Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಚಂದ್ರಯಾನ-3 ಕುರಿತು ವಿಶ್ವ ನಾಯಕರಿಂದ ಅಭಿನಂದನಾ ಸಂದೇಶಗಳನ್ನು ಸ್ವೀಕರಿಸಿದ ಪ್ರಧಾನಮಂತ್ರಿ


ಚಂದ್ರಯಾನ-3 ಯಶಸ್ವಿಯಾಗಿ ಚಂದ್ರಗ್ರಹದ ಮೇಲೆ ಕಾಲೂರಿದಾಗ, ಅನೇಕ ವಿಶ್ವ ನಾಯಕರು ಭಾರತಕ್ಕೆ ಅಭಿನಂದನಾ ಸಂದೇಶಗಳನ್ನು ರವಾನಿಸಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆ X ನಲ್ಲಿ ಸ್ಪಂದಿಸುತ್ತಾ, ಇವರೆಲ್ಲರ ಆಶಯಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ನ ಉಪಾಧ್ಯಕ್ಷರ ಸಂದೇಶಕ್ಕೆ ಸ್ಪಂದಿಸಿದ, ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆ X ನಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;

 

 

ಮಾರಿಷಸ್ ನ ಪ್ರಧಾನಮಂತ್ರಿಯವರ ಸಂದೇಶಕ್ಕೆ ಸ್ಪಂದಿಸಿದ, ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆ X ನಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ; 

ಇಟಲಿಯ ಪ್ರಧಾನಮಂತ್ರಿಯವರ ಸಂದೇಶಕ್ಕೆ ಸ್ಪಂದಿಸಿದ, ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆ X ನಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ; 

ಜಪಾನ್ ನ ಪ್ರಧಾನಮಂತ್ರಿಯವರ ಸಂದೇಶಕ್ಕೆ ಸ್ಪಂದಿಸಿದ, ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆ X ನಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;

ಐರ್ಲೆಂಡ್ ನ ಪ್ರಧಾನಮಂತ್ರಿಯವರ ಸಂದೇಶಕ್ಕೆ ಸ್ಪಂದಿಸಿದ, ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆ X ನಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;

ಮಲೇಷಿಯಾದ ಪ್ರಧಾನಮಂತ್ರಿಯವರ ಸಂದೇಶಕ್ಕೆ ಸ್ಪಂದಿಸಿದ, ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆ X ನಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ

******