Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜನ್ಮದಿನದ ಶುಭಾಶಯಗಳಿಗಾಗಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಇತರ ವಿಶ್ವ ನಾಯಕರಿಗೆ ಪ್ರಧಾನ ಮಂತ್ರಿ  ಕೃತಜ್ಞತೆ ಸಲ್ಲಿಕೆ


ಜನ್ಮದಿನದ ಶುಭಾಶಯಗಳಿಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ರಾಷ್ಟ್ರಪತಿ, ಉಪರಾಷ್ಟ್ರಪತಿ, ಮಾಜಿ ರಾಷ್ಟ್ರಪತಿ ಮತ್ತು ಇತರ ವಿಶ್ವ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ರಾಷ್ಟ್ರಪತಿಗಳಿಗೆ ನೀಡಿದ ಉತ್ತರದಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ; 

“माननीय @rashtrapatibhvn जी, आपकी आत्मीय शुभकामनाओं के लिए मैं हृदय से आभार प्रकट करता हूं। समृद्ध और विकसित भारत के निर्माण के लिए आपकी प्रेरणा और मार्गदर्शन बहुत महत्वपूर्ण है।” 

ಉಪ ರಾಷ್ಟ್ರಪತಿಗಳಿಗೆ ನೀಡಿದ ಉತ್ತರದಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ;

“ಹೃದಯಸ್ಪರ್ಶಿ ಶುಭಾಶಯಗಳಿಗಾಗಿ @VPIndia ಜಗದೀಪ್ ಧನ್ಕರ್ ಜೀ  ಅವರಿಗೆ ಧನ್ಯವಾದಗಳು.  

ಮಾಜಿ ರಾಷ್ಟ್ರಪತಿಗಳಿಗೆ ನೀಡಿದ ಕೃತಜ್ಞತಾ ಪೂರ್ವಕ ಉತ್ತರದಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ ;

 “माननीय @ramnathkovind जी, हृदय से आभार। आपके प्रेम और स्नेह से भरे ये शब्द बहुत प्रेरित करने वाले हैं।” 

ಮಾಜಿ ಉಪರಾಷ್ಟ್ರಪತಿಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ  ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ;

” @MVenkaiahNaidu ಗಾರು ನಿಮ್ಮ ವಿಶೇಷ ಹಾರೈಕೆಗಳಿಗೆ ಕೃತಜ್ಞತೆಗಳು.”

ಮಾರಿಷಸ್ ಪ್ರಧಾನ ಮಂತ್ರಿ ಅವರಿಗೆ ನೀಡಿರುವ  ನೀಡಿದ ಉತ್ತರದಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ;

 “ನನ್ನ ಸ್ನೇಹಿತ ಪಿಎಂ @KumarJugnauth ಅವರ ಶುಭಾಶಯಗಳಿಗಾಗಿ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಇಟಲಿಯ ಪ್ರಧಾನಮಂತ್ರಿಯವರಿಗೆ ನೀಡಿದ ಉತ್ತರದಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ;

“ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು ಪಿಎಂ @GiorgiaMeloni.

******