ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನತೆಗೆ ಮಹಾಲಯದ ಶುಭ ಕೋರಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.
“ಮಹಾಲಯದಂದು ನಾವು ದುರ್ಗಾ ಮಾತೆಯನ್ನು ಪೂಜಿಸಿ ಆಕೆಯ ಆಶೀರ್ವಾದವನ್ನು ಕೋರುತ್ತೇವೆ. ಎಲ್ಲರೂ ಸಂತೋಷ ಮತ್ತು ಆರೋಗ್ಯವಾಗಿರಲಿ. ನಮ್ಮ ಸುತ್ತಲೂ ಸಮೃದ್ಧಿ ಮತ್ತು ಸಹೋದರತ್ವ ಇರಲಿ.
“ಶುಭ ಮಹಾಲಯ’’..!
********
On Mahalaya, we pray to Maa Durga and seek her divine blessings for our people. May everyone be happy and healthy. May there be prosperity and brotherhood all around.
— Narendra Modi (@narendramodi) September 25, 2022
Shubho Mahalaya!