವೆಂಬರ್ 1, 2019 ಪ್ರಧಾನಮಂತ್ರಿ- हरदोसालकेअंतरालपरहोनेवालीतीनI ಜಿಸಿ बैठकोंमेंचांसलरमर्केलकेसाथभागलेनेकामुझेसौभाग्यमिलाहै।इसअनूठी ವ್ಯವಸ್ಥೆ सेहरक्षेत्रमेंहमारासहयोगऔरभीगहराहुआहै।आजजिनसमझौतों, आदिपरहस्ताक्षरहुएहैं, वेइसबातकाप्रतीकहै। — ಭಾರತದ ಪ್ರಧಾನ ಮಂತ್ರಿಯವರ ಕಾರ್ಯಾಲಯ, (@PMOIndia) ನವೆಂಬರ್ 1, 2019 ಪ್ರಧಾನಮಂತ್ರಿ- मुझेबहुतखुशीहैकिभारतऔरजर्मनीकेबीचहरक्षेत्रमें, खासतौरपर ಹೊಸ ಮತ್ತು ಮುಂದುವರಿದ ತಂತ್ರಜ್ಞಾನ मेंदूरगामीऔर ವ್ಯಾಹಾತ್ಮಕ ಸಹಕಾರ आगेबढ़रहाहै। — ಭಾರತದ ಪ್ರಧಾನ ಮಂತ್ರಿಯವರ ಕಾರ್ಯಾಲಯ, (@PMOIndia) ನವೆಂಬರ್ 1, 2019 PM- सन्2022 मेंस्वतंत्रभारत75 वर्षकाहोगा।तबतकहमने ನವ ಭಾರತ केनिर्माणकालक्ष्यरखाहै। इसबहुआयामीप्रयासमेंभारतकीप्राथमिकताओंऔरआवश्यकताओंकेलिएजर्मनीजैसे ತಾಂತ್ರಿಕತೆ और ಆರ್ಥಿಕ ಶಕ್ತಿ ಕೇಂದ್ರ कीक्षमताएंउपयोगीहोंगी। — ಭಾರತದ ಪ್ರಧಾನ ಮಂತ್ರಿಯವರ ಕಾರ್ಯಾಲಯ, (@PMOIndia) ನವೆಂಬರ್ 1, 2019 PM- हमने ಹೊಸ ಮತ್ತು ಮುಂದುವರಿದ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ स्किल्स, शिक्षा, ಸೈಬರ್ ಭದ್ರತೆ जैसेक्षेत्रोंमेंसहयोगबढ़ानेपरविशेषबलदियाहै। — ಭಾರತದ ಪ್ರಧಾನ ಮಂತ್ರಿಯವರ ಕಾರ್ಯಾಲಯ, (@PMOIndia) ನವೆಂಬರ್ 1, 2019ಪ್ರಧಾನಮಂತ್ರಿ- ಎಲೆಕ್ಟ್ರಿಕ್ ವಾಹನ, ಇಂಧನ ಕೋಶ ತಂತ್ರಜ್ಞಾನ, ಸ್ಮಾರ್ಟ್ ಸಿಟಿಗಳು, ಒಳನಾಡ ಜಲ ಮಾರ್ಗ, ಕರಾವಳಿ ನಿರ್ವಹಣೆ नदियोंकीसफाईऔरपर्यावरणसंरक्षणमेंसहयोगकीनयीसंभावनाओंकोविकसितकरनेकाहमनेफैसलाकियाहै। — ಭಾರತದ ಪ್ರಧಾನ ಮಂತ್ರಿಯವರ ಕಾರ್ಯಾಲಯ, (@PMOIndia) ನವೆಂಬರ್ 1, 2019 PM- व्यापारऔरनिवेशमेंअपनीबढ़तीहुईभागीदारीकोऔरगतिदेनेकेलिएहम ಖಾಸಗಿವಲಯ कोप्रोत्साहितकररहेहैं।चांसलरमर्केलऔरमैंदोनोंदेशोंकेकुछप्रमुख ವ್ಯಾಪಾರ और ಕೈಗಾರಿಕಾ ನಾಯಕರು सेमुलाकातकरेंगे। — ಭಾರತದ ಪ್ರಧಾನ ಮಂತ್ರಿಯವರ ಕಾರ್ಯಾಲಯ, (@PMOIndia) ನವೆಂಬರ್ 1, 2019 ಪ್ರಧಾನಮಂತ್ರಿ- हमजर्मनीकोआमंत्रितकरतेहैंकिरक्षा-उत्पादनकेक्षेत्रमेंउत्तरप्रदेशऔरतमिलनाडुमें ರಕ್ಷಣಾ ಕಾರಿಡಾರ್ मेंअवसरोंकालाभउठाएं। — ಭಾರತದ ಪ್ರಧಾನ ಮಂತ್ರಿಯವರ ಕಾರ್ಯಾಲಯ, (@PMOIndia) ನವೆಂಬರ್ 1, 2019 ಪ್ರಧಾನಮಂತ್ರಿ- भारतऔरजर्मनीकेविश्वासऔरमित्रतापूर्णसंबंध, ಪ್ರಜಾಪ್ರಭುತ್ವ, ಈ ನೆಲದ ಕಾನೂನು जैसेसाझामूल्योंपरआधारितहै।इसलिए, विश्वकीगंभीरचुनौतियोंकेबारेमेंहमारेदृष्टिकोणमेंसमानताहै।इनविषयोंपरहमारेबीचविस्तारसेचर्चाशामकोजारीरहेगी। — ಭಾರತದ ಪ್ರಧಾನ ಮಂತ್ರಿಯವರ ಕಾರ್ಯಾಲಯ, (@PMOIndia) ನವೆಂಬರ್ 1, 2019 ಪ್ರಧಾನಮಂತ್ರಿ- आतंकवादऔरउग्रवादजैसेखतरोंसेनिपटनेकेलिएहम ದ್ವಿಪಕ್ಷೀಯ और ಬಹು ಪಕ್ಷೀಯ सहयोगकोऔरघनिष्ठबनाएंगे। — ಭಾರತದ ಪ್ರಧಾನ ಮಂತ್ರಿಯವರ ಕಾರ್ಯಾಲಯ, (@PMOIndia) ನವೆಂಬರ್ 1, 2019 ಪ್ರಧಾನಮಂತ್ರಿ- ರಫ್ತು ನಿಯಂತ್ರಣ ಆಡಳಿತ औरविभिन्नअंतर्राष्ट्रीयमंचोंमेंभारतकीसदस्यताकोजर्मनीकेसशक्तसमर्थनकेलिएहमआभारीहैं। दोनोंदेशसुरक्षापरिषद, संयुक्तराष्ट्रऔरअंतर्राष्ट्रीयव्यवस्थामेंअन्यआवश्यकसुधारशीघ्रकरानेकेलिएसहयोगऔरप्रयासजारीरखेंगे। — ಭಾರತದ ಪ್ರಧಾನ ಮಂತ್ರಿಯವರ ಕಾರ್ಯಾಲಯ, (@PMOIndia) ನವೆಂಬರ್ 1, 2019