Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗೋವಾ ರಾಜ್ಯೋತ್ಸವದಂದು ಜನತೆಗೆ ಶುಭ ಕೋರಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಗೋವಾ ರಾಜ್ಯೋತ್ಸವ ದಿನದಂದು ಗೋವಾದ ಜನತೆಗೆ ಶುಭ ಕೋರಿದ್ದಾರೆ.
“ಗೋವಾ ರಾಜ್ಯೋದಯ ದಿನದಂದು ಗೋವಾದ ಜನತೆಗೆ ಶುಭಾಶಯಗಳು. ಮುಂಬರುವ ವರ್ಷಗಳಲ್ಲಿ ಗೋವಾದ ಪ್ರಗತಿ ಮತ್ತು ಸಮೃದ್ಧಿಗೆ ನಾನು ಪ್ರಾರ್ಥಿಸುತ್ತೇನೆ”, ಎಂದು ಪ್ರಧಾನಿ ಹೇಳಿದ್ದಾರೆ.

****

AKT/NT