Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಛತ್ತೀಸ್ಗಢದ ಬಸ್ತಾರ್ ನಲ್ಲಿರುವ ಮಾ ದಂತೇಶ್ವರಿ ದೇವಸ್ಥಾನದಲ್ಲಿ ಪ್ರಧಾನಮಂತ್ರಿಯವರು ದೇವಿಯ ದರ್ಶನ ಪಡೆದರು ಮತ್ತು ಪೂಜೆಯನ್ನು ನೆರವೇರಿಸಿದರು 

ಛತ್ತೀಸ್ಗಢದ ಬಸ್ತಾರ್ ನಲ್ಲಿರುವ ಮಾ ದಂತೇಶ್ವರಿ ದೇವಸ್ಥಾನದಲ್ಲಿ ಪ್ರಧಾನಮಂತ್ರಿಯವರು ದೇವಿಯ ದರ್ಶನ ಪಡೆದರು ಮತ್ತು ಪೂಜೆಯನ್ನು ನೆರವೇರಿಸಿದರು 

ಛತ್ತೀಸ್ಗಢದ ಬಸ್ತಾರ್ ನಲ್ಲಿರುವ ಮಾ ದಂತೇಶ್ವರಿ ದೇವಸ್ಥಾನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇವಿಯ ದರ್ಶನ ಪಡೆದರು ಮತ್ತು ಪೂಜೆಯನ್ನು ನೆರವೇರಿಸಿದರು.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಾಕಿದ್ದಾರೆ:

“बस्तर में मां दंतेश्वरी की पूजा-अर्चना कर उनका आशीर्वाद लिया। उनसे छत्तीसगढ़ के अपने सभी परिवारजनों की उन्नति और खुशहाली की कामना की।” 

***