Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುರುನಾನಕ್ ಅವರ ಪ್ರಕಾಶ್ ಪೂರಬ್ ಸಂದರ್ಭದಲ್ಲಿ ಶುಭ ಕೋರಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಗುರುನಾನಕ್ ದೇವ್ ಅವರ ಪ್ರಕಾಶ್ ಪೂರಬ್ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ.

ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು, “ಪ್ರಕಾಶ್ ಪೂರಬ್ ಸಂದರ್ಭದಲ್ಲಿ ನಾನು ಶ್ರೀ ಗುರುನಾನಕ್ ದೇವ್ ಅವರಿಗೆ ನಮಿಸುತ್ತೇನೆ. ಅವರ ಚಿಂತನೆಗಳು ನಮಗೆ ಸಮಾಜ ಸೇವೆ ಮಾಡಲು ಮತ್ತು ಉತ್ತಮ ಭೂಗ್ರಹದ ಖಾತ್ರಿಗೆ ಪ್ರೇರೇಪಿಸುತ್ತಿರಲಿ.ಎಂದು ತಿಳಿಸಿದ್ದಾರೆ.

***