1. ಆರ್ಥಿಕ ಮತ್ತು ವಾಣಿಜ್ಯ ಸಹಕಾರ ಕುರಿತಂತೆ ಬ್ರಿಕ್ಸ್ ಕ್ರಿಯಾ ಯೋಜನೆ.
2. ನಾವಿನ್ಯತೆಯ ಸಹಕಾರ (2017-2020) ಕುರಿತ ಬ್ರಿಕ್ಸ್ ಕ್ರಿಯಾ ಯೋಜನೆ.
3. ಸೀಮಾಸುಂಕ ಸಹಕಾರ ಕುರಿತ ಬ್ರಿಕ್ಸ್ ವ್ಯೂಹಾತ್ಮಕ ಚೌಕಟ್ಟು
4. ಬ್ರಿಕ್ಸ್ ವಾಣಿಜ್ಯ ಮಂಡಳಿ ಮತ್ತು ಹೊಸ ಅಭಿವೃದ್ಧಿ ಬ್ಯಾಂಕ್ ನಡುವೆ ವ್ಯೂಹಾತ್ಮಕ ಸಹಕಾರ ಕುರಿತು ತಿಳಿವಳಿಕೆ ಒಪ್ಪಂದ.