ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರು ನವದೆಹಲಿಯಲ್ಲಿ ಗುರುದ್ವಾರ ರಕಬ್ ಗಂಜ್ ಸಾಹಿಬ್ ಗೆ ಭೇಟಿ ನೀಡಿದರು. ಈ ಭೇಟಿಯ ಬಗ್ಗೆ ಕೆಲವು ನೋಟಗಳನ್ನು ಹಂಚಿಕೊಂಡಿರುವ ಶ್ರೀ ಮೋದಿ ಅವರು, ಸಿಖ್ ಸಮುದಾಯದ ಸೇವೆ ಮತ್ತು ಮಾನವೀಯತೆಗೆ ಅಚಲ ಬದ್ಧತೆಯು ಪ್ರಪಂಚದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು.
ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:
“ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಮತ್ತು ನಾನು, ಅಗಾಧ ನಂಬಿಕೆಯ ಮತ್ತು ಐತಿಹಾಸಿಕ ಸ್ಥಳವಾದ ಗುರುದ್ವಾರ ರಕಬ್ ಗಂಜ್ ಸಾಹಿಬ್‌ಗೆ ಭೇಟಿ ನೀಡಿದೆವು. ಸೇವೆ ಮತ್ತು ಮಾನವೀಯತೆಗೆ ಸಿಖ್ ಸಮುದಾಯದ ಅಚಲ ಬದ್ಧತೆಯು ಪ್ರಪಂಚದಾದ್ಯಂತ ಪ್ರಶಂಸೆ ಪಡೆದಿದೆ.
@chrisluxonmp”
“ಗುರುದ್ವಾರ ರಕಬ್ ಗಂಜ್ ಸಾಹಿಬ್ ಭೇಟಿಯ ಇನ್ನೂ ಕೆಲವು ಚಿತ್ರಗಳು.
@chrisluxonmp”
*****
Prime Minister Christopher Luxon and I visited Gurdwara Rakab Ganj Sahib, a place of profound faith and history. The Sikh community’s unwavering commitment to service and humanity is truly admirable across the world.@chrisluxonmp pic.twitter.com/RNLfuz5ul2
— Narendra Modi (@narendramodi) March 17, 2025
Some more glimpses from Gurdwara Rakab Ganj Sahib. @chrisluxonmp pic.twitter.com/PeJP81IPIL
— Narendra Modi (@narendramodi) March 17, 2025