Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಚೆಟಿ ಚಾಂದ್ ಸಂದರ್ಭದಲ್ಲಿ ಜನತೆಗೆ ಪ್ರಧಾನಿ ಶುಭಾಶಯ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚೇಟಿ ಚಾಂದ್ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ.

“ಚೇಟಿ ಚಾಂದ್ ನ ಪವಿತ್ರ ಸಂದರ್ಭದಲ್ಲಿ, ಸಿಂಧಿ ಸಮುದಾಯಕ್ಕೆ ನನ್ನ ಶುಭಾಶಯಗಳು. ಭಗವಾನ್ ಜುಲೇಲಾಲ್ ಸದಾ ನಮಗೆ ಅವರ ಪವಿತ್ರ ಆಶೀರ್ವಾದದ ಮಳೆಗರೆಯಲಿ ಮತ್ತು ಮುಂಬರುವ ವರ್ಷ ಸಂತಸಮಯವಾಗಿರಲಿ”, ಎಂದು ಪ್ರಧಾನಿ ತಿಳಿಸಿದ್ದಾರೆ.

***