ಜಂಜಾಟೀಯ ಗೌರವ ದಿವಸದ ಸಂದರ್ಭದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣವನ್ನು ಆಲಿಸುವಂತೆ ನಾಗರಿಕರಿಗೆ ಕರೆ ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಜಂಜಾಟೀಯ ಗೌರವ ದಿವಸವು ಮಾತೃಭೂಮಿಯ ಗೌರವ ಮತ್ತು ಸ್ವಾಭಿಮಾನವನ್ನು ರಕ್ಷಿಸಲು ನಮ್ಮ ಬುಡಕಟ್ಟು ಸಮುದಾಯಗಳ ಸಾಟಿಯಿಲ್ಲದ ಶೌರ್ಯ ಮತ್ತು ತ್ಯಾಗದ ಸಂಕೇತವಾಗಿದೆ ಎಂದು ಹೇಳಿದರು.
ಭಾರತದ ರಾಷ್ಟ್ರಪತಿಯವರ ಹ್ಯಾಂಡಲ್ ನ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿಯವರು:
“ಜಂಜಾಟೀಯ ಗೌರವ ದಿವಸ ಮಾತೃಭೂಮಿಯ ಗೌರವ ಮತ್ತು ಸ್ವಾಭಿಮಾನವನ್ನು ರಕ್ಷಿಸಲು ನಮ್ಮ ಬುಡಕಟ್ಟು ಸಮುದಾಯಗಳ ಸಾಟಿಯಿಲ್ಲದ ಶೌರ್ಯ ಮತ್ತು ತ್ಯಾಗವನ್ನು ಸಂಕೇತಿಸುತ್ತದೆ. ಈ ಸಂದರ್ಭದಲ್ಲಿ ಗೌರವಾನ್ವಿತ ರಾಷ್ಟ್ರಪತಿಯವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣವನ್ನು ದೇಶವಾಸಿಗಳು ಆಲಿಸಬೇಕು” ಎಂದು ಹೇಳಿದ್ದಾರೆ.
*****
जनजातीय गौरव दिवस मातृभूमि के सम्मान और स्वाभिमान की रक्षा के लिए हमारे आदिवासी समुदायों के अतुलनीय शौर्य और बलिदान का प्रतीक है। इस अवसर से जुड़ा माननीय राष्ट्रपति जी का राष्ट्र के नाम ये संबोधन देशवासियों को जरूर सुनना चाहिए… https://t.co/VFyQUF77qy
— Narendra Modi (@narendramodi) November 15, 2024