Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಚಂಡೀಗಢದಲ್ಲಿ ಭಾರತದ ಮೊದಲ ಭಾರತೀಯ ವಾಯುಪಡೆಯ ಪಾರಂಪರಿಕ ಕೇಂದ್ರವನ್ನು ಶ್ಲಾಘಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಂಡೀಗಢದಲ್ಲಿ ಭಾರತದ ಮೊದಲ ಭಾರತೀಯ ವಾಯುಪಡೆಯ ಪಾರಂಪರಿಕ ಕೇಂದ್ರವನ್ನು ಶ್ಲಾಘಿಸಿದ್ದಾರೆ.

ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಪ್ರಧಾನಿ;

“ಇದು ಶ್ಲಾಘನೀಯ ಪ್ರಯತ್ನವಾಗಿದೆ, ಇದು ನಮ್ಮ ದೇಶಕ್ಕೆ ನಮ್ಮ ವಾಯುಪಡೆಯ ಶ್ರೀಮಂತ ಕೊಡುಗೆಯನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ.”