Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಗಯಾನಾದ ಶ್ರೀ ರಾಮ ಭಜನೆಯನ್ನು ಹಂಚಿಕೊಂಡ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಗಯಾನಾದ ಶ್ರೀ ರಾಮ ಭಜನೆಯನ್ನು ಹಂಚಿಕೊಂಡರು. 

ಪ್ರಧಾನಮಂತ್ರಿಯವರು Xನಲ್ಲಿ:

“ಗಯಾನಾದ ಒಂದು #ShriRamBhajan ಇಲ್ಲಿದೆ. ಗಯಾನಾ ಹಿಂದೂ ಧರ್ಮ ಸಭಾದ ಈ ಪ್ರಯತ್ನ ಹಾಗೂ ಹಿಂದೂ ಸಂಸ್ಕೃತಿ ಮತ್ತು ನೀತಿಗಳನ್ನು ಜನಪ್ರಿಯಗೊಳಿಸುವ ಅವರ ಇತರ ಪ್ರಯತ್ನಗಳಿಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ” ಎಂದು ಪೋಸ್ಟ್ ಮಾಡಿದ್ದಾರೆ.
 

***