Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೊಲಂಬೋಗೆ ಆಗಮಿಸಿದ ಪ್ರಧಾನಿ, ಸೀಮಾ ಮಾಲಕ ದೇವಾಲಯಕ್ಕೆ ಭೇಟಿ

ಕೊಲಂಬೋಗೆ ಆಗಮಿಸಿದ ಪ್ರಧಾನಿ, ಸೀಮಾ ಮಾಲಕ ದೇವಾಲಯಕ್ಕೆ ಭೇಟಿ

ಕೊಲಂಬೋಗೆ ಆಗಮಿಸಿದ ಪ್ರಧಾನಿ, ಸೀಮಾ ಮಾಲಕ ದೇವಾಲಯಕ್ಕೆ ಭೇಟಿ

ಕೊಲಂಬೋಗೆ ಆಗಮಿಸಿದ ಪ್ರಧಾನಿ, ಸೀಮಾ ಮಾಲಕ ದೇವಾಲಯಕ್ಕೆ ಭೇಟಿ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇಂದು ಸಂಜೆ ಕೊಲಂಬೋಗೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಶ್ರೀಲಂಕಾದ ಪ್ರಧಾನಮಂತ್ರಿ ಶ್ರೀ. ರಾನಿಲ್ ವಿಕ್ರಮಸಿಂಘೆ ಮತ್ತು ಇತರ ಹಿರಿಯ ಸಚಿವರು ಬರಮಾಡಿಕೊಂಡರು.

ಬಳಿಕ ಇಬ್ಬರೂ ಪ್ರಧಾನಿಗಳು ಸೀಮಾ ಮಾಲಕ ದೇವಾಲಯಕ್ಕೆ ಆಗಮಿಸಿದರು, ಅಲ್ಲಿ ಅವರನ್ನು ದೇವಾಲಯದ ಮುಖ್ಯ ಭೌದ್ಧ ಭಿಕ್ಷು ಮತ್ತು ಇತರ ಗಣ್ಯರು ಸ್ವಾಗತಿಸಿದರು.

ಪ್ರಧಾನಿ ಅವರು, ದೇವಾಲಯದ ಪೂಜಾ ಸ್ಥಳದಲ್ಲಿ ಪುಷ್ಪ ಸಮರ್ಪಿಸಿದರು. ಪ್ರಧಾನಿ ಮೋದಿ ಮತ್ತು ಪ್ರಧಾನಿ ವಿಕ್ರಮಸಿಂಘೆ ಒಟ್ಟಿಗೆ ವೈಶಾಖ ದಿನದ ಮುನ್ನಾದಿನ ಒಟ್ಟಿಗೆ ಜ್ಯೋತಿ ಬೆಳಗಿಸಿದರು. ಬಹುವರ್ಣದ ದೀಪಗಳು ಮತ್ತು ಪಟಾಕಿಯ ಪ್ರದರ್ಶನವೂ ನಡೆಯಿತು.

***

AKT/NT