Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಚಂದ್ರಯಾನ ಮಿಷನ್ ಬಗ್ಗೆ ಇಸ್ರೋದ  ಮಾಜಿ ಅಧ್ಯಕ್ಷರಾದ ಶ್ರೀ ಜಿ. ಮಾಧವನ್ ನಾಯರ್ ಅವರ ಲೇಖನ 


ಇಸ್ರೋ ಮಾಜಿ ಅಧ್ಯಕ್ಷ, ಶ್ರೀ ಜಿ. ಮಾಧವನ್ ನಾಯರ್ ಅವರು ಚಂದ್ರಯಾನ ಮಿಷನ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ಸಾಮರ್ಥ್ಯ ಮತ್ತು ವೈಜ್ಞಾನಿಕ ಸಮುದಾಯಕ್ಕೆ ಬೆಂಬಲದ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನೀಡುವ ಗಮನದ ಬಗ್ಗೆ ಲೇಖನವನ್ನು ಬರೆದಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ  ಪ್ರಧಾನಮಂತ್ರಿಯವರ ಕಾರ್ಯಾಲಯದ ಪೋಸ್ಟ್ ಹೀಗಿದೆ:

“ಮಾಜಿ @isro ಅಧ್ಯಕ್ಷ, ಶ್ರೀ ಜಿ. ಮಾಧವನ್ ನಾಯರ್ ಅವರು ಚಂದ್ರಯಾನ ಮಿಷನ್ ಕುರಿತು ಒಳನೋಟವುಳ್ಳ ಲೇಖನವನ್ನು ಬರೆದಿದ್ದಾರೆ.

ಪ್ರಧಾನಮಂತ್ರಿ @narendramodi ಅವರು ಯಾವಾಗಲೂ ಬಾಹ್ಯಾಕಾಶ ತಂತ್ರಜ್ಞಾನದ ಸಾಮರ್ಥ್ಯದ ಮೇಲೆ ಹೇಗೆ ಗಮನಹರಿಸಿದ್ದಾರೆ ಎನ್ನುವುದನ್ನು ವಿವರಿಸಿದ್ದಾರೆ ಮತ್ತು ವೈಜ್ಞಾನಿಕ ಸಮುದಾಯಕ್ಕೆ ನೀಡುತ್ತಿರುವ ಬೆಂಬಲಕ್ಕಾಗಿ ಪ್ರಧಾನಮಂತ್ರಿಯವರನ್ನು ಶ್ಲಾಘಿಸಿದ್ದಾರೆ.

http:// https://m.timesofindia.com/why-we-must-celebrate-chandrayaan-2-too/articleshow/103181077.cms?from=mdr&from=mdr&from=mdr 

***