Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಾಸ್ ಗಂಜ್  ಅಪಘಾತದಲ್ಲಿ ನಿಧನರಾದವರಿಗೆ ಪ್ರಧಾನಮಂತ್ರಿಯವರು ಅನುಕಂಪದ ಸಹಾಯಧನವನ್ನು ಘೋಷಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾಸ್ ಗಂಜ್  ಅಪಘಾತದಲ್ಲಿ ಬಲಿಯಾದವರಿಗೆ ಪರಿಹಾರವನ್ನು ಘೋಷಿಸಿದ್ದಾರೆ.  ಪಿಎಂಎನ್‌ಆರ್‌ಎಫ್‌ನಿಂದ ಅನುಕಂಪದ ಸಹಾಯಧನ (ಎಕ್ಸ್ ಗ್ರೇಷಿಯಾ ) ರೂ.2 ಲಕ್ಷಗಳನ್ನು ಮೃತರ ಸನಿಹದ ಸಂಬಂಧಿಕರಿಗೆ  ಮತ್ತು ಗಾಯಗೊಂಡವರಿಗೆ ತಲಾ ರೂ.  50,000 ನೀಡಲಾಗುವುದು

 ಪ್ರಧಾನಮಂತ್ರಿ ಕಾರ್ಯಾಲಯವು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿಯ ಸಂದೇಶ ತಿಳಿಸಿದೆ: 

“ಕಾಸ್‌ ಗಂಜ್‌ ನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ ಪ್ರತಿಯೊಬ್ಬರ ಮುಂದಿನ ಸಂಬಂಧಿಕರಿಗೆ ಪಿ.ಎಂ.ಎನ್.ಆರ್.ಇ.ನಿಂದ ರೂ. 2 ಲಕ್ಷ ಪರಿಹಾರವನ್ನು ನೀಡಲಾಗುವುದು. ಗಾಯಗೊಂಡವರಿಗೆ ತಲಾ ರೂ. 50,000 ನೀಡಲಾಗುವುದು”

***