Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಾಂಪೌಂಡ್ ಬಿಲ್ಲುಗಾರಿಕೆಯಲ್ಲಿ ಚಿನ್ನ ಗೆದ್ದ ಓಜಾಸ್ ಪ್ರವೀಣ್ ಡಿಯೋತೆಲೆ ಅವರನ್ನು ಪ್ರಧಾನಮಂತ್ರಿ ಶ್ಲಾಘಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಏಷ್ಯನ್ ಗೇಮ್ಸ್ ನ ಕಾಂಪೌಂಡ್ ಬಿಲ್ಲುಗಾರಿಕೆ ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಓಜಾಸ್ ಪ್ರವೀಣ್ ಡಿಯೋತೆಲೆ ಅವರನ್ನು ಅಭಿನಂದಿಸಿದ್ದಾರೆ.

ಶ್ರೀ ನರೇಂದ್ರ ಮೋದಿ ಅವರು ಎಕ್ಸ್ ಖಾತೆಯಲ್ಲಿ ಈ ಸಂಬಂಧ ಹಂಚಿಕೊಂಡಿದ್ದಾರೆ:

“ಏಷ್ಯನ್ ಗೇಮ್ಸ್ ನ ಕಾಂಪೌಂಡ್ ಆರ್ಚರಿ ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಓಜಾಸ್ ಪ್ರವೀಣ್ ಡಿಯೋತೆಲೆ ಅವರಿಗೆ ಅಭಿನಂದನೆಗಳು. ಅವರ ನಿಖರತೆ, ದೃಢನಿಶ್ಚಯ ಮತ್ತು ಅಚಲ ಗಮನವು ಮತ್ತೆ ಚಿನ್ನ ಗೆಲ್ಲುವಂತೆ ಮಾಡಿದೆ ಮತ್ತು ನಮ್ಮ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ,’’ ಎಂದಿದ್ದಾರೆ.

 

***