Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

 ಗ್ರೀಸ್‌ ನಲ್ಲಿ ಇಸ್ಕಾನ್ ಮುಖ್ಯಸ್ಥ ಗುರು ದಯಾನಿಧಿ ದಾಸ್ ಅವರೊಂದಿಗೆ ಸಭೆ ನಡೆಸಿದ ಪ್ರಧಾನಮಂತ್ರಿ

 ಗ್ರೀಸ್‌ ನಲ್ಲಿ ಇಸ್ಕಾನ್ ಮುಖ್ಯಸ್ಥ ಗುರು ದಯಾನಿಧಿ ದಾಸ್ ಅವರೊಂದಿಗೆ ಸಭೆ ನಡೆಸಿದ ಪ್ರಧಾನಮಂತ್ರಿ


ಆಗಸ್ಟ್ 25, 2023 ರಂದು ಅಥೆನ್ಸ್‌ನಲ್ಲಿ ಗ್ರೀಸ್‌ನಲ್ಲಿ ಇಸ್ಕಾನ್ ಮುಖ್ಯಸ್ಥ ಗುರು ದಯಾನಿಧಿ ದಾಸ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿಯಾದರು.

ಪ್ರಧಾನಮಂತ್ರಿಯವರು 2019 ರಲ್ಲಿ ಭಾರತದಲ್ಲಿ ನಡೆದ ಸಭೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಗ್ರೀಸ್‌ ನಲ್ಲಿ ಇಸ್ಕಾನ್‌ನ ಚಟುವಟಿಕೆಗಳ ಕುರಿತು ಪ್ರಧಾನಮಂತ್ರಿ ಅವರಿಗೆ ಮಾಹಿತಿ ನೀಡಲಾಯಿತು.

*****